ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಚರ್ತುದಶಿ,
ಶುಕ್ರವಾರ, ಜ್ಯೇಷ್ಠ ನಕ್ಷತ್ರ
ಮಧ್ಯಾಹ್ನ 12:05 ನಂತರ ಮೂಲಾ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 11:02 ರಿಂದ 12:23
ಗುಳಿಕಕಾಲ: ಬೆಳಗ್ಗೆ 8:10 ರಿಂದ 9:36
ಯಮಗಂಡಕಾಲ: ಮಧ್ಯಾಹ್ನ 3:20 ರಿಂದ 4:46
Advertisement
ಮೇಷ: ಮಕ್ಕಳು-ಮಿತ್ರರೊಂದಿಗೆ ಅನಗತ್ಯ ತಿರುಗಾಟ, ಮಹಿಳೆಯರಲ್ಲಿ ಭವಿಷ್ಯದ ಬಗ್ಗೆ ಚಿಂತನೆ, ತಂದೆಯ ತಪ್ಪಿನಿಂದ ಆತಂಕ, ಮಾನಸಿಕ ವ್ಯಥೆ.
Advertisement
ವೃಷಭ: ಮಕ್ಕಳಿಂದ ಕೆಲಸಗಳಲ್ಲಿ ತೊಂದರೆ, ವ್ಯಾಪಾರದಲ್ಲಿ ಕಿರಿಕಿರಿ, ಉನ್ನತ ವಿದ್ಯಾಭ್ಯಾಸಕ್ಕೆ ಅನಿರೀಕ್ಷಿತ ಸಹಕಾರ, ಉದ್ಯೋಗ ಕಳೆದುಕೊಳ್ಳುವ ಭೀತಿ.
Advertisement
ಮಿಥುನ: ಅನಗತ್ಯ ತಿರುಗಾಟ, ವಿದ್ಯಾಭ್ಯಾಸದಲ್ಲಿ ತೊಡಕು, ತಂದೆಗೆ ಅನಾರೋಗ್ಯ, ಆರ್ಥಿಕ ಸಂಕಷ್ಟ, ವಿಪರೀತವಾದ ಖರ್ಚು.
ಕಟಕ: ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು, ಅಜೀರ್ಣ ಸಮಸ್ಯೆ, ದೇಹದಲ್ಲಿ ನೋವು, ಹೃದಯ ಸಂಬಂಧಿತ ರೋಗ, ಶತ್ರುಗಳ ಕಾಟ, ಮಾಟ ಮಂತ್ರದ ಭೀತಿ.
ಸಿಂಹ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮರೆವು ಹೆಚ್ಚಾಗುವುದು, ಸಂಗಾತಿಯ ಬೇಜವಾಬ್ದಾರಿ, ಅಧಿಕ ಚಿಂತೆಯಿಂದ ನಿದ್ರಾಭಂಗ, ಒಂಟಿಯಾಗಿರಲು ಬಯಸುವಿರಿ.
ಕನ್ಯಾ: ಶತ್ರುಗಳ ಕಾಟ, ವಿದ್ಯಾಭ್ಯಾಸ ಮೇಲೆ ದುಷ್ಪರಿಣಾಮ, ಅನಿರೀಕ್ಷಿತ ನಷ್ಟ, ಸ್ವಯಂಕೃತ್ಯಗಳಿಂದ ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಉದ್ಯೋಗ ನಷ್ಟ.
ತುಲಾ: ವಿದ್ಯಾರ್ಥಿಗಳಲ್ಲಿ ನಾನಾ ಆಲೋಚನೆ, ಮಹಿಳೆಯರಿಗೆ ಮಾನಹಾನಿ, ಬಂಧುಗಳಿಂದ ಕಿರಿಕಿರಿ, ಸಾಲ ಬಾಧೆ, ಭವಿಷ್ಯದ ಚಿಂತೆ, ಒತ್ತಡಗಳು ಹೆಚ್ಚು.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅನಗತ್ಯ ಮಾತುಗಳನ್ನಾಡುವಿರಿ, ನೆಮ್ಮದಿಗೆ ಭಂಗ, ಉದ್ಯೋಗದಲ್ಲಿ ಆತಂಕ.
ಧನಸ್ಸು: ಶಾಲೆಗೆ ಹೋಗಲು ನಿರಾಸಕ್ತಿ, ಬಂಧುಗಳ ಕಿರಿಕಿರಿ, ಗೃಹ ಬದಲಾವಣೆ ಆಲೋಚನೆ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ.
ಮಕರ: ಆರ್ಥಿಕ ನಷ್ಟ, ಕೌಟುಂಬಿಕ ಸಮಸ್ಯೆಗಳು, ವಿದ್ಯಾಭ್ಯಾಸಕ್ಕೆ ತೊಂದರೆ, ಮಾಟ-ಮಂತ್ರದ ಭೀತಿ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಆಕಸ್ಮಿಕ ಪ್ರಯಾಣ.
ಕುಂಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೇಮ ವಿಚಾರದಲ್ಲಿ ತೊಂದರೆ, ಮಿತ್ರರಿಂದ ಎಚ್ಚರಿಕೆ, ಪಾಲುದಾರಿಕೆ ವ್ಯವಹಾರದಲ್ಲಿ ಕಲಹ.
ಮೀನ: ಅನಗತ್ಯ ಖರ್ಚು, ನಷ್ಟಗಳು ಹೆಚ್ಚು, ಸಾಲ ಬಾಧೆ, ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ಕಾಟ.