ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ನವಮಿ
ನಕ್ಷತ್ರ – ವಿಶಾಖಾ
ರಾಹುಕಾಲ: 4:54 – 6:21
ಗುಳಿಕಕಾಲ: 3:27 – 4:54
ಯಮಗಂಡಕಾಲ: 12:33 – 2:00
Advertisement
ಮೇಷ: ಬಂಧುಗಳಿಂದ ಹಣವ್ಯಯ, ಕೋಪವನ್ನು ನಿಯಂತ್ರಣದಲ್ಲಿಡಿ, ಪ್ರೇಮಿಗಳಿಗೆ ಶುಭ.
Advertisement
ವೃಷಭ: ಉದ್ಯೋಗ ಬಿಡುವ ಯೋಚನೆ, ಸಂತೋಷ ಸಮಾರಂಭಗಳಲ್ಲಿ ಭಾಗಿ, ಮನಸ್ಸಿನಲ್ಲಿ ನಾನಾ ಚಿಂತೆ.
Advertisement
ಮಿಥುನ: ಅಜೀರ್ಣ ಸಮಸ್ಯೆ, ಅಧಿಕಾರಿಗಳಿಂದ ಸಹಕಾರ, ಹಣ್ಣಿನ ವ್ಯಾಪಾರಸ್ಥರಿಗೆ ಲಾಭ ವೃದ್ಧಿ.
Advertisement
ಕರ್ಕಾಟಕ: ಶತ್ರುಗಳಿಂದ ಹಿಂಸೆ, ಸಮಾಜ ಸೇವೆಯನ್ನು ಮಾಡುವವರಿಗೆ ಶುಭ, ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ದೂರ.
ಸಿಂಹ: ಬೆಳ್ಳಿ ಅಲಂಕಾರಿಕ ವಸ್ತುಗಳ ತಯಾರಿಕರಿಗೆ ಶುಭ, ಸಂಗಾತಿಯಿಂದ ಕೆಲಸಗಳಿಗೆ ಬೆಂಬಲ, ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ.
ಕನ್ಯಾ: ವೈದ್ಯರಿಗೆ ಸಂಪಾದನೆಯ ಜೊತೆಗೆ ಯಶಸ್ಸು ಲಭ್ಯ, ಕೆಲಸದ ಪ್ರಯುಕ್ತ ದೂರ ಸಂಚಾರ, ಮಕ್ಕಳಿಗಾಗಿ ಖರ್ಚು.
ತುಲಾ: ಮೂಳೆ ನೋವು ಬಾಧಿಸಬಹುದು, ಸತತ ಪ್ರಯತ್ನದಿಂದ ಶುಭ, ಶತ್ರುಗಳು ಹೆಚ್ಚಾಗುವ ಸಂದರ್ಭ.
ವೃಶ್ಚಿಕ: ಪ್ರಭಾವಿ ವ್ಯಕ್ತಿಗಳ ಸಂಪರ್ಕಕ್ಕಾಗಿ ಪ್ರಯತ್ನ, ಸಾಲ ಅಥವಾ ಸಹಾಯದ ರೂಪದಲ್ಲಿ ಹಣ ಲಭ್ಯ, ಶೀತ ಸಂಬಂಧಿ ಕಾಯಿಲೆಗಳ ಉಲ್ಬಣ.
ಧನಸ್ಸು: ರಂಗ ನಟರಿಗೆ ಶುಭ, ಕೃಷಿ ಕೆಲಸಗಾರರಿಗೆ ಉತ್ತಮ ಸಮಯ, ಪರರಿಗೆ ಹಣ ಕೊಡುವ ಮುನ್ನ ಯೋಚಿಸಿ.
ಮಕರ: ಸ್ವಂತ ಉದ್ಯೋಗದಲ್ಲಿ ಶುಭ ಮಕ್ಕಳ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ.
ಕುಂಭ: ಸಾಲ ಮಾಡುವ ಸಂದರ್ಭ, ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ.
ಮೀನ: ಭಾಷಣಕಾರರು ಮಾತನಾಡುವಾಗ ಎಚ್ಚರವಿರಲಿ, ಬೆಂಕಿಯಿಂದ ಎಚ್ಚರ, ದಾಯಾದಿಗಳಲ್ಲಿ ಕಲಹ.