ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಮಂಗಳವಾರ, ರೋಹಿಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:31 ರಿಂದ 4:58
ಗುಳಿಕಕಾಲ: ಮಧ್ಯಾಹ್ನ 12:37 ರಿಂದ 2:04
ಯಮಗಂಡಕಾಲ: ಬೆಳಗ್ಗೆ 9:43 ರಿಂದ 11:10
Advertisement
ಮೇಷ: ದೇವತಾ ಕಾರ್ಯಗಳಲ್ಲಿ ಒಲವು, ವಿದ್ಯಾಭ್ಯಾಸದಲ್ಲಿ ಪ್ರಗತಿ, ವೃಥಾ ತಿರುಗಾಟ, ಅಕಾಲ ಭೋಜನ.
Advertisement
ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನೀಚ ಜನರ ಸಹವಾಸದಿಂದ ತೊಂದರೆ, ಸೌಜನ್ಯದ ವರ್ತನೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ನಿಧಾನ.
Advertisement
ಮಿಥುನ: ಈ ಎಚ್ಚರಿಕೆಯಲ್ಲಿರುವುದು ಉತ್ತಮ, ಇಲ್ಲ ಸಲ್ಲದ ಅಪವಾದ ನಿಂದನೆ, ಅತಿಯಾದ ಒತ್ತಡ, ಭೂಮಿಯಿಂದ ಲಾಭ.
Advertisement
ಕಟಕ: ಕೃಷಿಯಲ್ಲಿ ಅಲ್ಪ ಲಾಭ, ಸ್ತ್ರೀಯರಿಗೆ ಶುಭ, ಆಂತರಿಕ ಕಲಹ, ದೂರದ ಆಲೋಚನೆ, ತೀರ್ಥಯಾತ್ರೆ ದರ್ಶನ.
ಸಿಂಹ: ಅನಾವಶ್ಯಕ ವಸ್ತುಗಳ ಖರೀದಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರ ಕೈಗೊಳ್ಳುವಿರಿ, ಮಿತ್ರರಿಂದ ಸಹಾಯ.
ಕನ್ಯಾ: ಮನೆಯಲ್ಲಿ ಶುಭ ಕಾರ್ಯ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಮಾನಸಿಕ ವ್ಯಥೆ, ಉದ್ಯೋಗದಲ್ಲಿ ಕಿರಿಕಿರಿ, ಯಾರನ್ನೂ ಹೆಚ್ಚು ನಂಬಬೇಡಿ.
ತುಲಾ: ಹಿತ ಶತ್ರುಗಳಿಂದ ತೊಂದರೆ, ವಿಧೇಯತೆಯಿಂದ ಯಶಸ್ಸು ಪ್ರಾಪ್ತಿ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ.
ವೃಶ್ಚಿಕ: ಹೊಸ ವ್ಯಾಪಾರದಿಂದ ಲಾಭ, ಅತೀ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ.
ಧನಸ್ಸು: ಪ್ರಿಯ ಜನರ ಭೇಟಿ, ಸ್ತ್ರೀಯರಿಗೆ ಲಾಭ, ವಿದ್ಯೆಯಲ್ಲಿ ಅಭಿವೃದ್ಧಿ, ಮಾನಸಿಕ ನೆಮ್ಮದಿ, ಹಿರಿಯರಲ್ಲಿ ಗೌರವ, ಅತಿಯಾದ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಆಸ್ತಿ ವಿಚಾರಗಳು ಬಗೆಹರಿಯುವುದು, ಅಧಿಕವಾದ ಖರ್ಚು, ಶತ್ರುಗಳ ಬಾಧೆ, ಪಾಪ ಕಾರ್ಯಗಳಿಗೆ ಪ್ರಚೋದನೆ, ಮನಸ್ಸಿನಲ್ಲಿ ಆತಂಕ.
ಕುಂಭ: ಕೋರ್ಟ್ ವ್ಯವಹಾರಗಳಲ್ಲಿ ವಿಘ್ನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಕೆಲಸಗಳಲ್ಲಿ ಅಲ್ಪ ಪ್ರಗತಿ, ಸಾಧಾರಣ ಫಲ.
ಮೀನ: ಯತ್ನ ಕಾರ್ಯಗಳಲ್ಲಿ ಅಡೆತಡೆ, ಅನಿರೀಕ್ಷಿತ ಖರ್ಚು, ಮಾನಸಿಕ ವ್ಯಥೆ, ಆಲಸ್ಯ ಮನೋಭಾವ, ವಿವಾದಗಳಿಗೆ ಅಸ್ಪಾದ ಕೊಡಬೇಡಿ.