Connect with us

ದಿನಭವಿಷ್ಯ 04-02-2018

ದಿನಭವಿಷ್ಯ 04-02-2018

ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಭಾನುವಾರ, ಉತ್ತರ ನಕ್ಷತ್ರ

ರಾಹುಕಾಲ: ಸಾಯಂಕಾಲ 4:48 ರಿಂದ 6:26
ಗುಳಿಕಕಾಲ: ಮಧ್ಯಾಹ್ನ 3:31 ರಿಂದ 4:48
ಯಮಗಂಡಕಾಲ: ಮಧ್ಯಾಹ್ನ 12:37 ರಿಂದ 2:04

ಮೇಷ: ಆದಾಯಕ್ಕಿಂತ ಖರ್ಚು ಹೆಚ್ಚು, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಿಪರೀತ ದುಶ್ಚಟ, ವ್ಯವಹಾರದಲ್ಲಿ ಏರುಪೇರು, ಹಣಕಾಸು ವಿಚಾರದಲ್ಲಿ ಎಚ್ಚರ, ಹಿತ ಶತ್ರುಗಳಿಂದ ತೊಂದರೆ.

ವೃಷಭ: ಕ್ರಯ-ವಿಕ್ರಯಗಳಲ್ಲಿ ಲಾಭ, ಋಣ ವಿಮೋಚನೆ, ಇಲ್ಲ ಸಲ್ಲದ ಅಪವಾದ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಸ್ತ್ರೀಯರಿಗೆ ಆರೋಗ್ಯದಲ್ಲಿ ಏರುಪೇರು, ಮನೆಯಲ್ಲಿ ಅಶಾಂತಿ.

ಮಿಥುನ: ಆಕಸ್ಮಿಕ ದ್ರವ್ಯ ಲಾಭ, ಉನ್ನತ ವಿದ್ಯಾಭ್ಯಾಸ, ವಿದೇಶ ಪ್ರಯಾಣ, ವಾಹನ ಖರೀದಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ವಿವಾಹ ಯೋಗ, ಮಾನಸಿಕ ನೆಮ್ಮದಿ.

ಕಟಕ: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಕೋರ್ಟ್ ಕೇಸ್‍ಗಳಲ್ಲಿ ತೊಂದರೆ, ವಾಸ ಗೃಹದಲ್ಲಿ ಸಮಸ್ಯೆ, ಅನ್ಯರಲ್ಲಿ ವೈಮನಸ್ಸು, ಅತಿಯಾದ ನಿದ್ರೆ, ವಾಹನ ರಿಪೇರಿ, ರೋಗ ಬಾಧೆ.

ಸಿಂಹ: ಉದ್ಯೋಗದಲ್ಲಿ ಕಿರಿಕಿರಿ, ಪರರಿಗೆ ವಂಚನೆ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹೆತ್ತವರಲ್ಲಿ ದ್ವೇಷ, ದೂರ ಪ್ರಯಾಣ, ವಾಹನದಿಂದ ತೊಂದರೆ.

ಕನ್ಯಾ: ಸ್ತ್ರೀಯರಿಗೆ ಉತ್ತಮ ಅವಕಾಶ, ಮಕ್ಕಳ ಬಗ್ಗೆ ಕಾಳಜಿವಹಿಸಿ, ವಿಪರೀತ ಖರ್ಚು, ಪ್ರತಿಭೆಗೆ ತಕ್ಕ ಫಲ, ಸುಖ ಭೋಜನ, ಯತ್ನ ಕಾರ್ಯದಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ.

ತುಲಾ: ಉದ್ಯೋಗದಲ್ಲಿ ಪ್ರಗತಿ, ವಿವಿಧ ಮೂಲಗಳಿಂದ ಧನಾಗಮನ, ಮಾನಸಿಕ ನೆಮ್ಮದಿ, ಅಪರಿಚಿತರ ವಿಚಾರದಲ್ಲಿ ಜಾಗ್ರತೆ, ಸಾಮಾಜಿಕ ಕಾರ್ಯದಲ್ಲಿ ಭಾಗಿ, ಮಿತ್ರರಿಂದ ಸಹಕಾರ.

ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಗೊಂದಲ, ಸ್ಥಿರಾಸ್ತಿ ಖರೀದಿ, ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ, ಹಣಕಾಸು ವಿಚಾರದಲ್ಲಿ ಎಚ್ಚರ, ಹಣ ಕಳವಾಗುವ ಸಾಧ್ಯತೆ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.

ಧನಸ್ಸು: ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಶತ್ರುಗಳ ನಾಶ, ದೇವತಾ ಕಾರ್ಯಗಳಲ್ಲಿ ಭಾಗಿ, ಸಹಾಯಕರಿಂದ ಕಾರ್ಯ ನಿರ್ವಿಘ್ನ, ಮಹಿಳೆಯರಿಗೆ ಶುಭ.

ಮಕರ: ವ್ಯಾಪಾರಿಗಳಿಗೆ ಧನ ಲಾಭ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಒತ್ತಡ, ಹಿರಿಯರಲ್ಲಿ ಗೌರವ, ವಿಧೇಯತೆಯಿಂದ ಯಶಸ್ಸು, ಮಿತ್ರರಲ್ಲಿ ಬಾಂಧವ್ಯ ವೃದ್ಧಿ.

ಕುಂಭ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ವಿವಾಹ ಯೋಗ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಪುಣ್ಯಕ್ಷೇತ್ರ ದರ್ಶನ, ನಂಬಿಕೆ ದ್ರೋಹ, ಹಿರಿಯರ ಮಾತಿಗೆ ಗೌರವ, ಸ್ತ್ರೀಯರಿಗೆ ಶುಭ.

ಮೀನ: ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರಗಳಲ್ಲಿ ತಾಳ್ಮೆ ಅತ್ಯಗತ್ಯ, ದೂರಾಲೋಚನೆ, ಅಲ್ಪ ಕಾರ್ಯ ಸಿದ್ಧಿ, ಆಂತರಿಕ ಕಲಹ, ಭೂ ಲಾಭ, ಕೃಷಿಯಲ್ಲಿ ಅಲ್ಪ ಲಾಭ, ಉತ್ತಮ ಬುದ್ಧಿಶಕ್ತಿ.

Advertisement
Advertisement