ದಿನ ಭವಿಷ್ಯ : 04-01-2023

Public TV
1 Min Read
daily horoscope dina bhavishya

ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಪುಷ್ಯ
ಪಕ್ಷ – ಶುಕ್ಲ
ತಿಥಿ – ತ್ರಯೋದಶಿ
ನಕ್ಷತ್ರ – ರೋಹಿಣಿ

ರಾಹುಕಾಲ: 12:24 PM – 01:49 PM
ಗುಳಿಕಕಾಲ: 10:58 AM – 12:24 PM
ಯಮಗಂಡಕಾಲ: 08:08 AM – 09:33 AM

ಮೇಷ: ಉದ್ಯೋಗಿಗಳಿಗೆ ಶುಭ, ಮಕ್ಕಳ ಅಭಿವೃದ್ಧಿಯಿಂದ ಸಂತಸ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ವೃಷಭ: ವಿವಿಧ ಮೂಲಗಳಿಂದ ಧನಾದಾಯ, ಉದ್ಯೋಗಿಗಳು ಪ್ರಶಂಸೆಗೆ ಪಾತ್ರರಾಗುತ್ತೀರಿ, ಪ್ರಯಾಣದಲ್ಲಿ ಎಚ್ಚರಿಕೆ.

ಮಿಥುನ: ಸಂದರ್ಭೋಚಿತ ವಿವೇಚನೆಯಿಂದ ಕಾರ್ಯಗಳಲ್ಲಿ ಜಯ, ಮಾನಸಿಕ ಸಂತುಷ್ಟಿ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಸಫಲತೆ.

ಕರ್ಕಾಟಕ: ಸ್ತ್ರೀ ಮೂಲಕ ಕಲಹ, ಕೌಟುಂಬಿಕವಾಗಿ ಅಶಾಂತಿ, ಕೆಲಸ ಕಾರ್ಯಗಳಲ್ಲಿ ಜಯ.

ಸಿಂಹ: ಆರೋಗ್ಯದಲ್ಲಿ ಎಚ್ಚರಿಕೆ, ದಾಂಪತ್ಯದಲ್ಲಿ ವಿರಸ, ನಿಶಕ್ತಿ ಬಾಧಿಸುತ್ತದೆ.

ಕನ್ಯಾ: ಆಪ್ತರ ಸಹಕಾರ ಲಭ್ಯ, ಉದ್ಯೋಗದಲ್ಲಿ ಉನ್ನತಿ, ಸಂದರ್ಶನದಲ್ಲಿ ಜಯ.

ತುಲಾ: ಮನಸ್ಸಿನ ಚಿಂತೆ ದೂರವಾಗುತ್ತದೆ, ಜನರಿಂದ ಪ್ರಶಂಸೆ ಸಿಗುತ್ತದೆ, ಅನಗತ್ಯ ವಿಷಯಗಳತ್ತ ಆಸಕ್ತಿ.

ವೃಶ್ಚಿಕ: ಕಾನೂನಾತ್ಮಕ ಹೋರಾಟದಲ್ಲಿ ಹಿನ್ನಡೆ, ಅಧಿಕ ದ್ವಂದ್ವ ಗೊಂದಲಗಳು ಕಾಡುತ್ತವೆ, ಶಾಂತಿಯಿಂದ ವ್ಯವಹರಿಸಿ.

ಧನುಸ್ಸು: ಕಾರ್ಯಸಿದ್ಧಿ, ಪತ್ನಿಯಿಂದ ನೆರವು, ಸಂಕಷ್ಟಗಳಿಗೆ ಪರಿಹಾರ.

ಮಕರ: ಆರ್ಥಿಕ ಬಿಕ್ಕಟ್ಟು, ನ್ಯಾಯಾಲಯದಲ್ಲಿ ಹಿನ್ನಡೆ, ನಿರೀಕ್ಷೆಗೂ ಮೀರಿದ ಸಂಪಾದನೆ.

ಕುಂಭ: ಮಕ್ಕಳ ಪ್ರಗತಿ, ಕೋರ್ಟು ವಿಚಾರದಲ್ಲಿ ಜಯ, ಸಾಮಾಜಿಕ ಜೀವನದಲ್ಲಿ ಉನ್ನತಿ.

ಮೀನ: ಅಧಿಕ ಚಿಂತೆ, ಮಕ್ಕಳಿಂದ ಸಹಾಯ, ಗೃಹ ಉಪಕರಣ ವಸ್ತುಗಳ ಖರೀದಿ.

Live Tv
[brid partner=56869869 player=32851 video=960834 autoplay=true]

Share This Article