ರಾಹುಕಾಲ – 12:13 ರಿಂದ 1:39
ಗುಳಿಕಕಾಲ – 10:47 ರಿಂದ 12:13
ಯಮಗಂಡಕಾಲ – 7:55 ರಿಂದ 9:21
ವಾರ : ಬುಧವಾರ, ತಿಥಿ: ತ್ರಯೋದಶಿ, ನಕ್ಷತ್ರ : ಭರಣಿ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಶುಕ್ಲ ಪಕ್ಷ
ಮೇಷ: ಭೂ ವ್ಯವಹಾರಗಳಿಂದ ಧನ ಲಾಭ, ದುಷ್ಟ ಜನರ ಸಹವಾಸ, ಸ್ಥಳ ಬದಲಾವಣೆ, ಆರೋಗ್ಯದಲ್ಲಿ ಏರುಪೇರು
ವೃಷಭ: ಈ ದಿನ ಮನೆಯಲ್ಲಿ ಸಂತಸ, ಆರೋಗ್ಯದಲ್ಲಿ ಸುಧಾರಣೆ, ರೈತರಿಗೆ ಅಧಿಕ ಲಾಭ, ಸಮಾಜದಲ್ಲಿ ಗೌರವ, ಮಿತ್ರರಿಂದ ವಂಚನೆ.
ಮಿಥುನ: ಕೆಟ್ಟ ಆಲೋಚನೆಯಿಂದ ಮೈಗಳ್ಳತನ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಮೇಲಾಧಿಕಾರಿಗಳಿಂದ ತೊಂದರೆ.
ಕಟಕ: ಈ ದಿನ ಪರರ ಧನಪ್ರಾಪ್ತಿ, ವೈರಿಗಳಿಂದ ದೂರವಿರಿ, ವಿದೇಶ ಪ್ರಯಾಣ, ತಾಳ್ಮೆ ಅಗತ್ಯ, ವಿವಾಹಕ್ಕೆ ಅಡೆತಡೆ.
ಸಿಂಹ: ಗೊಂದಲಗಳಿಂದ ದೂರವಿರಿ, ಪುಣ್ಯಕ್ಷೇತ್ರ ದರ್ಶನ, ನಂಬಿ ಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ.
ಕನ್ಯಾ: ಈ ದಿನ ಬಹು ಸೌಖ್ಯ, ಯತ್ನ ಕಾರ್ಯಗಳಲ್ಲಿ ಜಯ, ಪರಸ್ತ್ರೀಯಿಂದ ತೊಂದರೆ, ದಾಂಪತ್ಯದಲ್ಲಿ ಪ್ರೀತಿ, ಆರೋಗ್ಯದಲ್ಲಿ ತೊಂದರೆ.
ತುಲಾ: ದೈವಾನುಗ್ರಹಕ್ಕೆ ಮರೆಹೋಗುವಿರಿ,ಮಾನಹಾನಿ, ಸ್ಥಿರಾಸ್ತಿ ಮಾರಾಟ, ನೀವಾಡುವ ಮಾತಿನಿಂದ ಅನರ್ಥ.
ವೃಶ್ಚಿಕ: ಈ ದಿನ ಆಪ್ತರ ಸಲಹೆ, ಯತ್ನ ಕಾರ್ಯಗಳಲ್ಲಿ ಮಂದಗತಿ, ಅನ್ಯ ಜನರಲ್ಲಿ ವೈಮನಸ್ಸು, ಪ್ರತಿಯೊಂದು ವಿಷಯದಲ್ಲಿ ಅಡೆತಡೆ.
ಧನಸ್ಸು: ಕೈಗಾರಿಕಾ ಉದ್ಯಮಿಗಳಿಗೆ ಶುಭ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ಮಕರ: ಈ ದಿನ ಚೋರಭಯ, ಕುತಂತ್ರದಿಂದ ಸಂಪಾದನೆ, ಮೂಗಿನ ಮೇಲೆ ಕೋಪ, ಮಿತ್ರರೊಡನೆ ವಿವಾದ ಮಾಡುವಿರಿ.
ಕುಂಭ: ಈ ದಿನ ಸಜ್ಜನ ವಿರೋಧ, ಆಲಸ್ಯ ಮನೋಭಾವ, ನೆಮ್ಮದಿ ಇಲ್ಲದ ಜೀವನ, ಗುರಿ ಸಾಧಿಸಲು ಶ್ರಮಪಡುವಿರಿ.
ಮೀನ: ಈ ದಿನ ಅವಕಾಶ ಕೈ ತಪ್ಪುತ್ತದೆ, ಸ್ತ್ರೀಯರಿಗೆ ಸಮಸ್ಯೆ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಗಣ್ಯ ವ್ಯಕ್ತಿಗಳ ಭೇಟಿ, ಜೀವನದಲ್ಲಿ ಜಿಗುಪ್ಸೆ.

