ಪಂಚಾಂಗ
ರಾಹುಕಾಲ: 7:45 ರಿಂದ 9:12
ಗುಳಿಕಕಾಲ: 1:35 ರಿಂದ 3:02
ಯಮಗಂಡಕಾಲ: 10:30 ರಿಂದ 12:07
ವಾರ: ಸೋಮವಾರ, ತಿಥಿ: ತ್ರಯೋದಶಿ
ನಕ್ಷತ್ರ: ಉತ್ತರಭಾದ್ರ
ಶ್ರೀ ವಿಶ್ವ ವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ
ಮೇಷ: ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಶೀತ ಸಂಬಂಧ ರೋಗ, ಅಶಾಂತಿ, ಮನಸ್ಸಿನಲ್ಲಿ ದುಷ್ಟ ಪರಿಣಾಮ, ಸ್ಥಳ ಬದಲಾವಣೆ.
ವೃಷಭ: ಆಹಾರ ಸೇವನೆಯಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಮಾತಿನ ಮೇಲೆ ಹಿಡಿತವಿರಲಿ, ದಾಂಪತ್ಯದಲ್ಲಿ ಪ್ರೀತಿ.
ಮಿಥುನ: ಬಂಧುಗಳಿಂದ ನೆರವು, ಹೊಸ ವ್ಯಾಪಾರದಲ್ಲಿ ಚೇತರಿಕೆ, ಭೂ ಲಾಭ, ವಿಪರೀತ ವ್ಯಸನ.
ಕಟಕ: ಉತ್ತಮ ಪ್ರಗತಿ, ಕ್ರಯ ವಿಕ್ರಯಗಳಲ್ಲಿ ಲಾಭ, ಋಣ ವಿಮೋಚನೆ, ಸಲ್ಲದ ಅಪವಾದ.
ಸಿಂಹ: ಅಧಿಕ ಧನವ್ಯಯ, ಸೇವಕರಿಂದ ತೊಂದರೆ, ಅಪಕೀರ್ತಿ, ನಂಬಿಕೆ ದ್ರೋಹ, ಹಿತಶತ್ರುಗಳಿಂದ ತೊಂದರೆ.
ಕನ್ಯಾ: ಕೈ ಹಾಕಿದ ಕೆಲಸಗಳಲ್ಲಿ ಅಡೆ ತಡೆ, ಸಾಲ ಮಾಡುವ ಸಾಧ್ಯತೆ, ರೋಗಭಾದೆ, ಉದ್ಯೋಗ ಅಭಿವೃದ್ಧಿ, ಪರರ ಧನ ಲಾಭ.
ತುಲಾ: ಮಹಿಳೆಯರಿಗೆ ಉತ್ತಮ ಅವಕಾಶ, ಆರ್ಥಿಕ ಪರಿಸ್ಥಿತಿ ಅತೃಪ್ತಿಕರ, ನಿಂದನೆ, ಆಸ್ತಿ ವಿಚಾರದಲ್ಲಿ ಕಲಹ.
ವೃಶ್ಚಿಕ: ದಾಯಾದಿ ಕಲಹ, ಅಲ್ಪ ಕಾರ್ಯಸಿದ್ಧಿ, ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ, ದುಷ್ಟ ಜನರಿಂದ ದೂರವಿರಿ.
ಧನಸ್ಸು: ದ್ರವ್ಯ ಲಾಭ, ಮನಸ್ಸಿಗೆ ಸಂತಸ, ಪ್ರಭಾವಿ ವ್ಯಕ್ತಿಗಳ ಭೇಟಿ, ಕುಟುಂಬ ಸೌಖ್ಯ, ಆರೋಗ್ಯ ವೃದ್ಧಿ.
ಮಕರ: ಕಾರ್ಯ ಸಾಧನೆಗಾಗಿ ತಿರುಗಾಟ, ವಸ್ತ್ರಾಭರಣ ಖರೀದಿ, ಕೀರ್ತಿ ವೃದ್ಧಿ, ಕೃಷಿಕರಿಗೆ ಲಾಭ, ಹಿರಿಯರಿಂದ ಸಹಾಯ.
ಕುಂಭ: ಶರೀರದಲ್ಲಿ ತಳಮಳ, ಮಿತ್ರರಲ್ಲಿ ವಿರೋಧ, ಚಂಚಲ ಮನಸ್ಸು, ದೇಹಾಲಸ್ಯ, ನೌಕರಿಯಲ್ಲಿ ಕಿರಿಕಿರಿ.
ಮೀನ: ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ, ಗೌರವಪ್ರಾಪ್ತಿ, ಶತ್ರು ಭಾದೆ, ಅನಾರೋಗ್ಯ, ಅನ್ಯರಿಂದ ಮನಸ್ತಾಪ.

