ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಆಶ್ವಯುಜ ಮಾಸ, ಕೃಷ್ಣ ಪಕ್ಷ,
ವಾರ: ಬುಧವಾರ ,
ತಿಥಿ: ತ್ರಯೋದಶಿ ಉಪರಿ ಚತುರ್ದಶಿ,
ನಕ್ಷತ್ರ: ಹಸ್ತ,
ರಾಹುಕಾಲ: 12.07 ರಿಂದ 1.35
ಗುಳಿಕಕಾಲ: 10.40 ರಿಂದ 12.07
ಯಮಗಂಡಕಾಲ: 7.45 ರಿಂದ 9.12
ಮೇಷ: ಸ್ನೇಹಿತರಿಂದ ಸಹಾಯ, ಮನಸ್ಸಿಗೆ ಕಿರಿಕಿರಿ, ಭೂ ವ್ಯವಹಾರಗಳಲ್ಲಿ ಜಾಗ್ರತೆ, ಸ್ಥಳ ಬದಲಾವಣೆಯಿಂದ ಅನುಕೂಲ,
ಶತ್ರು ಭಾದೆ.
Advertisement
ವೃಷಭ: ಆಕಸ್ಮಿಕ ಧನಲಾಭ, ಮಿತ್ರರ ಭೇಟಿಯಿಂದ ಸಂತಸ, ಭೂ ಲಾಭ, ವಯುಕ್ತಿಕ ಕೆಲಸದಲ್ಲಿ ನಿಗಾವಹಿಸಿ, ಶತ್ರು ಭಾದೆ.
Advertisement
ಮಿಥುನ: ಕಾರ್ಯ ವಿಘ್ನ, ಮನಸ್ಸಿನಲ್ಲಿ ಭಯ ಭೀತಿ, ಅನಾರೋಗ್ಯ, ಧನವ್ಯಯ, ದಾನ ಧರ್ಮದಲ್ಲಿ ಆಸಕ್ತಿ, ವಸ್ತ್ರ ಖರೀದಿ.
Advertisement
ಕಟಕ: ದೂರ ಪ್ರಯಾಣ, ದೃಷ್ಟಿ ದೋಷದಿಂದ ತೊಂದರೆ, ದಂಡ ಕಟ್ಟುವಿರಿ, ಸರ್ಕಾರಿ ಕೆಲಸಗಳಲ್ಲಿ ಜಯ.
Advertisement
ಸಿಂಹ: ವಾದ-ವಿವಾದಗಳಲ್ಲಿ ಜಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಪರಸ್ಥಳ ವಾಸ, ಅತಿಯಾದ ನೋವು, ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿ.
ಕನ್ಯಾ: ಶತ್ರು ಭಾದೆ, ಅಧಿಕ ಕೋಪ, ಷೇರು ವ್ಯವಹಾರದವರಿಗೆ ಲಾಭ, ತೀರ್ಥಯಾತ್ರೆ, ಮಾತಿನ ಮೇಲೆ ನಿಗಾ ಇರಲಿ.
ತುಲಾ: ದುಷ್ಟರಿಂದ ದೂರವಿರಿ, ಅನ್ಯ ವ್ಯಕ್ತಿಗಳ ಭೇಟಿ, ನಿವೇಶನ ಪ್ರಾಪ್ತಿ, ಕೀಲುನೋವು, ತಾಳ್ಮೆಯಿಂದ ದಿನ ಕಳೆಯಿರಿ.
ವೃಶ್ಚಿಕ: ಅಭಿವೃದ್ಧಿ ಕುಂಠಿತ, ಧನವ್ಯಯ, ವಿರೋಧಿಗಳಿಂದ ನಿಂದನೆ, ವಾಸ ಗೃಹದಲ್ಲಿ ತೊಂದರೆ, ಸಲ್ಲದ ಅಪವಾದ.
ಧನಸ್ಸು: ಸ್ಥಗಿತ ಕಾರ್ಯಗಳಿಗೆ ಚಾಲನೆ, ಯತ್ನ ಕಾರ್ಯಗಳಲ್ಲಿ ಜಯ, ಹಿರಿಯರಲ್ಲಿ ಭಕ್ತಿ ಗೌರವ, ಸ್ತ್ರೀಸೌಖ್ಯ, ಸಂಪತ್ತು ಪ್ರಾಪ್ತಿ.
ಮಕರ: ದಾಂಪತ್ಯದಲ್ಲಿ ಅನರ್ಥ ಎಚ್ಚರ, ಸಾಲದಿಂದ ಮುಕ್ತಿ, ಮನಕ್ಲೇಷ,ಶ್ರಮಕ್ಕೆ ತಕ್ಕ ಫಲ, ಶೀತ ಸಂಬಂಧ ರೋಗ.
ಕುಂಭ: ಯಾರನ್ನು ಹೆಚ್ಚಾಗಿ ನಂಬಬೇಡಿ, ಗಾರ್ಮೆಂಟ್ಸ್ ಉದ್ಯಮಿಗಳಿಗೆ ಲಾಭ, ಕೃಷಿಕರಿಗೆ ಲಾಭ, ಪ್ರಯಾಣದಿಂದ ಆನಾರೋಗ್ಯ.
ಮೀನ: ನಾನಾ ರೀತಿಯ ಸಂಪಾದನೆ, ಸತ್ಕಾರ್ಯ, ಅನಾರೋಗ್ಯ ಎಚ್ಚರ.