ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಭಾನುವಾರ, ಉತ್ತರಾಷಾಢ ನಕ್ಷತ್ರ
ರಾಹುಕಾಲ: ಸಂಜೆ 4:30 ರಿಂದ 5:57
ಗುಳಿಕಕಾಲ: ಮಧ್ಯಾಹ್ನ 3:02 ರಿಂದ 4:30
ಯಮಗಂಡಕಾಲ: ಮಧ್ಯಾಹ್ನ 12:07 ರಿಂದ 1:35
Advertisement
ಮೇಷ: ಈ ವಾರ ಉತ್ತಮ ಪ್ರಗತಿ, ರಾಜ ಸನ್ಮಾನ, ವಾಹನ ಯೋಗ, ಕಾರ್ಯ ಸಾಧನೆ, ಮಾನಸಿಕ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ, ಕೆಟ್ಟ ಮಾತುಗಳಿಂದ ನಿಂದನೆ,ದಂಡ ಕಟ್ಟುವ ಸಂಭವ.
Advertisement
ವೃಷಭ: ವಿದ್ಯಾರ್ಥಿಗಳಲ್ಲಿ ಗೊಂದಲ, ವಿವಾಹಕ್ಕೆ ತೊಂದರೆ, ಆತುರ ಸ್ವಭಾವ, ಮಾತಿನ ಮೇಲೆ ನಿಗಾವಿರಲಿ, ಪರಸ್ಥಳ ವಾಸ, ನಾನಾ ರೀತಿಯ ಚಿಂತೆ, ದ್ರವ್ಯ ಲಾಭ, ಶತ್ರುಗಳ ಬಾಧೆ.
Advertisement
ಮಿಥುನ: ಮಾತೃವಿನಿಂದ ಶುಭ ಆರೈಕೆ, ತೀರ್ಥಯಾತ್ರೆ ದರ್ಶನ, ಅನ್ಯ ಜನರಲ್ಲಿ ಪ್ರೀತಿ ವಾತ್ಸಲ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ನಂಬಿಕಸ್ಥರಿಂದ ದ್ರೋಹ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
Advertisement
ಕಟಕ: ಸ್ತ್ರೀಯರಿಗೆ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಉನ್ನತ ವಿದ್ಯಾಭ್ಯಾಸ, ವಿದೇಶ ಪ್ರಯಾಣ, ಮಿತ್ರರಿಂದ ದ್ರೋಹ, ಇತರರ ಮಾತಿನಿಂದ ಕಲಹ, ಚೋರ ಭಯ, ವಿಪರೀತ ಖರ್ಚುಗಳು.
ಸಿಂಹ: ಸ್ವಂತ ಉದ್ಯಮಿಗಳಿಗೆ ಲಾಭ, ಹಿರಿಯರಲ್ಲಿ ಭಕ್ತಿ ಗೌರವ, ಉತ್ತಮ ಯಶಸ್ಸು ಪ್ರಾಪ್ತಿ, ಅತಿಯಾದ ಕೋಪ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಋಣ ವಿಮೋಚನೆ,ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಅನಾವಶ್ಯಕ ಮಾತುಗಳಿಂದ ದೂರವಿರಿ, ಕುಟುಂಬದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಸ್ನೇಹಿತರಿಂದ ಸಹಕಾರ, ಸುಖ ಭೋಜನ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ.
ತುಲಾ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಚಂಚಲ ಮನಸ್ಸು, ರೋಗ ಬಾಧೆ, ಪಿತ್ರಾರ್ಜಿತ ಆಸ್ತಿ ಮಾರಾಟ, ಹಣಕಾಸು ತೊಂದರೆ, ಸ್ತ್ರೀಯರಿಗೆ ಶುಭ ಸಮಯ, ಮಾನಸಿಕ ಶಾಂತಿ.
ವೃಶ್ಚಿಕ: ನಾನಾ ರೀತಿಯ ತೊಂದರೆ, ಮನಃಕ್ಲೇಷ, ವ್ಯವಹಾರದಲ್ಲಿ ಮೋಸ ಸಾಧ್ಯತೆ, ನಾನಾ ವಿಚಾರಗಳಲ್ಲಿ ಆಸಕ್ತಿ, ದುಃಖದಾಯಕ ಪ್ರಸಂಗಗಳು, ಅಲ್ಪ ಪ್ರಗತಿ, ಕೃಷಿಯಲ್ಲಿ ಲಾಭ.
ಧನಸ್ಸು: ಬಂಧು ಮಿತ್ರರಲ್ಲಿ ಪ್ರೀತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ದೂರ ಪ್ರಯಾಣ, ಶುಭ ಕಾರ್ಯಗಳಲ್ಲಿ ಭಾಗಿ, ಸ್ಥಿರಾಸ್ತಿ ಸಂಪಾದನೆ, ಮನೆಯಲ್ಲಿ ಶಾಂತಿ, ವ್ಯಾಪಾರದಲ್ಲಿ ಅಭಿವೃದ್ಧಿ.
ಮಕರ: ನೂತಟ ಕಟ್ಟಡ ನಿರ್ಮಾಣ ಪ್ರಾರಂಭ, ಆದಾಯಕ್ಕಿಂತ ಖರ್ಚು ಹೆಚ್ಚು, ಸುಖ ಭೋಜನ ಪ್ರಾಪ್ತಿ, ಅನಗತ್ಯ ವಿಚಾರಕ್ಕೆ ಕಲಹ, ಯಾರನ್ನೂ ಹೆಚ್ಚು ನಂಬಬೇಡಿ, ಔತಣಕೂಟಗಳಲ್ಲಿ ಭಾಗಿ.
ಕುಂಭ: ಭೂ ಲಾಭ, ಪರಸ್ಥಳ ವಾಸ, ವಿವಾಹ ಯೋಗ, ಆಕಸ್ಮಿಕ ಧನ ಲಾಭ, ಮಾನಸಿಕ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಿವಾದಗಳಿಗೆ ಅಸ್ಪಾದ ಕೊಡಬೇಡಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.
ಮೀನ: ಕುಲದೇವರ ದರ್ಶನ ಭಾಗ್ಯ, ಯತ್ನ ಕಾರ್ಯದಲ್ಲಿ ಜಯ, ಅಕಾಲ ಭೋಜನ, ಶತ್ರುಗಳ ಬಾಧೆ, ದಾಯಾದಿಗಳ ಕಲಹ, ವಾಹನ ಚಾಲನೆಯಿಂದ ತೊಂದರೆ, ಪ್ರಿಯ ಜನರ ಭೇಟಿ, ಮಾನಸಿಕ ನೆಮ್ಮದಿ.