ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಶುಕ್ಲ
ತಿಥಿ – ಅಷ್ಟಮಿ
ನಕ್ಷತ್ರ – ಪೂರ್ವಾಷಾಡ
ರಾಹುಕಾಲ: 07:38 AM – 09:08 AM
ಗುಳಿಕಕಾಲ: 01:38 PM – 03:08 PM
ಯಮಗಂಡಕಾಲ: 10:38 AM – 12:08 PM
Advertisement
ಮೇಷ: ವೃತ್ತಿಜೀವನದಲ್ಲಿ ಬದಲಾವಣೆ, ಆರ್ಥಿಕ ಸಮಸ್ಯೆ, ಅತಿಯಾದ ಸುತ್ತಾಟ.
Advertisement
ವೃಷಭ: ಪೀಠೋಪಕರಣ ವ್ಯಾಪಾರದಲ್ಲಿ ಲಾಭ, ಸ್ವಂತ ವ್ಯಾಪಾರದಲ್ಲಿ ಅಶುಭ, ಮನೆ ನಿರ್ಮಾಣದ ಕಾರ್ಯದಲ್ಲಿ ಹಿನ್ನಡೆ.
Advertisement
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ರೈತಾಪಿ ವರ್ಗದವರಿಗೆ ಶುಭ, ಕಾರ್ಯನಿಮಿತ್ತ ಪ್ರಯಾಣ.
Advertisement
ಕರ್ಕಾಟಕ: ವ್ಯಾಪಾರದಲ್ಲಿ ಹಿನ್ನಡೆ, ಮಾತಿನಲ್ಲಿ ಹಿಡಿತವಿರಲಿ, ಸ್ವಯಂಕೃತ ಅಪರಾಧದಿಂದ ನಷ್ಟ.
ಸಿಂಹ: ಉದ್ಯೋಗದಲ್ಲಿ ಬದಲಾವಣೆ, ಬಂಧುಗಳಿಂದ ಬೇಸರ, ಪ್ರಯಾಣದಲ್ಲಿ ಹಿನ್ನಡೆ.
ಕನ್ಯಾ: ಐಷಾರಾಮಿ ವಸ್ತುಗಳ ಖರೀದಿ, ಮಿತ್ರರೊಂದಿಗೆ ಮಾತಿನಿಂದ ಜಗಳ, ವಿವಾಹಾಕಾಂಕ್ಷಿಗಳಿಗೆ ಶುಭ.
ತುಲಾ: ಕೈಗಾರಿಕೆಯವರಿಗೆ ಶುಭ, ಕೆಲಸಗಳಿಂದ ಬಡ್ತಿ, ಆರ್ಥಿಕ ಪರಿಸ್ಥಿತಿ ಸುಧಾರಣೆ.
ವೃಶ್ಚಿಕ: ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಸಹಾಯ, ಹಣದ ಒಳಹರಿವು ಹೆಚ್ಚು, ಪಿತೃ ವರ್ಗದಿಂದ ಧನ ಸಹಾಯ.
ಧನಸ್ಸು: ಬರಹಗಾರರಿಗೆ ಶುಭ, ವ್ಯಾಪಾರದಲ್ಲಿ ನಷ್ಟ ಸಾಧ್ಯ, ದುಶ್ಚಟದಿಂದ ಸಮಸ್ಯೆ.
ಮಕರ: ಉದ್ಯೋಗ ಸ್ಥಳದಲ್ಲಿ ತೊಂದರೆ, ಶ್ರಮಕ್ಕೆ ತಕ್ಕ ಲಾಭ, ಆಲಸ್ಯದಿಂದ ಕೆಲಸಗಳಲ್ಲಿ ಅಡ್ಡಿ.
ಕುಂಭ: ರಿಯಲ್ ಎಸ್ಟೇಟ್‌ನಲ್ಲಿ ಶುಭ, ವಾಹನ ಚಾಲಕರಿಗೆ ಲಾಭ, ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ.
ಮೀನ: ತಲೆನೋವಿನ ಸಮಸ್ಯೆ, ಹಣಕಾಸಿನ ಪ್ರಗತಿ ಅಷ್ಟಕಷ್ಟೆ, ಕೋರ್ಟು ಕೇಸಿನಲ್ಲಿ ತೊಂದರೆ.