Astrology

ದಿನ ಭವಿಷ್ಯ 03-10-2021

Published

on

Daily Horoscope in Kannada
Share this

ರಾಹುಕಾಲ – 4:41 ರಿಂದ 6:11
ಗುಳಿಕಕಾಲ – 3:11 ರಿಂದ 4:41
ಯಮಗಂಡಕಾಲ – 12:11 ರಿಂದ 1:41

ಭಾನುವಾರ, ದ್ವಾದಶಿ, ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ

ಮೇಷ: ಹಿತಶತ್ರುಗಳಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ದುರ್ಘಟನೆ, ಸಾಲಭಾದೆ, ಮಾನಸಿಕ ನೋವು, ಕಾರ್ಯದಲ್ಲಿ ವಿಳಂಬ, ಕುಟುಂಬದಲ್ಲಿ ಅಶಾಂತಿ, ವಾಹನ ಅಪಘಾತ ಸಾಧ್ಯತೆ.

ವೃಷಭ: ಬಂಧುಗಳಿಂದ ಅವಮಾನ, ಪತ್ರ ವ್ಯವಹಾರಗಳಲ್ಲಿ ಸಂಕಷ್ಟ, ಮಕ್ಕಳಿಂದ ನಷ್ಟ, ಆರ್ಥಿಕ ಸಮಸ್ಯೆ, ವಿಪರೀತ ಖರ್ಚು, ಪಾಪ ಕಾರ್ಯಗಳಲ್ಲಿ ಆಸಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ತೊಂದರೆ.

ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಸಾಲಭಾದೆ, ವಿಪರೀತ ಉಷ್ಣ ಭಾದೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾನಸಿಕ ವ್ಯಥೆ, ಮಹಿಳೆಯರಿಗೆ ಅನುಕೂಲ.

ಕಟಕ: ವಿಪರೀತ ಮೊಂಡುತನ, ವ್ಯವಹಾರಗಳಲ್ಲಿ ಆತುರ, ಧೈರ್ಯ ಹೆಚ್ಚಾಗುವುದು, ವ್ಯಾಪಾರ ವ್ಯವಹಾರ ಪ್ರಾರಂಭ, ಮಕ್ಕಳು ಪ್ರಯಾಣ ಮಾಡುವರು, ಆಕಸ್ಮಿಕ ಧನಲಾಭ, ಪರಿಶ್ರಮಕ್ಕೆ ತಕ್ಕ ಫಲ, ಕೃಷಿಕರಿಗೆ ಲಾಭ.

ಸಿಂಹ: ಹೊಸ ವಸ್ತುಗಳ ಖರೀದಿ, ಅಧಿಕವಾದ ಖರ್ಚು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಗಣ್ಯ ವ್ಯಕ್ತಿಗಳ ಭೇಟಿ, ಯತ್ನ ಕಾರ್ಯದಲ್ಲಿ ವಿಳಂಬ, ವ್ಯಾಪಾರದಲ್ಲಿ ನಷ್ಟ, ಚಂಚಲ ಮನಸ್ಸು.

ಕನ್ಯಾ: ಉದ್ಯೋಗಕ್ಕಾಗಿ ಪ್ರಯಾಣ, ಬಂಧು ಮಿತ್ರರೊಡನೆ ಕಲಹ, ಅನ್ಯರ ಕುತಂತ್ರಕ್ಕೆ ಬಲಿಯಾಗುವಿರಿ, ವ್ಯಾಪಾರಿಗಳಿಗೆ ಲಾಭ, ವಿದೇಶ ಪ್ರಯಾಣ, ವಿವಾಹ ಯೋಗ, ಅತಿಯಾದ ಭಯ, ಮನಸ್ಸಿನಲ್ಲಿ ಆತಂಕ.

ತುಲಾ: ಉದ್ಯೋಗದಲ್ಲಿ ಒತ್ತಡ, ಆಕಸ್ಮಿಕ ಅಭಿವೃದ್ಧಿ, ಕುಟುಂಬ ಸಮೇತ ಪ್ರಯಾಣ, ಅನಗತ್ಯ ಮಾತುಗಳನ್ನಾಡುವಿರಿ, ಮಕ್ಕಳಿಗೆ ಬೇಸರ, ಅನಗತ್ಯ ಹಣ ವ್ಯಯ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ

ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ, ಕಾರ್ಯದಲ್ಲಿ ಜಯ, ತಂದೆಯಿಂದ ಲಾಭ, ನರದೌರ್ಬಲ್ಯ, ಆರೋಗ್ಯದಲ್ಲಿ ಸಮಸ್ಯೆ, ಹಿತಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಸುಖ ಭೋಜನ ಪ್ರಾಪ್ತಿ, ಅಧಿಕಾರಿಗಳಿಂದ ಪ್ರಶಂಸೆ.

ಧನಸ್ಸು: ವಿವಾಹಯೋಗ, ಉದ್ಯೋಗದಲ್ಲಿ ನಷ್ಟ, ದಾಂಪತ್ಯದಲ್ಲಿ ವಿರಸ, ನಾನು ಆಲೋಚನೆಗಳಿಂದ ನಿದ್ರಾಭಂಗ, ದೂರ ಪ್ರಯಾಣ, ದೇವರ ಕಾರ್ಯದಲ್ಲಿ ಭಾಗಿ, ಸಂಗಾತಿಯಿಂದ ಸಲಹೆ.

ಮಕರ: ಕಷ್ಟಕ್ಕೆ ಪ್ರತಿಫಲ ದೊರೆಯುತ್ತದೆ, ದ್ರವ್ಯಲಾಭ, ಮಿತ್ರರಲ್ಲಿ ಪ್ರೀತಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಆರೋಗ್ಯ ಸಮಸ್ಯೆ, ಆಲಸ್ಯ ಮನೋಭಾವ.

ಕುಂಭ: ಅನಾವಶ್ಯಕ ಮಾತುಗಳಿಂದ ದೂರವಿರಿ, ನಂಬಿಕೆ ದ್ರೋಹ,ಮನಸ್ಸಿನಲ್ಲಿ ಗೊಂದಲ, ಅನಾರೋಗ್ಯ, ಪರರಿಗೆ ಸಹಾಯ ಮಾಡುವಿರಿ, ಸಾಲಭಾದೆ.

ಮೀನ: ಕುಟುಂಬ ಸೌಖ್ಯ, ಮಹಿಳೆಯರಿಗೆ ವಿಶೇಷ ಲಾಭ, ಕೃಷಿಕರಿಗೆ ಲಾಭ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ವಿರೋಧಿಗಳಿಂದ ಎಚ್ಚರ, ಶತ್ರು ಭಾದೆ, ಮಾನಸಿಕ ಒತ್ತಡ. ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications