ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಮಂಗಳವಾರ, ಶತಭಿಷ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:11 ರಿಂದ 4:41
ಗುಳಿಕಕಾಲ: ಮಧ್ಯಾಹ್ನ 12:11 ರಿಂದ 1:41
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:41
Advertisement
ಮೇಷ: ಸಾಲ ಮರುಪಾವತಿಸುವಿರಿ, ಶತ್ರುಗಳ ಬಾಧೆ, ನೀವಾಡುವ ಮಾತಿನಿಂದ ಅನರ್ಥ, ಮಾನಸಿಕ ವ್ಯಥೆ, ಮೋಸದ ತಂತ್ರಕ್ಕೆ ಸಿಲುಕುವಿರಿ.
Advertisement
ವೃಷಭ: ಹಿತೈಷಿಗಳಿಂದ ಬೆಂಬಲ, ಅನಗತ್ಯ ಖರ್ಚು, ದಾಂಪತ್ಯದಲ್ಲಿ ಕಿರಿಕಿರಿ, ವಾಹನದಿಂದ ತೊಂದರೆ, ರೋಗ ಬಾಧೆ.
Advertisement
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಸೇವಕರಿಂದ ಸಹಾಯ, ಸ್ತ್ರೀಯರಿಗೆ ಲಾಭ, ಯತ್ನ ಕಾರ್ಯದಲ್ಲಿ ವಿಘ್ನ, ದುಷ್ಟ ಬುದ್ಧಿ.
Advertisement
ಕಟಕ: ವಿದ್ಯಾರ್ಥಿಗಳಲ್ಲಿ ಹಿನ್ನಡೆ, ನೀವಾಡುವ ಮಾತಿನಲ್ಲಿ ಎಚ್ಚರ, ಅಲ್ಪ ಆದಾಯ, ಮಾನಸಿಕ ವ್ಯಥೆ.
ಸಿಂಹ: ಚಂಚಲ ಮನಸ್ಸು, ಪತ್ರ ವ್ಯವಹಾರಗಳಲ್ಲಿ ಮೋಸ, ಪರಸ್ಥಳ ವಾಸ, ತೀರ್ಥಕ್ಷೇತ್ರ ದರ್ಶನ, ವಾಹನ ರಿಪೇರಿ.
ಕನ್ಯಾ: ಅತಿಯಾದ ಆತ್ಮ ವಿಶ್ವಾಸ, ಬೇಡದ ವಿಚಾರಗಳಿಂದ ತೊಂದರೆ, ವಿಪರೀತ ಖರ್ಚು, ಚೋರ ಭಯ, ಶತ್ರುಗಳ ಬಾಧೆ.
ತುಲಾ: ಮನೆಯಲ್ಲಿ ಸಂತಸ, ಅಮೂಲ್ಯ ವಸ್ತುಗಳ ಖರೀದಿ, ಸ್ತ್ರೀಯರಿಗೆ ಶುಭ, ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ.
ವೃಶ್ಚಿಕ: ಮಾನಸಿಕ ವೇದನೆ, ಅಗ್ನಿ ಭಯ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಸ್ತ್ರೀ ವಿಚಾರದಲ್ಲಿ ಎಚ್ಚರ, ಮಾನಸಿಕ ಚಿಂತೆ.
ಧನಸ್ಸು: ಕಾರ್ಯದಲ್ಲಿ ಪ್ರಗತಿ, ರಫ್ತು ವ್ಯಾಪಾರದಿಂದ ನಷ್ಟ, ವ್ಯಾಸಂಗಕ್ಕೆ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು, ವಿವಾಹ ಯೋಗ.
ಮಕರ: ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು, ಮಿತ್ರರಿಗೆ ಸಹಾಯ ಮಾಡುವಿರಿ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಸೋಮಾರಿತನ.
ಕುಂಭ: ವ್ಯರ್ಥ ಧನಹಾನಿ, ಅಗ್ನಿ ಭಯ, ವ್ಯಾಸಂಗಕ್ಕೆ ತೊಂದರೆ, ಶತ್ರುಗಳ ಬಾಧೆ, ಹಿತ ಶತ್ರುಗಳಿಂದ ಕಿರಿಕಿರಿ, ಸ್ಥಿರಾಸ್ತಿಗಾಗಿ ಕಲಹ.
ಮೀನ: ಭೂ ವಿಚಾರದಲ್ಲಿ ವಿಘ್ನ, ಅಭಿವೃದ್ಧಿ ಕುಂಠಿತ, ಚಂಚಲ ಮನಸ್ಸು, ಅನಗತ್ಯ ವಿಚಾರಗಳಿಂದ ದೂರವಿರಿ.