ಪಂಚಾಂಗ:
ಸಂವತ್ಸರ : ಶೋಭಕೃತ್
ಋತು : ವರ್ಷ
ಅಯನ : ದಕ್ಷಿಣಾಯನ
ಮಾಸ : ನಿಜ ಶ್ರಾವಣ, ಪಕ್ಷ : ಕೃಷ್ಣ
ತಿಥಿ : ಚೌತಿ, ನಕ್ಷತ್ರ : ರೇವತಿ
ರಾಹುಕಾಲ : 4 : 57 – 6 : 29
ಗುಳಿಕಕಾಲ : 3 : 24 – 4 : 57
ಯಮಗಂಡಕಾಲ : 12 : 19 – 1 : 51
ಮೇಷ: ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಆರೋಗ್ಯದ ಕಡೆ ಗಮನಹರಿಸಿ, ಕೃಷಿಯಿಂದ ಆದಾಯ.
Advertisement
ವೃಷಭ: ಅತಿಯಾದ ಆಲಸಿತನ, ವಿದ್ಯಾರ್ಥಿಗಳು ಶ್ರಮ ವಹಿಸಲೇಬೇಕು, ಸ್ನೇಹಿತರಿಗೆ ಹಿತವಚನ ಹೇಳುವಿರಿ.
Advertisement
ಮಿಥುನ: ಸಮಾಜದಲ್ಲಿ ವಿಶೇಷ ಗೌರವ ಲಭ್ಯ, ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ವಿರೋಧಿಗಳಿಂದ ಕುತಂತ್ರ.
Advertisement
ಕರ್ಕಾಟಕ: ವಿದ್ಯಾರ್ಥಿಗಳಿಗೆ ಅಶುಭ, ವಿವಾಹಾಕಾಂಕ್ಷಿಗಳಿಗೆ ಶುಭ, ಉದ್ಯೋಗದಲ್ಲಿ ಅಧಿಕಾರಿಗಳಿಂದ ಕಿರುಕುಳ.
Advertisement
ಸಿಂಹ: ಮಿತ್ರರಲ್ಲಿನ ಮನಸ್ತಾಪಗಳು ದೂರವಾಗುವುದು, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಮಕ್ಕಳ ಸಂತೋಷಕ್ಕಾಗಿ ಹಣವ್ಯಯ.
ಕನ್ಯಾ: ಕೈ ಕಾಲು ಸೆಳೆತ ಇರುವವರು ಎಚ್ಚರ, ಸಂಗಾತಿಯ ಆದಾಯದಲ್ಲಿ ಹೆಚ್ಚಳ, ಸ್ವಂತ ಕಾರ್ಯಕ್ಷೇತ್ರದಲ್ಲಿ ಶುಭ.
ತುಲಾ: ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ, ಸಾಲ ಮರುಪಾವತಿಯಿಂದ ನೆಮ್ಮದಿ, ಮಂಗಳ ಕಾರ್ಯಗಳ ಬಗ್ಗೆ ಚಿಂತನೆ.
ವೃಶ್ಚಿಕ: ಅನವಶ್ಯಕ ಖರ್ಚುಗಳು, ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ ಬರುತ್ತದೆ, ಇತರರ ಮಾತಿಗೆ ಮರುಳಾಗದಿರಿ.
ಧನಸ್ಸು: ಮಾತಿನಲ್ಲಿ ಎಚ್ಚರ, ಮಕ್ಕಳ ವಿಷಯದಲ್ಲಿ ಸಂಯಮದಿಂದಿರಿ, ಹಣ ಹೂಡಿಕೆಯಲ್ಲಿ ಎಚ್ಚರ.
ಮಕರ: ಕುಟುಂಬದಲ್ಲಿ ಕಲಹ, ಅಧಿಕ ಕೆಲಸದಿಂದ ಅಶಾಂತಿ, ವಿದೇಶ ವ್ಯವಹಾರಗಳಿಂದ ಅಲ್ಪ ಲಾಭ.
ಕುಂಭ: ಮನೋವ್ಯಥೆ, ಅಮೂಲ್ಯ ವಸ್ತುಗಳ ಕಳವುವ, ಅಧಿಕ ಜವಾಬ್ದಾರಿ.
ಮೀನ: ಸನ್ಮಾನದಿಂದ ಸಂತಸ, ವಾಹನ ಖರೀದಿ ಮಾಡುವ ಸಂಭವ, ಸ್ಥಿರಾಸ್ತಿ ಪ್ರಾಪ್ತಿ.
Web Stories