ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯಣ,ವರ್ಷಋತು,
ಶ್ರಾವಣ ಮಾಸ,ಶುಕ್ಲ ಪಕ್ಷ,
ರಾಹುಕಾಲ: 12.29 ರಿಂದ 2.04
ಗುಳಿಕಕಾಲ: 10.54 ರಿಂದ 12.29
ಯಮಗಂಡಕಾಲ: 7.44 ರಿಂದ 9.19
ವಾರ: ಬುಧವಾರ,
ತಿಥಿ : ಷಷ್ಠಿ,
ನಕ್ಷತ್ರ: ಹಸ್ತ,
ಮೇಷ: ಅನಗತ್ಯ ವಿಷಯಗಳ ಚರ್ಚೆ, ಅನಿರೀಕ್ಷಿತ ಧನ ಲಾಭ, ಶಾಂತಿ, ಶೀತ ಸಂಬಂಧ ರೋಗಗಳು, ಪ್ರಿಯ ಜನರ ಭೇಟಿ.
Advertisement
ವೃಷಭ: ಅತಿಯಾದ ನೋವು, ವಾಹನ ಅಪಘಾತ, ಮಂಗಳ ಕಾರ್ಯಗಳಲ್ಲಿ ಭಾಗಿ, ಇಲ್ಲ ಸಲ್ಲದ ಅಪವಾದ, ದುಃಖ ಪ್ರಸಂಗಗಳು.
Advertisement
ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ದಾನ ಧರ್ಮದಲ್ಲಿ ಆಸಕ್ತಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
Advertisement
ಕಟಕ: ವಿವಾದಗಳಿಂದ ದೂರವಿರಿ, ಮಿತ್ರರಿಂದ ದ್ರೋಹ, ರೈತರಿಗೆ ಅಲ್ಪ ಲಾಭ, ಕುಟುಂಬ ಸೌಖ್ಯ, ಅಧಿಕ ತ್ತಿರುಗಾಟ.
Advertisement
ಸಿಂಹ: ಪರಿಶ್ರಮಕ್ಕೆ ತಕ್ಕ ವರಮಾನ, ಮಾನಸಿಕ ನೆಮ್ಮದಿ, ವ್ಯಸನ, ಉತ್ತಮ ಪ್ರಶಂಸೆ, ಆಲಸ್ಯ ಮನೋಭಾವ.
ಕನ್ಯಾ: ಅಧಿಕ ದ್ರವ್ಯ ಲಾಭ, ಪಾಲುದಾರಿಕೆಯ ಮಾತುಕತೆ, ಹಿರಿಯರ ಆಗಮನ, ಮನಸ್ಸಿನ ಮೇಲೆ ದುಷ್ಟ ಪರಿಣಾಮ.
ತುಲಾ: ಅವಕಾಶಗಳು ಕೈ ತಪ್ಪುವುದು, ನಾನಾ ರೀತಿಯ ಸಂಕಷ್ಟ, ಶತ್ರು ನಾಶ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ.
ವೃಶ್ಚಿಕ: ನಿರೀಕ್ಷಿತ ಆದಾಯ, ಕಾರ್ಯ ವಿಘಾತ, ಟ್ರಾವೆಲ್ಸ್ ಉದ್ಯಮಿಗಳಿಗೆ ಲಾಭ, ದುಷ್ಟ ಚಿಂತನೆ, ಅಮೂಲ್ಯ ವಸ್ತುಗಳ ಖರೀದಿ.
ಧನಸ್ಸು: ಗುರಿ ಸಾಧಿಸಲು ಶ್ರಮಪಡುವಿರಿ, ವ್ಯವಹಾರದಲ್ಲಿ ಮೋಸ ಎಚ್ಚರ, ಹಿತ ಶತ್ರುಗಳ ಕಾಟ.
ಮಕರ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ವಿದ್ಯಾಭ್ಯಾಸದಲ್ಲಿ ಉತ್ತಮ ಯಶಸ್ಸು, ಕೆಲಸ ಕಾರ್ಯಗಳಲ್ಲಿ ಮಂದಗತಿ, ಕೋಪ ಅನರ್ಥಕ್ಕೆ ಕಾರಣವಾಗುತ್ತೆ.
ಕುಂಭ: ಆತ್ಮೀಯರಲ್ಲಿ ಕಲಹ, ಅಪರಿಚಿತರಿಂದ ತೊಂದರೆ, ಸ್ವಂತ ಪರಿಶ್ರಮದಿಂದ ತೊಂದರೆ, ವಿಪರೀತ ವ್ಯಸನ.
ಮೀನ: ವಯುಕ್ತಿಕ ಕೆಲಸಗಳು ಕೈಗೂಡುವುದು, ಪರರಿಗೆ ಸಹಾಯ ಮಾಡುವಿರಿ, ವಿರೋಧಿಗಳಿಂದ ಕಿರುಕುಳ, ಅಕಾಲ ಭೋಜನ.