Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ: 03-08-2019

Public TV
Last updated: August 3, 2019 6:45 am
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಶನಿವಾರ, ಮಖ ನಕ್ಷತ್ರ
ಬೆಳಗ್ಗೆ 6:43 ನಂತರ ಪೂರ್ವಫಾಲ್ಗುಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:19 ರಿಂದ 10:54
ಗುಳಿಕಕಾಲ: ಬೆಳಗ್ಗೆ 6:10 ರಿಂದ 7:44
ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:39

ಮೇಷ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರದಲ್ಲಿ ಅನುಕೂಲ, ಸಂಗಾತಿ ವಿಚಾರದಲ್ಲಿ ಬೇಸರ, ಆರೋಗ್ಯದಲ್ಲಿ ಏರುಪೇರು, ತಂದೆಯಿಂದ ನೋವು, ಕುಟುಂಬದಲ್ಲಿ ಮಾಟ-ಮಂತ್ರದ ಆತಂಕ.

ವೃಷಭ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ನಿದ್ರೆಯಲ್ಲಿ ಕೆಟ್ಟ ಕನಸು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಅನಿರೀಕ್ಷಿತ ದೂರ ಪ್ರಯಾಣ, ಕೆಟ್ಟ ಸುದ್ದಿ ಕೇಳುವಿರಿ.

ಮಿಥುನ: ಆಕಸ್ಮಿಕ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ದುಷ್ಟ ಆಲೋಚನೆಗಳು ಹೆಚ್ಚಾಗುವುದು, ವಿಚಾರಗಳಿಂದ ಅನುಕೂಲ, ಹಣಕಾಸು ಲಾಭ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಶತ್ರುಗಳ ಕಾಟ.

ಕಟಕ: ಉದ್ಯೋಗ ಲಾಭ, ಸ್ಥಿರಾಸ್ತಿ ಪ್ರಾಪ್ತಿ, ಗೃಹ ನಿರ್ಮಾಣದ ಆಸೆ ಈಡೇರುವುದು, ಇಲ್ಲ ಸಲ್ಲದ ಅಪವಾದ, ವೈಯುಕ್ತಿಕ ನಿಂದನೆ, ಸ್ತ್ರೀಯರಿಗೆ ಅನುಕೂಲ, ಕಾಲು ನೋವು, ಉಸಿರಾಟದ ಸಮಸ್ಯೆ, ಸ್ವಂತ ವ್ಯವಹಾರದಲ್ಲಿ ನಷ್ಟ.

ಸಿಂಹ: ಮಕ್ಕಳಿಗಾಗಿ ಖರ್ಚು, ಪ್ರೇಮ ವಿಚಾರಗಳಿಂದ ತೊಂದರೆ, ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ, ಬಂಧುಗಳಿಂದ ಬೇಸರ, ಭೂ ವ್ಯವಹಾರಗಳಲ್ಲಿ ಪ್ರಗತಿ, ಉದ್ಯೋಗ ಬದಲಾವಣೆಗೆ ಚಿಂತನೆ, ಶತ್ರುಗಳ ಕಾಟ, ಗುಪ್ತ ಆಲೋಚನೆ ಮಾಡುವಿರಿ.

ಕನ್ಯಾ: ಆರ್ಥಿಕ ಅನುಕೂಲ, ಆಕಸ್ಮಿಕ ಪ್ರಯಾಣ, ತಂದೆಯಿಂದ ಅನಾನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಬೇಸರ, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಆಧ್ಯಾತ್ಮಿಕ ವಿಚಾರದಿಂದ ಅನುಕೂಲ.

ತುಲಾ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಔತಣ ಕೂಟಗಳಲ್ಲಿ ಭಾಗಿ, ನೆರೆಹೊರೆಯವರಿಂದ ಅನುಕೂಲ, ದಾಯಾದಿಗಳೊಂದಿಗೆ ಕಿರಿಕಿರಿ, ದುಷ್ಟ ವ್ಯಕ್ತಿಗಳ ಭೇಟಿ, ಮನೆಯಲ್ಲಿ ದುರ್ಘಟನೆ, ಸ್ತ್ರೀಯರಿಂದ ಉದ್ಯೋಗದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ, ಅನಗ್ಯ ವಿಚಾರಗಳಿಂದ ಖರ್ಚು, ಮನಸ್ಸಿನಲ್ಲಿ ವಿಚಿತ್ರ ಕಲ್ಪನೆಗಳು, ಆಧ್ಯಾತ್ಮ ವಿಚಾರದಲ್ಲಿ ಗೊಂದಲ, ಮಹಿಳೆಯರಿಂದ ಸಾಲದ ಸಹಾಯ, ಕಲ್ಪನಾ ಲೋಕದಲ್ಲಿ ವಿಹಾರ, ತಂದೆಯಿಂದ ಧನಾಗಮನ.

ಧನಸ್ಸು: ಮಕ್ಕಳೊಂದಿಗೆ ಬೇಸರ, ಶೀತ ಸಂಬಂಧಿತ ರೋಗ, ರೋಗ ಬಾಧೆ, ಸ್ತ್ರೀಯರಿಂದ ಅನುಕೂಲ, ಸ್ವಯಂಕೃತ್ಯಗಳಿಂದ ತೊಂದರೆ, ಕೋರ್ಟ್ ಕೇಸ್‍ಗಳಲ್ಲಿ ಓಡಾಟ, ಕುಟುಂಬದ ಗೌರವಕ್ಕೆ ಚ್ಯುತಿ.

ಮಕರ: ಭಾವನೆಗಳ ಲೋಕದಲ್ಲಿ ವಿಹಾರ, ಸ್ನೇಹಿತರೊಂದಿಗೆ ಮೋಜು-ಮಸ್ತಿ, ಪ್ರೀತಿ-ಪ್ರೇಮ ವಿಚಾರದಲ್ಲಿ ತೊಂದರೆ, ಉದ್ಯೋಗದಲ್ಲಿ ಬೇಸರವಾದ್ರೂ ಅಭಿವೃದ್ಧಿ.

ಕುಂಭ: ಸ್ಥಿರಾಸ್ತಿ ನಷ್ಟದ ಭೀತಿ, ಅಪರಿಚಿತರಿಂದ ಅನುಕೂಲ, ಬಂಧುಗಳಿಂದ ಸಹಕಾರ, ವಾಹನಗಳಿಂದ ತೊಂದರೆ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಮನೆಯಲ್ಲಿ ಕುತಂತ್ರ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಿಂದ ಭಾಗ್ಯೋದಯ.

ಮೀನ: ಆಕಸ್ಮಿಕ ಧನಾಗಮನ, ಉದ್ಯೋಗದಲ್ಲಿ ಒತ್ತಡ, ದುಷ್ಟರ ಸಹವಾಸ ಮಾಡುವಿರಿ, ಕುಟುಂಬದಲ್ಲಿ ತೊಂದರೆ, ನೆರೆಹೊರೆಯವರಿಂದ ಸಮಸ್ಯೆ, ಹಣಕಾಸು ಅಡೆತಡೆ, ಬಾಯಿ ಹುಣ್ಣು, ಆರೋಗ್ಯದಲ್ಲಿ ಏರುಪೇರು.

TAGGED:dailyhoroscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

You Might Also Like

GOLD SURESH
Bengaluru City

6 ಲಕ್ಷ ಹಣ ನೀಡುವಂತೆ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಬೆದರಿಕೆ – ಎನ್‌ಸಿಆರ್ ದಾಖಲು

Public TV
By Public TV
5 hours ago
mid day meals
Bengaluru City

ಬಿಸಿಯೂಟ ತಯಾರಕರಿಗೆ ಮಾಸಿಕ ಗೌರವ ಸಂಭಾವನೆ 1,000 ರೂ. ಹೆಚ್ಚಳ

Public TV
By Public TV
5 hours ago
Gopi Chandh Padalkar
Latest

ಮತಾಂತರ ಮಾಡುವವರನ್ನು ಕೊಲ್ಲುವವರಿಗೆ 11 ಲಕ್ಷ ಬಹುಮಾನ – ಮಹಾರಾಷ್ಟ್ರ ಬಿಜೆಪಿ ಶಾಸಕನ ಪ್ರಚೋದನಕಾರಿ ಹೇಳಿಕೆ

Public TV
By Public TV
5 hours ago
Ballary Suicide
Bellary

ಕೌಟುಂಬಿಕ ಕಲಹ ಶಂಕೆ – ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

Public TV
By Public TV
6 hours ago
safari EV bus
Bengaluru City

ದೇಶದಲ್ಲೇ ಮೊದಲು – ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸಫಾರಿ ಇ.ವಿ ಬಸ್‌ಗೆ ಚಾಲನೆ

Public TV
By Public TV
7 hours ago
Turkey Air Ballon
Crime

ಟರ್ಕಿಯಲ್ಲಿ 2 ಏರ್ ಬಲೂನ್ ಅವಘಡ- ಪೈಲಟ್ ಸಾವು, 31 ಪ್ರವಾಸಿಗರಿಗೆ ಗಾಯ

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?