ರಾಹುಕಾಲ : 12:27 ರಿಂದ 2:03
ಗುಳಿಕಕಾಲ : 10:51 ರಿಂದ 12:27
ಯಮಗಂಡಕಾಲ : 7:39 ರಿಂದ 9:15
ಬುಧವಾರ, ದ್ವಾದಶಿ, ಉಪರಿ ತ್ರಯೋದಶಿ
ರೋಹಿಣಿ ನಕ್ಷತ್ರ, ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ
Advertisement
ಮೇಷ: ಯೋಚಿಸಿ ಕೆಲಸ ಮಾಡಿ, ದಾಂಪತ್ಯದಲ್ಲಿ ಪ್ರೀತಿ, ಆರೋಗ್ಯದ ಕಡೆ ಗಮನವಿರಲಿ, ವಿಪರೀತ ಖರ್ಚು
Advertisement
ವೃಷಭ: ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ರೇಷ್ಮೆ ವ್ಯಾಪಾರಿಗಳಿಗೆ ಅಧಿಕ ಲಾಭ, ಮನೆಯಲ್ಲಿ ಸಂತಸ
Advertisement
ಮಿಥುನ: ಉನ್ನತ ಸ್ಥಾನ, ಅಧಿಕ ಕೋಪ, ವಿಶ್ರಾಂತಿ ಇಲ್ಲದ ಕೆಲಸ, ನಂಬಿಕೆ ದ್ರೋಹ
Advertisement
ಕಟಕ: ಎಲ್ಲರೊಡನೆ ಸ್ನೇಹದಿಂದಿರಿ, ಬಂಧುಗಳ ಆಗಮನ, ಕಾರ್ಯ ಸಾಧನೆಗಾಗಿ ತಿರುಗಾಟ.
ಸಿಂಹ: ಕೋಪ ಜಾಸ್ತಿ, ಅಷ್ಟೇ ಬೇಗ ಶಾಂತರಾಗುವಿರಿ, ಮಾತಿನಲ್ಲಿ ಸೋಲುವುದಿಲ್ಲ, ಹೊಗಳಿಕೆಗೆ ಬೇಗ ವಶರಾಗುವಿರಿ.
ಕನ್ಯಾ: ಭೂ ಲಾಭ, ತಾಳ್ಮೆ ಅಗತ್ಯ, ಸುಖ ಭೋಜನ, ನಿದ್ರಾ ಭಂಗ, ವೈರಿಗಳಿಂದ ದೂರವಿರಿ.
ತುಲಾ: ಈ ದಿನ ಒತ್ತಡ ಜಾಸ್ತಿ, ವಿವೇಚನೆ ಕಳೆದುಕೊಳ್ಳಬೇಡಿ, ಸ್ಥಳ ಬದಲಾವಣೆ,ಅಪರಿಚಿತರ ವಿಷಯದಲ್ಲಿ ಜಾಗ್ರತೆ.
ವೃಶ್ಚಿಕ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಹಿರಿಯರ ಮಾತಿಗೆ ಗೌರವ, ಕೊಟ್ಟ ಹಣ ಬರುವುದು ಕಷ್ಟ
ಧನಸ್ಸು: ಮನೆಯಲ್ಲಿ ಸಂತಸ, ಪ್ರಾಮಾಣಿಕತೆಯೇ ಯಶಸ್ಸಿನ ದಾರಿ, ಆರ್ಥಿಕ ಪರಿಸ್ಥಿತಿ ಚೇತರಿಕೆ.
ಮಕರ: ಒಪ್ಪಂದಗಳಿಗೆ ಸಹಿ ಹಾಕುವಿರಿ, ಖರ್ಚಿಗೆ ನೂರಾರು ದಾರಿ, ದೂರ ಪ್ರಯಾಣ,ಉತ್ತಮ ಪ್ರಗತಿ.
ಕುಂಭ: ವಿವಾದಗಳಿಗೆ ಆಸ್ಪದ ಕೊಡಬೇಡಿ, ಶೀತ ಸಂಬಂಧ ರೋಗ, ತೀರ್ಥ ಯಾತ್ರೆ, ಬಾಕಿ ಹಣ ಕೈ ಸೇರುವುದು.
ಮೀನ: ನಾನಾ ವಿಚಾರಗಳಲ್ಲಿ ಆಸಕ್ತಿ, ನಿರೀಕ್ಷಿತ ಆದಾಯ, ವಾಹನ ಯೋಗ, ಸಗಟು ವ್ಯಾಪಾರಿಗಳಿಗೆ ಅಲ್ಪ ಲಾಭ, ಹಿತೈಷಿಗಳಿಂದ ಬೆಂಬಲ.