ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ದಕ್ಷಿಣಾಯನ
ಮಾಸ – ಆಷಾಢ
ಪಕ್ಷ – ಶುಕ್ಲ
ತಿಥಿ – ಪೌರ್ಣಮಿ
ನಕ್ಷತ್ರ – ಮೂಲ
ರಾಹುಕಾಲ: 7:34 AM – 9:10 AM
ಗುಳಿಕಕಾಲ: 2:00 PM – 3:36 PM
ಯಮಗಂಡಕಾಲ: 10:47 AM – 12:23 PM
Advertisement
ಮೇಷ: ಬೇಜವಾಬ್ದಾರಿತನ ಬೇಡ, ವಾಹನ ಚಾಲನೆಯಲ್ಲಿ ಜಾಗೃತೆ, ಆಟೋಮೊಬೈಲ್ ಕ್ಷೇತ್ರದವರಿಗೆ ಲಾಭ.
Advertisement
ವೃಷಭ: ವಾಹನಗಳ ಮಾರಾಟಸ್ಥರಿಗೆ ಶುಭ, ಆಹಾರ ಪದಾರ್ಥಗಳ ತಯಾರಿಕರಿಗೆ ಬೇಡಿಕೆ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಸಾಧ್ಯತೆ.
Advertisement
ಮಿಥುನ: ಕಬ್ಬಿಣದ ವ್ಯಾಪಾರಸ್ಥರಿಗೆ ಲಾಭ, ವಕೀಲರಿಗೆ ಪ್ರಗತಿ, ಶೇರು ವ್ಯವಹಾರದಲ್ಲಿ ನಷ್ಟ.
Advertisement
ಕರ್ಕಾಟಕ: ಯಂತ್ರಗಳನ್ನು ರಿಪೇರಿ ಮಾಡುವವರಿಗೆ ಶುಭ, ಗುರಿಯನ್ನು ತಲುಪುವಲ್ಲಿ ಶ್ರಮ ವಹಿಸಿ, ಆಪ್ತರ ಭೇಟಿಗಾಗಿ ಪ್ರಯಾಣ.
ಸಿಂಹ: ಟ್ರಾವೆಲ್ ಏಜೆನ್ಸಿಯವರಿಗೆ ಹೆಚ್ಚು ಆದಾಯ, ಸಾಹಸ ಕಲಾವಿದರಿಗೆ ಶುಭ, ವ್ಯವಹಾರಗಳಲ್ಲಿ ಮುನ್ನಡೆ.
ಕನ್ಯಾ: ವಿದ್ಯಾರ್ಥಿಗಳಿಗೆ ಸಂಪೂರ್ಣ ಯಶಸ್ಸು ಸಿಗುತ್ತದೆ, ತಂದೆಯಿಂದ ಕೃಷಿಗೆ ಮಾರ್ಗದರ್ಶನ ಲಭ್ಯ, ಉದಯೋನ್ಮುಖ ಕಲಾವಿದರಿಗೆ ಶುಭ.
ತುಲಾ: ವಿದೇಶಿ ವಿದ್ಯಾರ್ಥಿಗಳಿಗೆ ಶುಭ, ಧನಾದಾಯವು ನಿರೀಕ್ಷೆಯಷ್ಟಿರುತ್ತದೆ, ಬಂಧುಗಳಿಂದ ಅಸಹಕಾರ.
ವೃಶ್ಚಿಕ: ಮೇಕಪ್ ವಸ್ತುಗಳ ತಯಾರಿಕರಿಗೆ ಬೇಡಿಕೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಆಸ್ತಿ ವ್ಯವಹಾರದಲ್ಲಿ ಮಂದಗತಿ.
ಧನಸ್ಸು: ಧನಾದಾಯದಲ್ಲಿ ತೃಪ್ತಿಕರ, ಉದ್ಯೋಗ ಸ್ಥಳದಲ್ಲಿ ತೊಂದರೆ, ಕೃಷಿಯಿಂದ ಆದಾಯ.
ಮಕರ: ಆಭರಣಗಳ ವ್ಯಾಪಾರದಲ್ಲಿ ಮಂದಗತಿ, ಕಸೂತಿ ಕಲೆಗಾರರಿಗೆ ಬೇಡಿಕೆ, ಸರ್ಕಾರಿ ಕೆಲಸಗಾರರಿಗೆ ಶುಭ.
ಕುಂಭ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ-ತೊಂದರೆ, ಹೈನುಗಾರಿಕೆಯಲ್ಲಿ ಅಭಿವೃದ್ಧಿ, ಹಿತ ಶತ್ರುಗಳಿಂದ ಕಾಟ.
ಮೀನ: ಅನುವಂಶಿಕ ವ್ಯವಹಾರಗಳಲ್ಲಿ ಲಾಭ, ಸರ್ಕಾರಿ ಉದ್ಯೋಗಸ್ಥರಿಗೆ ಏಳಿಗೆ, ಹಾಲು ಮಾರಾಟಸ್ಥರಿಗೆ ಶುಭ.
Web Stories