AstrologyDina BhavishyaLatestMain Post

ದಿನ ಭವಿಷ್ಯ: 03-07-2022

Advertisements

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ಭಾನುವಾರ, ಆಶ್ಲೇಷ ನಕ್ಷತ್ರ.
ರಾಹುಕಾಲ: 05 : 13 – 06 : 50
ಗುಳಿಕಕಾಲ: 03 : 37 – 05 : 13
ಯಮಗಂಡಕಾಲ: 12 : 23 – 02 : 00

ಮೇಷ: ಗಣಿಗಾರಿಕೆಯವರಿಗೆ ಉತ್ತಮ ಸಮಯ, ಕುಟುಂಬದಲ್ಲಿ ಶಾಂತಿ, ಆದಾಯಕ್ಕಿಂತ ಖರ್ಚು ಹೆಚ್ಚು.

ವೃಷಭ: ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ಅಭಿವೃದ್ಧಿ, ಹೆಚ್ಚು ಧೈರ್ಯದಿಂದಿರುವಿರಿ, ಅನವಶ್ಯಕ ಖರ್ಚು ಬೇಡ.

ಮಿಥುನ: ಉನ್ನತಾಧಿಕಾರ ದೊರೆಯುತ್ತದೆ, ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ, ಮಕ್ಕಳಿಗೆ ಕೀರ್ತಿ ಲಭ್ಯ.

ಕರ್ಕಾಟಕ: ಕಮಿಷನ್ ವ್ಯವಹಾರ ಅಬಾಧಿತ, ತಾಂತ್ರಿಕ ಪರಿಣಿತರಿಗೆ ಶುಭ, ರಾಜಕಾರಣಿಗಳಿಗೆ ಅಶುಭ.

ಸಿಂಹ: ವಾದ್ಯ ತರಬೇತಿದಾರರಿಗೆ ಜನಪ್ರಿಯತೆ, ವಾಹನ ಚಲಾಯಿಸುವಲ್ಲಿ ಎಚ್ಚರ, ವ್ಯವಹಾರದಲ್ಲಿ ಎಚ್ಚರವಹಿಸಿ.

ಕನ್ಯಾ: ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ, ಲೇವಾದೇವಿ ವ್ಯಾಪಾರದಲ್ಲಿ ಲಾಭದಾಯಕ, ಮನೋವೈದ್ಯರಿಗೆ ಶುಭ.

ತುಲಾ: ಮಕ್ಕಳಿಗೆ ಚರ್ಮದ ಸಮಸ್ಯೆ, ಮಾನಸಿಕ ಒತ್ತಡ, ಆಹಾರದ ಬಗ್ಗೆ ಎಚ್ಚರವಿರಲಿ.

ವೃಶ್ಚಿಕ: ಮಹಿಳೆಯರಿಗೆ ಶುಭ, ಟೆಕ್ನಾಲಜಿ ಪರಿಣಿತರಿಗೆ ಲಾಭ, ರಾಜಕಾರಣಿಗಳಿಗೆ ಅಶುಭ.

ಧನಸ್ಸು: ಹೆಚ್ಚು ಪ್ರಯತ್ನವಿದ್ದಲ್ಲಿ ಆದಾಯ, ಸಮಾಜದಲ್ಲಿ ಗೌರವ, ಮಕ್ಕಳಿಗೆ ಉನ್ನತಾಧಿಕಾರ ದೊರೆಯುತ್ತದೆ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಧಾನ್ಯ ಮಾರಾಟಸ್ಥರಿಗೆ ಆದಾಯ, ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ.

ಕುಂಭ: ದೂರ ಪ್ರಯಾಣ, ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆ, ದೈನಂದಿನ ಕೆಲಸಗಳಲ್ಲಿ ಯಶಸ್ಸು.

ಮೀನ: ಉಪನ್ಯಾಸಕರಿಗೆ ಶುಭ, ನಾನಾ ರೀತಿಯ ತೊಂದರೆ, ಕೋಪ ಜಾಸ್ತಿ.

Live Tv

Leave a Reply

Your email address will not be published.

Back to top button