ಪಂಚಾಂಗ
ನಾಮ ಸಂವತ್ಸರ – ಶೋಭಕೃತ
ಋತು – ಗ್ರೀಷ್ಮ
ಅಯನ – ಉತ್ತರಾಯಣ
ಮಾಸ – ಜೇಷ್ಠ
ಪಕ್ಷ – ಶುಕ್ಲ
ತಿಥಿ – ಚತುರ್ದಶಿ/ಪೌರ್ಣಿಮೆ,
ನಕ್ಷತ್ರ – ವಿಶಾಖ/ಅನುರಾಧ
ರಾಹುಕಾಲ: 09:10 AM ರಿಂದ 10:46 AM
ಗುಳಿಕಕಾಲ: 05:57 PM ರಿಂದ 07:34 PM
ಯಮಗಂಡಕಾಲ: 01:58 PM ರಿಂದ 03:34 PM
Advertisement
ಮೇಷ: ಉದ್ಯೋಗದಲ್ಲಿ ಅನುಕೂಲ, ಯತ್ನ ಕಾರ್ಯಗಳಲ್ಲಿ ಜಯ, ಮಿತ್ರರಿಂದ ಅನುಕೂಲ, ಆರ್ಥಿಕವಾಗಿ ಅನಾನುಕೂಲ.
Advertisement
ವೃಷಭ: ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ಪರ್ಧಾತ್ಮಕ ವಿಷಯಗಳಲ್ಲಿ ಯಶಸ್ಸು, ಶುಭ ಕಾರ್ಯಗಳಲ್ಲಿ ಅನುಕೂಲ, ಅನಗತ್ಯ ಖರ್ಚು, ಗುಪ್ತಶತ್ರು ಕಾಟ.
Advertisement
ಮಿಥುನ: ಪಿತ್ರಾರ್ಜಿತ ಸ್ವತ್ತಿನ ಸಮಸ್ಯೆ ಬಗೆಹರಿಯುವುದು, ಉದ್ಯೋಗ ನಷ್ಟ, ಪ್ರಯಾಣದಲ್ಲಿ ಅನುಕೂಲ, ಅಧಿಕಾರಿಗಳಿಂದ ನಿಂದನೆ, ಪಾಲದಾರಿಕೆಯಲ್ಲಿ ಅನುಕೂಲ.
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ವಿಘ್ನ, ಯತ್ನ ಕಾರ್ಯಗಳಲ್ಲಿ ತೊಂದರೆ, ಅವಮಾನ ಅಪವಾದ ಅಪನಿಂದನೆಗಳು, ಪ್ರೀತಿ-ಪ್ರೇಮದ ಕಡೆ ಒಲವು, ಆರೋಗ್ಯ ಸುಧಾರಣೆ.
ಸಿಂಹ: ವ್ಯವಹಾರದಲ್ಲಿ ನಷ್ಟ, ಅವಕಾಶ ಕೈ ತಪ್ಪುವುದು, ಪಾಲುದಾರರ ನಡುವೆ ಮನಸ್ತಾಪ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ.
ಕನ್ಯಾ: ಸೇವಾವೃತ್ತಿ ಉದ್ಯೋಗ ಲಾಭ, ಆರ್ಥಿಕ ಬೆಳವಣಿಗೆ, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ದಾಂಪತ್ಯದಲ್ಲಿ ಮನಸ್ತಾಪ.
ತುಲಾ: ಯತ್ನ ಕಾರ್ಯಗಳಲ್ಲಿ ಎಳೆದಾಟ, ಉದ್ಯೋಗ ಬದಲಾವಣೆ ಆಲೋಚನೆ, ಆರ್ಥಿಕ ಅವ್ಯವಸ್ಥೆ ಕಾಡುವುದು, ಮಕ್ಕಳ ನಡವಳಿಕೆಯಿಂದ ಬೇಸರ.
ವೃಶ್ಚಿಕ: ವ್ಯಾಪಾರದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಮಂದತ್ವ ಮರೆವು, ಸ್ಥಿರಾಸ್ತಿಯಿಂದ ನಷ್ಟ, ದುಸ್ವಪ್ನಗಳು, ಅನಾರೋಗ್ಯ ಸಮಸ್ಯೆ.
ಧನಸ್ಸು: ಮೋಸದ ಬಲೆಗೆ ಸಿಲುಕುವಿರಿ, ಅಧಿಕ ಧೈರ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಉದ್ಯೋಗ ಕಳೆದುಕೊಳ್ಳುವ ಸಂದರ್ಭ.
ಮಕರ: ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಪ್ರಗತಿ, ದುಡುಕಿನ ಮಾತಿನಿಂದ ಸಮಸ್ಯೆ, ಆರೋಗ್ಯ ಸುಧಾರಣೆ.
ಕುಂಭ: ವ್ಯವಹಾರದಲ್ಲಿ ಎಳೆದಾಟ, ಮಾಟ ಮಂತ್ರ ತಂತ್ರದ ಆತಂಕ, ಆರ್ಥಿಕ ಮುಗ್ಗಟ್ಟು, ನೆರೆಹೊರೆಯವರೊಂದಿಗೆ ಕಿರಿಕಿರಿ.
ಮೀನ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅಧಿಕ ನಷ್ಟ ಮತ್ತು ಖರ್ಚು, ದೂರ ಪ್ರದೇಶದಲ್ಲಿ ಉತ್ತಮ ಅವಕಾಶ, ಅನಿರೀಕ್ಷಿತ ಧನಾಗಮನ.