AstrologyDina BhavishyaLatestMain Post

ದಿನ ಭವಿಷ್ಯ: 03-06-2022

ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ,ಶುಕ್ಲ ಪಕ್ಷ,
ಚತುರ್ಥಿ,
ವಾರ: ಶುಕ್ರವಾರ,
ನಕ್ಷತ್ರ: ಪುನರ್ವಸು
ರಾಹುಕಾಲ: 10:46 ರಿಂದ 12:22
ಗುಳಿಕಕಾಲ: 07:34 ರಿಂದ 09:10
ಯಮಗಂಡಕಾಲ: 03:34 ರಿಂದ 05:10

ಮೇಷ: ಹಿರಿಯರಿಂದ ಸಹಕಾರ, ಅವಕಾಶ ವಂಚಿತರಾಗುವಿರಿ, ಪಾಪಪುಣ್ಯಗಳ ಲೆಕ್ಕಾಚಾರ, ಸಮಾಜದಿಂದ ಗೌರವ, ದೂರ ಪ್ರಯಾಣ,ವಿದ್ಯಾಭ್ಯಾಸ ಮಂದತ್ವ, ಲಾಭವಾಗಿ ನಷ್ಟವಾಗುವುದು

ವೃಷಭ: ಅನಿರೀಕ್ಷಿತ ಲಾಭ, ವ್ಯಾಜ್ಯಗಳಲ್ಲಿ ಜಯ, ಆಪತ್ತಿನಿಂದ ಪಾರು, ಹಿರಿಯರ ಆಶೀರ್ವಾದ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸೋಮಾರಿತನದಿಂದ ಅವಕಾಶವಂಚಿತರಾಗುವಿರಿ, ಆರೋಗ್ಯದಲ್ಲಿ ಚೇತರಿಕೆ

ಮಿಥುನ: ಕುಟುಂಬದೊಂದಿಗೆ ಉತ್ತಮ ಬಾಂಧವ್ಯ, ರೋಗ ಬಾಧೆಗಳಿಂದ ನೋವು, ಮೃತ್ಯು ಭಯ, ಅವಮಾನಗಳ ನೆನಪು, ಆರ್ಥಿಕ ಸಹಕಾರ,ದಾಂಪತ್ಯದಲ್ಲಿ ಸುಧಾರಣೆ

ಕಟಕ: ಶುಭಕಾರ್ಯಗಳ ಪ್ರಯತ್ನ, ಗುಪ್ತ ಆಸೆಗಳು, ಸಂಗಾತಿಯಿಂದ ನೋವು, ಪಾಲುದಾರಿಕೆ ಅನುಕೂಲ, ಕಂಟಕದಿಂದ ಪಾರು,ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಸಹಾಯ, ಸಾಲ ದೊರೆಯುವುದು, ಉದ್ಯೋಗದಲ್ಲಿ ಹಿನ್ನಡೆ

ಸಿಂಹ: ಮಕ್ಕಳಿಂದ ಎಡವಟ್ಟುಗಳು, ವಿದ್ಯಾಭ್ಯಾಸಕ್ಕೆ ಅಡೆತಡೆ, ಅನಾರೋಗ್ಯ, ಸಾಲದ ಚಿಂತೆ, ಶತ್ರುಗಳಿಂದ ತೊಂದರೆ, ಪ್ರೀತಿ-ಪ್ರೇಮದಲ್ಲಿ ಅಪ ನಂಬಿಕೆ, ಆರ್ಥಿಕವಾಗಿ ಅನಾನುಕೂಲ

ಕನ್ಯಾ: ಸ್ನೇಹಿತರಿಂದ ಸಹಕಾರ, ಶುಭ ಕಾರ್ಯದಲ್ಲಿ ಹಿನ್ನೆಡೆ, ಅವಕಾಶ ವಂಚಿತರಾಗುವಿರಿ, ವಾದ ವಿವಾದದಲ್ಲಿ ಸೋಲು, ಲಾಭದಲ್ಲಿ ಚೇತರಿಕೆ, ಸ್ಥಿರಾಸ್ತಿ ವಾಹನ ಪ್ರಯತ್ನ

ತುಲಾ: ಅವಕಾಶ ಕೈ ತಪ್ಪುವುದು, ಸಂಗಾತಿಯಿಂದ ಅಂತರ, ಶತ್ರುಗಳಿಂದ ಪಾರು, ಬಂಧುಗಳಿಂದ ನಷ್ಟ, ಅನಾರೋಗ್ಯದ ಚಿಂತೆ, ಉತ್ತಮ ಹೆಸರಿನ ಹಂಬಲ, ಉದ್ಯೋಗದಲ್ಲಿ ಯಶಸ್ಸಿನ ಹುಡುಕಾಟ

ವೃಶ್ಚಿಕ: ಆರ್ಥಿಕ ಅನುಕೂಲ, ತಂದೆಯಿಂದ ಸಹಕಾರ, ಸ್ಥಿರಾಸ್ತಿ ವಾಹನ ಯೋಗ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಹಿರಿಯರ ಮಾರ್ಗದರ್ಶನ,ವಿದ್ಯಾಭ್ಯಾಸದಲ್ಲಿ ಆಸಕ್ತಿ, ಧಾರ್ಮಿಕ ಕ್ಷೇತ್ರ ದರ್ಶನದ ಯೋಚನೆ

ಧನಸ್ಸು: ಕೆಲಸ ಕಾರ್ಯಗಳಲ್ಲಿ ಎಳೆದಾಟ, ಪತ್ರ ವ್ಯವಹಾರದಲ್ಲಿ ಯಶಸ್ಸು, ಸ್ಥಿರಾಸ್ತಿ ವಾಹನ ಅನುಕೂಲ, ಭವಿಷ್ಯದ ಯೋಜನೆಗಳಿಗೆ ವಿಘ್ನ
ಬಂಧುಗಳಿಂದ ಸಹಕಾರ, ಹಿರಿಯರಿಂದ ಅನುಕೂಲ, ತಾಯಿ ಆಶೀರ್ವಾದಿಂದ ಕಾರ್ಯಜಯ

ಮಕರ: ಆರ್ಥಿಕ ಚೇತರಿಕೆ, ಭವಿಷ್ಯದಲ್ಲಿ ಸೋಲಿನ ಭಯ, ಬಂಧುಗಳಿಂದ ಬೇಸರ, ವಯೋವೃದ್ಧರಿಗೆ ಖರ್ಚು, ಶುಭ ಕಾರ್ಯದಲ್ಲಿ ಯಶಸ್ಸು
ಪ್ರಯಾಣದಿಂದ ಪ್ರಯೋಜನವಿಲ್ಲ

ಕುಂಭ: ವ್ಯಾಪಾರದಲ್ಲಿ ಒತ್ತಡಗಳು, ಕುಟುಂಬದ ಸಹಕಾರ, ಆರ್ಥಿಕ ಮಂದಗತಿ, ಋಣಮುಕ್ತರಾಗುವಿರಿ, ಅನಾರೋಗ್ಯ ಆಪತ್ತು ತರುವುದಿಲ್ಲ

ಮೀನ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಕ್ಕಳಿಂದ ಸಹಕಾರ, ಆರ್ಥಿಕ ಮುಗ್ಗಟ್ಟು ಮತ್ತು ಖರ್ಚುಗಳು, ಉದ್ಯೋಗದಲ್ಲಿ ಮಂದತ್ವ, ಉತ್ತಮ ಗುಣ ನಡತೆಗಳು, ಕೈಗಾರಿಕಾ ಕ್ಷೇತ್ರದವರಿಗೆ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ

Leave a Reply

Your email address will not be published.

Back to top button