ಪಂಚಾಂಗ:
ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ,
ದಶಮಿ, ಶುಕ್ರವಾರ,
ಶತಭಿಷ ನಕ್ಷತ್ರ
ರಾಹುಕಾಲ: 10:45 ರಿಂದ 12:19
ಗುಳಿಕಕಾಲ: 07:37 ರಿಂದ 09:11
ಯಮಗಂಡಕಾಲ: 03:28 ರಿಂದ 05:02
ಮೇಷ: ನೇರ ನಡೆ ನುಡಿಯಿಂದ ಕಲಹ, ಷೇರು ವ್ಯವಹಾರದಲ್ಲಿ ತೊಂದರೆ, ಬಂಧುಗಳಿಗೆ ಖರ್ಚು, ಮಕ್ಕಳ ಆರೋಗ್ಯ ವ್ಯತ್ಯಾಸ.
Advertisement
ವೃಷಭ: ಪಾಲುದಾರಿಕೆ ಉದ್ಯಮದ ಪ್ರಯತ್ನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಗುಪ್ತ ಮಾರ್ಗದಿಂದ ಕಾರ್ಯ, ತಾಯಿಯಿಂದ ಸಹಾಯ.
Advertisement
ಮಿಥುನ: ಸೇವಾ ವೃತ್ತಿಯ ಉದ್ಯೋಗ, ಅನಗತ್ಯ ಪ್ರಯಾಣ, ರಾಜಕೀಯ ವ್ಯಕ್ತಿಗಳಿಗಾಗಿ ಖರ್ಚು, ಕೆಲಸಗಾರರೊಂದಿಗೆ ಮನಸ್ತಾಪ.
Advertisement
ಕಟಕ: ಆರ್ಥಿಕ ಅನುಕೂಲ ಮತ್ತು ಲಾಭ, ಮಕ್ಕಳಿಂದ ಸಹಾಯ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.
Advertisement
ಸಿಂಹ: ವ್ಯಾಪಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಆತ್ಮಗೌರವಕ್ಕೆ ವಿರುದ್ಧವಾದ ನಡವಳಿಕೆ, ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ.
ಕನ್ಯಾ: ದೂರ ಪ್ರಯಾಣ, ಧೈರ್ಯದಿಂದ ಮುನ್ನುಗ್ಗುವ ಮನಸ್ಥಿತಿ, ಕಿರಿಯರೊಂದಿಗೆ ಮನಸ್ತಾಪ, ಉದ್ಯೋಗ ನಷ್ಟಗಳು, ಅನಿರೀಕ್ಷಿತ ಖರ್ಚು.
ತುಲಾ: ಕುಟುಂಬದಿಂದ ಸಹಾಯ, ಷೇರು ವ್ಯವಹಾರದಲ್ಲಿ ಚೇತರಿಕೆ, ಸ್ನೇಹಿತರಿಂದ ಸಹಾಯ, ಅನಿರೀಕ್ಷಿತ ಲಾಭ.
ವೃಶ್ಚಿಕ: ದಾಂಪತ್ಯದಲ್ಲಿ ಜಗಳಗಳು, ಉದ್ಯಮದಲ್ಲಿ ಆರ್ಥಿಕ ನಷ್ಟ, ಸರ್ಕಾರಿ ಕಾರ್ಯಜಯ, ಸ್ವಂತ ಉದ್ಯೋಗದ ಪ್ರಯತ್ನ.
ಧನಸ್ಸು: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸೇವಾವೃತ್ತಿ ಉದ್ಯೋಗ ಪ್ರಾಪ್ತಿ, ಶತ್ರು ದಮನ, ಗೌರವಕ್ಕೆ ಧಕ್ಕೆ.
ಮಕರ: ಯತ್ನ ಕಾರ್ಯಜಯ, ಅನಿರೀಕ್ಷಿತ ಲಾಭ, ಪ್ರೀತಿ ಪ್ರೇಮದಲ್ಲಿ ಮನಸ್ಸು, ಮಾಟ ಮಂತ್ರ ತಂತ್ರ ದೋಷಗಳು.
ಕುಂಭ: ಉದ್ಯೋಗದಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿನ ಸಮಸ್ಯೆ ನಿವಾರಣೆ, ಸರ್ಕಾರದಿಂದ ಅನುಕೂಲ, ಹಿರಿಯರ ಮಾರ್ಗದರ್ಶನ.
ಮೀನ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಸ್ಥಿರಾಸ್ತಿ ವಾಹನಕ್ಕೆ ಖರ್ಚು, ತಂದೆಯಿಂದ ಸಹಾಯ, ಉದ್ಯೋಗದಲ್ಲಿ ನಿರಾಸಕ್ತಿ.