ಸಂವತ್ಸರ : ಶೋಭಕೃತ್
ಋತು : ವಸಂತ
ಅಯನ : ಉತ್ತರಾಯಣ
ಮಾಸ : ವೈಶಾಖ
ಪಕ್ಷ : ಶುಕ್ಲ
ತಿಥಿ : ತ್ರಯೋದಶೀ
ನಕ್ಷತ್ರ : ಹಸ್ತಾ
ರಾಹುಕಾಲ : ಮಧ್ಯಾಹ್ನ 12:16 ರಿಂದ 1:51 ವರೆಗೆ
ಗುಳಿಕಕಾಲ : ಬೆಳಗ್ಗೆ 10:42 ರಿಂದ 12:16 ವರೆಗೆ
ಯಮಗಂಡಕಾಲ : ಬೆಳಗ್ಗೆ 7:32 ರಿಂದ 9:07 ವರೆಗೆ
Advertisement
ಮೇಷ: ಆರ್ಥಿಕ ಸ್ಥಿತಿಯಲ್ಲಿನ ಸುಧಾರಣೆ, ಸಹೋದ್ಯೋಗಿಗಳೊಂದಿಗೆ ವಿವಾದ, ತಿರುಗಾಟದಿಂದ ದೇಹಾಲಸ್ಯ ಹೆಚ್ಚುವುದು.
Advertisement
ವೃಷಭ: ಉದ್ಯೋಗದಲ್ಲಿ ಲಾಭ, ದೈಹಿಕ ಬಳಲಿಕೆ, ಆರ್ಥಿಕ ಖರ್ಚುವೆಚ್ಚಗಳು ಹೆಚ್ಚಲಿವೆ.
Advertisement
ಮಿಥುನ: ಕುಟುಂಬದಿಂದ ಸಹಕಾರವಿರುತ್ತದೆ, ಉದ್ಯೋಗದಲ್ಲಿ ಪ್ರಗತಿ, ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು.
Advertisement
ಕರ್ಕಾಟಕ : ವಾಹನ ಚಲಾಯಿಸುವಾಗ ಎಚ್ಚರದಿಂದಿರಿ, ವ್ಯಾಪಾರದಲ್ಲಿ ಲಾಭ, ಸಣ್ಣ ತಪ್ಪು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.
ಸಿಂಹ: ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು, ವ್ಯಾಪಾರಿಗಳಿಗೆ ಕೊಂಚ ನಿರಾಶೆ. ಆರೋಗ್ಯ ಚೆನ್ನಾಗಿರಲಿದೆ.
ಕನ್ಯಾ: ಕೋಪವನ್ನು ನಿಯಂತ್ರಿಸಬೇಕು, ನಿರುದ್ಯೋಗಿಗಳಿಗೆ ಅವಕಾಶ ಬರಬಹುದು, ಏಕಾಂಗಿತನ ಬಾಧಿಸುವುದು.
ತುಲಾ: ವಾಹನವನ್ನು ಚಲಾಯಿಸುವಾಗ ಎಚ್ಚರ, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣ ವ್ಯಯ, ಆರೋಗ್ಯವು ಇದ್ದಕ್ಕಿದ್ದಂತೆ ಕ್ಷೀಣಿಸಬಹುದು.
ವೃಶ್ಚಿಕ: ಆತ್ಮವಿಶ್ವಾಸದಿಂದ ಪ್ರಗತಿ ಕಾಣುವಿರಿ, ಆರೋಗ್ಯದಲ್ಲಿ ಕಾಳಜಿ ವಹಿಸಿ, ಕೆಲಸದ ಸ್ಥಳದಲ್ಲಿ ಸಮಸ್ಯೆಗಳಿರಬಹುದು
ಧನು: ರೈತರಿಗೆ ಲಾಭವಿರಲಿದೆ, ಆಪ್ತವರ್ಗದವರ ಕಡೆಗಣನೆಯಿಂದ ಬೇಸರವಾಗುವುದು, ಹಿರಿಯರ ಬೆಂಬಲ ಸಿಗಲಿದೆ.
ಮಕರ: ಸ್ತ್ರೀಯರು ನೀರಿನ ವಿಚಾರದಲ್ಲಿ ಎಚ್ಚರ, ವ್ಯಾಪಾರಸ್ಥರು ಚರ್ಚೆಯಿಂದ ದೂರವಿರಬೇಕು.
ಕುಂಭ: ಅಡೆತಡೆಗಳನ್ನು ಧೈರ್ಯದಿಂದ ಎದುರಿಸುತ್ತೀರಿ, ಉದ್ಯೋಗಿಗಳಿಗೆ ಏರಿಳಿತಗಳು ತುಂಬಿರುತ್ತವೆ, ಆಹಾರದಲ್ಲಿನ ಅಡಚಣೆಗಳಿಂದ ಸಮಸ್ಯೆಗಳು.
ಮೀನ: ಕೆಲಸಗಳು ಹೆಚ್ಚಿ ದಣಿವಾಗುವುದು, ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯಬಹುದು, ಹಣದ ಖರ್ಚು ಹೆಚ್ಚಿರುತ್ತದೆ.