Connect with us

Dina Bhavishya

ದಿನಭವಿಷ್ಯ 03-05-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಅಷ್ಠಮಿ ತಿಥಿ,
ಬುಧವಾರ, ಆಶ್ಲೇಷ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:19 ರಿಂದ 1:54
ಗುಳಿಕಕಾಲ: ಬೆಳಗ್ಗೆ 10:45 ರಿಂದ 12:19
ಯಮಗಂಡಕಾಲ: ಬೆಳಗ್ಗೆ 7:37 ರಿಂದ 9:11

ಮೇಷ: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ವ್ಯವಹಾರದಲ್ಲಿ ನಂಬಿಕೆದ್ರೋಹ, ವ್ಯಾಪಾರಿಗಳಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ.

ವೃಷಭ: ವಿವಾಹ ಯೋಗ, ಸ್ತ್ರೀಯರಿಗೆ ಶುಭ, ಪುಣ್ಯಕ್ಷೇತ್ರ ದರ್ಶನ, ಅನಾವಶ್ಯಕ ದ್ವೇಷಿಸಬೇಡಿ.

ಮಿಥುನ: ಕೆಲಸಗಳಲ್ಲಿ ಬುದ್ಧಿವಂತಿಕೆ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಸೇವಕರಿಂದ ಸಹಾಯ.

ಕಟಕ: ವಿಧೇಯತೆಯಿಂದ ಯಶಸ್ಸು, ಶೀತ ಸಂಬಂಧಿತ ರೋಗ ಬಾಧೆ, ಆತ್ಮೀಯರಲ್ಲಿ ದ್ವೇಷ, ಹೊಸ ವ್ಯವಹಾರಗಳಲ್ಲಿ ಲಾಭ.

ಸಿಂಹ: ಮಿತ್ರರ ಭೇಟಿ, ಅತಿಯಾದ ಕೋಪ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಸಾಮಾನ್ಯ ನೆಮ್ಮದಿಗೆ ಭಂಗ, ಮಾನಸಿಕ ಒತ್ತಡ.

ಕನ್ಯಾ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ,ತಾಳ್ಮೆ ಅತ್ಯಗತ್ಯ,ಮಾತೃವಿನಿಂದ ಸಹಾಯ,ಕೆಲಸ ಕಾರ್ಯಗಳಲ್ಲಿ ಜಯ,ಸುಳ್ಳು ಮಾತನಾಡುವಿರಿ.

ತುಲಾ: ಸ್ಥಳ ಬದಲಾವಣೆ, ಕೃಷಿಯಲ್ಲಿ ಲಾಭ, ದುಶ್ಚಟಗಳಿಗೆ ಹಣವ್ಯಯ, ಆರೋಗ್ಯದ ಕಡೆ ಗಮನಹರಿಸಿ, ಮಾನಸಿಕ ವ್ಯಥೆ.

ವೃಶ್ಚಿಕ: ಅಲ್ಪ ಕಾರ್ಯ ಸಿದ್ಧಿ, ಮನಃಕ್ಲೇಷ, ವಾಹನ ಅಪಘಾತ, ಶರೀರದಲ್ಲಿ ಆತಂಕ, ಶ್ರಮಕ್ಕೆ ತಕ್ಕ ಫಲ.

ಧನಸ್ಸು: ಉತ್ತಮ ಬುದ್ಧಿಶಕ್ತಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ವಸ್ತ್ರಾಭರಣ ಪ್ರಾಪ್ತಿ.

ಮಕರ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಹಣಕಾಸು ಲಾಭ, ಗಣ್ಯ ವ್ಯಕ್ತಿಗಳ ಭೇಟಿ, ಕೃಷಿಯಲ್ಲಿ ಅಲ್ಪ ಲಾಭ, ಸ್ಥಿರಾಸ್ತಿ ಪ್ರಾಪ್ತಿ.

ಕುಂಭ: ಮಾಡುವ ಕೆಲಸಗಳಲ್ಲಿ ತೊಂದರೆ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ವಿದ್ಯಾರ್ಥಿಗಳಲ್ಲಿ ಹಿನ್ನಡೆ.

ಮೀನ: ಅನಿರೀಕ್ಷಿತ ಖರ್ಚು, ಧನ ನಷ್ಟ, ಆರೋಗ್ಯದಲ್ಲಿ ಏರುಪೇರು, ದಾಯಾದಿಗಳ ಕಲಹ, ಇಲ್ಲ ಸಲ್ಲದ ಅಪವಾದ.

Click to comment

Leave a Reply

Your email address will not be published. Required fields are marked *