ಪಂಚಾಂಗ
ಶ್ರೀ ವಿಶ್ವಾವಸು ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ, ಷಷ್ಟಿ,
ಗುರುವಾರ,
ರೋಹಿಣಿ ನಕ್ಷತ್ರ / ಮೃಗಶಿರ ನಕ್ಷತ್ರ
ರಾಹುಕಾಲ: 01:59 ರಿಂದ 03:31
ಗುಳಿಕಕಾಲ: 09:23 ರಿಂದ 10:55
ಯಮಗಂಡಕಾಲ: 06:19 ರಿಂದ 07:51
ಮೇಷ: ಕೃಷಿಕರಿಗೆ ಅನುಕೂಲ, ಉತ್ತಮ ಧನಾಗಮನ, ಮಾತಿನಿಂದ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ.
ವೃಷಭ: ಸಾಲ ಮಾಡುವ ಪರಿಸ್ಥಿತಿ, ಭಾವನೆಗಳಿಗೆ ಬೆಲೆ ಸಿಗುವುದು, ಸ್ವಂತ ಕಾರ್ಯನಿಮಿತ್ತ ಪ್ರಯಾಣ.
ಮಿಥುನ: ಅಧಿಕ ಖರ್ಚು, ಪತ್ರ ವ್ಯವಹಾರಗಳಿಗೆ ಅಡೆತಡೆಗಳು, ಸ್ನೇಹಿತರಿಂದ ಧನಸಹಾಯ.
ಕಟಕ: ಸ್ವಯಂಕೃತ ಅಪರಾಧದಿಂದ ಸಂಕಷ್ಟ, ದೂರ ಪ್ರಯಾಣ, ಅಧಿಕ ನಷ್ಟ, ಸಾಲ ಮಾಡುವ ಸಂದರ್ಭ.
ಸಿಂಹ: ಉದ್ಯೋಗ ಲಾಭ, ಮಾನ ಅಪಮಾನಗಳು ಮತ್ತು ನಿದ್ರಾಭಂಗ, ಸಹೋದರರೊಂದಿಗೆ ಕಲಹ ಮತ್ತು ಸಮಸ್ಯೆ.
ಕನ್ಯಾ: ತಂದೆಯಿಂದ ಲಾಭ ಮತ್ತು ಅನುಕೂಲ, ಮಿತ್ರರೊಂದಿಗೆ ಮನಸ್ತಾಪ, ದಾಯಾದಿ ಕಲಹಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಅವಕಾಶ.
ತುಲಾ: ಉದ್ಯೋಗದಲ್ಲಿ ಪ್ರಗತಿ, ಉತ್ತಮ ಅವಕಾಶ, ಕೋರ್ಟ್ ಕೇಸುಗಳಲ್ಲಿ ಜಯ, ಆರ್ಥಿಕವಾಗಿ ಅವ್ಯವಸ್ಥೆ.
ವೃಶ್ಚಿಕ: ದಾಂಪತ್ಯದಲ್ಲಿ ಕಲಹ ಮತ್ತು ನೋವು, ಮಕ್ಕಳ ಬಗ್ಗೆ ಆತಂಕ, ಹಳೆಯ ವಸ್ತುಗಳಿಂದ ಲಾಭ.
ಧನಸ್ಸು: ಆಕಸ್ಮಿಕವಾಗಿ ಅದೃಷ್ಟ ಒಲಿಯುವುದು, ರಾಜಯೋಗದ ದಿವಸ, ವೇತನ ಭಕ್ಷೀಸು ಲಭಿಸುವುದು, ಉದ್ಯೋಗ ನಿಮಿತ್ತ ಪ್ರಯಾಣ.
ಮಕರ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಉತ್ತಮ ಲಾಭ, ಮಕ್ಕಳಿಗೆ ಉತ್ತಮ ಅವಕಾಶಗಳು, ರೋಗ ಬಾಧೆಗಳಿಂದ ಮುಕ್ತಿ.
ಕುಂಭ: ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಸಾಲದಿಂದ ತೊಂದರೆ, ಅಪ ನಿಂದನೆಗಳು, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ.
ಮೀನ: ಭಾವನೆ ಆಸೆ ಆಕಾಂಕ್ಷೆ ಕಲ್ಪನೆಗಳು ಅಧಿಕ, ಪತ್ರ ವ್ಯವಹಾರಗಳಿಂದ ಅನುಕೂಲ, ಮಕ್ಕಳಲ್ಲಿ ಉದ್ಯೋಗ ಆಸಕ್ತಿ ಹೆಚ್ಚು, ಆರೋಗ್ಯ ಸಮಸ್ಯೆಗಳು ಕಾಡುವುದು.