ರಾಹುಕಾಲ : 12:27 ರಿಂದ 1:59
ಗುಳಿಕಕಾಲ : 10:55 ರಿಂದ 12:27
ಯಮಗಂಡಕಾಲ : 7:51 ರಿಂದ 9:13
ಬುಧವಾರ, ನವಮಿ ತಿಥಿ, ಉತ್ತರಾಷಾಡ ನಕ್ಷತ್ರ
ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಕೃಷ್ಣ ಪಕ್ಷ,
Advertisement
ಮೇಷ: ಹಿತೈಷಿಗಳಿಂದ ಸಲಹೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಕ್ಲೇಶ, ತಾಳ್ಮೆ ಅಗತ್ಯ, ಶ್ರಮಕ್ಕೆ ತಕ್ಕ ಫಲ.
Advertisement
ವೃಷಭ: ದುಡುಕು ಸ್ವಭಾವ, ಪಾಪ ಬುದ್ಧಿ, ವ್ಯಾಪಾರದಲ್ಲಿ ಸಾಧಾರಣ ಲಾಭ, ಋಣಭಾದೆ
Advertisement
ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಶೀತ ಸಂಬಂಧ ರೋಗ, ಸ್ಥಳ ಬದಲಾವಣೆ, ನಂಬಿಕೆ ದ್ರೋಹ.
Advertisement
ಕಟಕ: ನಾನಾ ರೀತಿಯ ಸಂಪಾದನೆ, ವಾಹನ ಅಪಘಾತ, ಉದ್ಯೋಗದಲ್ಲಿ ಪ್ರಗತಿ, ಶತ್ರು ಧ್ವಂಸ, ವಿದ್ಯಾರ್ಥಿಗಳಲ್ಲಿ ಮುನ್ನಡೆ.
ಸಿಂಹ: ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ, ಬೇಡದ ವಿಷಯಗಳಲ್ಲಿ ಆಸಕ್ತಿ, ದೃಷ್ಟಿ ದೋಷ, ಕೋಪ ಜಾಸ್ತಿ, ಅತಿಯಾದ ನಿದ್ರೆ.
ಕನ್ಯಾ: ಅನಿರೀಕ್ಷಿತ ಧನ ಲಾಭ, ಯತ್ನ ಕಾರ್ಯಾನುಕೂಲ, ದುಷ್ಟ ಜನರಿಂದ ದೂರವಿರಿ
ತುಲಾ: ಅನ್ಯರ ಮನಸ್ಸು ಗೆಲ್ಲುವಿರಿ, ಮೂಗಿನ ಮೇಲೆ ಕೋಪ, ಚಂಚಲ ಸ್ವಭಾವ, ನಿವೇಶನ ಕೊಳ್ಳುವ ಯೋಗ.
ವೃಶ್ಚಿಕ: ಕೆಲಸದಲ್ಲಿ ಏಕಾಗ್ರತೆ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಋಣವಿಮೋಚನೆ, ಅಕಾಲ ಭೋಜನ, ಕ್ರಯ ವಿಕ್ರಯಗಳಲ್ಲಿ ಲಾಭ.
ಧನಸ್ಸು: ಅಂದುಕೊಂಡ ಗುರಿಯನ್ನು ಸಾಧಿಸುವಿರಿ, ಪರರಿಗೆ ಸಹಾನುಭೂತಿ ತೋರುವಿರಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಮಕರ: ವಿಪರೀತ ವ್ಯಸನ, ಆಲಸ್ಯ ಮನೋಭಾವ, ಯತ್ನ ಕಾರ್ಯಗಳಲ್ಲಿ ಜಯ, ಗುರು ಹಿರಿಯರಲ್ಲಿ ಭಕ್ತಿ, ಧನ ಲಾಭ.
ಕುಂಭ: ವ್ಯಾಪಾರ ವ್ಯವಹಾರಗಳಲ್ಲಿ ಮೋಸ, ಅತಿಯಾದ ದುಃಖ, ಕಾರ್ಯ ಬದಲಾವಣೆ, ಪರರಿಂದ ಮೋಸ, ಸ್ನೇಹಿತರಿಂದ ಹಿತನುಡಿ.
ಮೀನ: ರಾಜಕೀಯ ಕ್ಷೇತ್ರದವರಿಗೆ ಅನುಕೂಲ, ದೈವಿಕ ಚಿಂತನೆ, ರೋಗಭಾದೆ, ಮನಸ್ಸಿಗೆ ಬೇಸರ, ಅಕಾಲ ಭೋಜನ