ರಾಹುಕಾಲ : 5:04 ರಿಂದ 6:33
ಗುಳಿಕಕಾಲ : 3:34 ರಿಂದ 5:04
ಯಮಗಂಡಕಾಲ : 12:35 ರಿಂದ 2:05
ಭಾನುವಾರ, ಸಪ್ತಮಿ ತಿಥಿ
ಅನುರಾಧ ನಕ್ಷತ್ರ
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ
Advertisement
ಮೇಷ: ಅನಿರೀಕ್ಷಿತ ದೂರ ಪ್ರಯಾಣ, ಸಮಾಜದಲ್ಲಿ ಗೌರವ, ದಾನ ಧರ್ಮದಲ್ಲಿ ಆಸಕ್ತಿ, ವಾಹನ ಖರೀದಿ.
Advertisement
ವೃಷಭ: ಮನಸ್ತಾಪ, ವ್ಯರ್ಥ ಧನಹಾನಿ,ಶತ್ರು ಭಾದೆ, ಮಿತ್ರರಿಂದ ಸಹಾಯ, ಅಕಾಲ ಭೋಜನ, ಪರಸ್ಥಳವಾಸ.
Advertisement
ಮಿಥುನ: ದ್ರವ್ಯ ಲಾಭ, ಮಾತಾಪಿತರ ಸೇವೆ, ಸ್ವಲ್ಪ ವ್ಯಾಪಾರದಲ್ಲಿ ಮಂದಗತಿ, ದಾಂಪತ್ಯದಲ್ಲಿ ಪ್ರೀತಿ.
Advertisement
ಕಟಕ: ಮನಸ್ಸಿನಲ್ಲಿ ಭಯ ಭೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಚಂಚಲ ಮನಸ್ಸು, ಹಿತ ಶತ್ರುಗಳಿಂದ ತೊಂದರೆ.
ಸಿಂಹ: ಬಂಧುಗಳಲ್ಲಿ ನಿಷ್ಠುರ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಬಡ್ತಿ, ಧನ ಲಾಭ.
ಕನ್ಯಾ: ವಿದ್ಯಾಭ್ಯಾಸದಲ್ಲಿ ಅಡಚಣೆ, ಪರರ ಧನ ಪ್ರಾಪ್ತಿ, ಗುರು ಹಿರಿಯರಲ್ಲಿ ಭಕ್ತಿ, ವಿವಾಹ ಯೋಗ.
ತುಲಾ: ಯತ್ನ ಕಾರ್ಯಗಳಲ್ಲಿ ಅಡೆ ತಡೆ, ಮಿತ್ರರಿಂದ ಮೋಸ, ಅಧಿಕ ಧನವ್ಯಯ, ಮಹಿಳೆಯರಿಗೆ ತೊಂದರೆ.
ವೃಶ್ಚಿಕ: ಕುಟುಂಬ ಸೌಖ್ಯ, ಬಂಧು ಮಿತ್ರರ ಸಮಾಗಮ, ಮನಸ್ತಾಪ, ಆಂತರಿಕ ಕಲಹ, ಪರರಿಂದ ಮೋಸ.
ಧನಸ್ಸು: ವ್ಯಾಪಾರದಲ್ಲಿ ಅಭಿವೃದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸ್ಥಿರಾಸ್ತಿ ಮಾರಾಟ, ಸ್ತ್ರೀ ಸೌಖ್ಯ, ನಾನಾ ರೀತಿಯ ಚಿಂತೆ.
ಮಕರ: ದೇವತಾ ಕಾರ್ಯಗಳಲ್ಲಿ ಭಾಗಿ, ವಿರೋಧಿಗಳಿಂದ ತೊಂದರೆ, ರೋಗಭಾದೆ, ಮನೋವ್ಯಥೆ, ಶ್ರಮಕ್ಕೆ ತಕ್ಕ ಫಲ,
ಕುಂಭ: ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಚಂಚಲ ಮನಸ್ಸು, ಕೃಷಿಯಲ್ಲಿ ಅಲ್ಪ ಲಾಭ
ಮೀನ: ಮಾಡುವ ಕೆಲಸಗಳಲ್ಲಿ ವಿಘ್ನ, ಹಣಕಾಸಿನ ತೊಂದರೆ, ಷೇರು ವ್ಯವಹಾರಗಳಲ್ಲಿ ಎಚ್ಚರ, ವಾಹನದಿಂದ ತೊಂದರೆ.