ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಮಂಗಳವಾರ “ರೋಹಿಣಿ ನಕ್ಷತ್ರ”
ರಾಹುಕಾಲ: ಬೆಳಗ್ಗೆ 3.34 ರಿಂದ 5.04
ಗುಳಿಕಕಾಲ: ಮಧ್ಯಾಹ್ನ 12.35 ರಿಂದ 2.05
ಯಮಗಂಡಕಾಲ: 9.36 ರಿಂದ 11.06
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ, ಅಲಂಕಾರಿ ವಸ್ತುಗಳಿಗಾಗಿ ಖರ್ಚು, ಹಿರಿಯರ ಆಶೀವಾದದಿಂದ ಅನುಕೂಲ.
Advertisement
ವೃಷಭ: ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ, ದುಖಃಕ್ಕೆ ಗುರಿ ಮಾಡುವುದು, ವೈಯಕ್ತಿಕ ವಿಷಯಗಳ ಕಡೆ ಗಮನವಿರಲಿ.
Advertisement
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಸುಖಃ ಭೋಜನ, ಮನಃ ಶಾಂತಿ, ಕೆಲಸಗಳಲ್ಲಿ ಮಂದಗತಿ.
Advertisement
ಕಟಕ: ಸ್ನೇಹಿತರಿಂದ ಸಹಾಯ, ಪತಿ-ಪತ್ನಿ ವೈಮನಸ್ಸು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ಸಿಂಹ: ಪರಸ್ಥಳ ವಾಸ, ಶರೀರದಲ್ಲಿ ಆಲಸ್ಯ, ವೃತ್ತಿರಂಗದಲ್ಲಿ ಯಶಸ್ಸು, ಪರಿಶ್ರಮಕ್ಕೆ ತಕ್ಕ ವರಮಾನ ದೊರೆಯಲಿದೆ.
ಕನ್ಯಾ: ಆಪ್ತರಿಂದ ಸಹಾಯ, ಕಾರ್ಯಗಳು ಸ್ವಲ್ಪ ವಿಳಂಬ, ಗೆಳೆಯರಿಂದ ಅನರ್ಥ, ಆಹಾರ ಸೇವನೆಯಲ್ಲಿ ಎಚ್ಚರ.
ತುಲಾ: ದ್ರವ್ಯಲಾಭ, ಸಂತಾನ ಪ್ರಾಪ್ತಿ, ಪರರಿಂದ ಮೋಸ, ಉದ್ಯೋಗದಲ್ಲಿ ಅಭಿವೃದ್ಧಿ.
ವೃಶ್ಚಿಕ: ವ್ಯಾಪಾರದಲ್ಲಿ ಅಭಿವೃದ್ಧಿ, ಹಿತ ಶತ್ರುಗಳಿಂದ ತೊಂದರೆ, ಮಾನ ಹಾನಿ, ದಂಡ ಕಟ್ಟುವಿರಿ, ಮನಸ್ಸು ಚಂಚಲ.
ಧನಸ್ಸು: ಕುಟುಂದಲ್ಲಿ ಅಹಿತಕರ ವಾತಾವರಣ, ಸ್ತ್ರೀ ಸೌಖ್ಯ, ಮನಃ ಶಾಂತಿ, ಆಕಸ್ಮಿಕ ಧನಲಾಭ, ಶತ್ರು ಬಾಧೆ.
ಮಕರ: ಕಾರ್ಯ ಸಾಧನೆಗಾಗಿ ತಿರುಗಾಟ, ಬಾಕಿ ವಸೂಲಿ, ಸುಖಃ ಭೋಜನ, ಧರ್ಮ ಕಾರ್ಯ, ಪುಣ್ಯಕ್ಷೇತ್ರ ದರ್ಶನ.
ಕುಂಭ: ಸ್ವಯಂಕೃತ ಅಪರಾಧ, ಕುಟುಂದಲ್ಲಿ ಅನರ್ಥ, ಯತ್ನ ಕಾರ್ಯಾನುಕೂಲ, ದುಷ್ಟರಿಂದ ದೂರವಿರಿ.
ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭ, ವಾದ-ವಿವಾದಗಳಲ್ಲಿ ಎಚ್ಚರವಿರಲಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮನೋವ್ಯಾದಿ.