ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಭಾನುವಾರ,
ದ್ವಾದಶಿ ಉಪರಿ ತ್ರಯೋದಶಿ ತಿಥಿ,
ಮೇಷ: ಸಹೋದ್ಯೋಗಿಗಳ ಜೊತೆ ತಾಳ್ಮೆ ಇರಲಿ, ಆರೋಗ್ಯದಲ್ಲಿ ಚೇತರಿಕೆ, ಗುರಿ ಸಾಧನೆಗೆ ಸುಸಮಯ, ದೂರ ಪ್ರಯಾಣ ಸಾಧ್ಯತೆ, ಮಾನಸಿಕ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿ, ಇಷ್ಟಾರ್ಥಗಳು ಸಿದ್ಧಿ.
Advertisement
ವೃಷಭ: ಕುಟುಂಬದಲ್ಲಿ ಶಾಂತಿ, ಆಕಸ್ಮಿಕ ಖರ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ, ಮಾನಸಿಕ ವ್ಯಥೆ, ಉನ್ನತ ವಿದ್ಯಾಭ್ಯಾಸ, ದೂರ ಪ್ರಯಾಣ, ಅನ್ಯರ ಮಾತಿಗೆ ಮರುಳಾಗುವಿರಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ.
Advertisement
ಮಿಥುನ: ಅಮೂಲ್ಯ ವಸ್ತುಗಳ ಖರೀದಿ, ಅನ್ಯರ ಮನಸ್ಸು ಗೆಲ್ಲುವಿರಿ, ದಾಂಪತ್ಯದಲ್ಲಿ ವಿರಸ, ಯಾರನ್ನೂ ಹೆಚ್ಚು ನಂಬಬೇಡಿ, ಆಲಸ್ಯ ಮನೋಭಾವ, ಅತಿಯಾದ ಕೋಪ, ಆರೋಗ್ಯದಲ್ಲಿ ಏರುಪೇರು.
Advertisement
ಕಟಕ: ಕೆಲಸದಲ್ಲಿ ಏಕಾಗ್ರತೆ ಹೆಚ್ಚಾಗುವುದು, ಪರಿಶ್ರಮದಿಂದ ಕಾರ್ಯ ಪ್ರಗತಿ, ವೈಯಕ್ತಿಕ ಕೆಲಸಗಳಲ್ಲಿ ನೆಮ್ಮದಿ, ದುಷ್ಟರಿಂದ ದೂರವಿರಿ, ಶತ್ರುಗಳ ಬಾಧೆ, ಉದ್ಯೋಗದಲ್ಲಿ ಕಿರಿಕಿರಿ, ಈ ವಾರ ಮಿಶ್ರ ಫಲ.
Advertisement
ಸಿಂಹ: ಈ ವಾರ ತಾಳ್ಮೆ ಅಗತ್ಯ, ಕುಟುಂಬದಲ್ಲಿ ಸಂತಸ, ಟ್ರಾವೆಲ್ಸ್‍ನವರಿಗೆ ಅಲ್ಪ ಲಾಭ, ಸಹೋದರರಿಂದ ಸಹಾಯ, ಪ್ರಭಾವಿ ವ್ಯಕ್ತಿಗಳ ಭೇಟಿ, ಸಗಟು ವ್ಯಾಪಾರಸ್ಥರಿಗೆ ನಷ್ಟ, ಚಂಚಲ ಮನಸ್ಸು.
ಕನ್ಯಾ: ಆತ್ಮೀಯರನ್ನು ಭೇಟಿ ಮಾಡುವ ಸಂದರ್ಭ, ಕೆಲಸ ಕಾರ್ಯಗಳಲ್ಲಿ ನಿಧಾನ, ಮಾನಸಿಕ ಗೊಂದಲ, ಅಧಿಕವಾದ ತಿರುಗಾಟ, ಸಾಲ ಮರುಪಾವತಿಸುವಿರಿ, ಶುಭ ವಾರ್ತೆ ಕೇಳುವಿರಿ, ಮಾನಸಿಕ ನೆಮ್ಮದಿ.
ತುಲಾ: ಮಾತಿನಿಂದ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ, ಹಿರಿಯರಲ್ಲಿ ಭಕ್ತಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಮಾತಿನ ಚಕಮಕಿ, ಆರೋಗ್ಯದಲ್ಲಿ ಏರುಪೇರು, ಇಲ್ಲ ಸಲ್ಲದ ಅಪವಾದ.
ವೃಶ್ಚಿಕ: ವಾಸ ಗೃಹದಲ್ಲಿ ತೊಂದರೆ, ಅಧಿಕ ತಿರುಗಾಟ, ತೀರ್ಥಯಾತ್ರೆ ದರ್ಶನ, ನೆಮ್ಮದಿ ಇಲ್ಲದ ಜೀವನ, ಅನ್ಯರ ವಿಚಾರಕ್ಕೆ ಅನಗತ್ಯ ಹಸ್ತಕ್ಷೇಪ, ಕೆಲಸದಲ್ಲಿ ಒತ್ತಡ ಹೆಚ್ಚು.
ಧನಸ್ಸು: ಆತ್ಮೀಯರೊಂದಿಗೆ ಮಾತುಕತೆ, ರೋಗ ಬಾಧೆ, ಶತ್ರುಗಳ ನಾಶ, ಗೌರವಕ್ಕೆ ಧಕ್ಕೆ, ಮಾನಸಿಕ ವ್ಯಥೆ, ಸ್ತ್ರೀಯರಿಗೆ ಅನುಕೂಲ, ಪ್ರಿಯ ಜನರ ಭೇಟಿ, ಆಂತರಿಕ ಕಲಹ, ಉದ್ಯೋಗದಲ್ಲಿ ಪ್ರಗತಿ.
ಮಕರ: ಸಂಕಷ್ಟಗಳು ಅಧಿಕ ಬಾಧಿಸುವುದು, ಆತುರ ನಿರ್ಧಾರದಿಂದ ದೂರವಿರಿ, ಅಮೂಲ್ಯ ವಸ್ತುಗಳ ಖರೀದಿ, ಪರಿಶ್ರಮದಿಂದ ಅಭಿವೃದ್ಧಿ, ಸುಖ ಭೋಜನ, ಪರರ ಧನ ಪ್ರಾಪ್ತಿ, ಅನಾರೋಗ್ಯ, ದ್ರವ್ಯ ಲಾಭ.
ಕುಂಭ: ಕುಟುಂಬದ ಹೊರೆ ಹೆಚ್ಚು, ಅನ್ಯರಲ್ಲಿ ವೈಮನಸ್ಸು, ಹಣ ಬಂದರೂ ಉಳಿಯವುದಿಲ್ಲ, ಸ್ವಯಂಕೃತ ಅಪರಾಧ, ವಿಪರೀತ ಹಣವ್ಯಯ, ಮಕ್ಕಳ ವಿಷಯದಲ್ಲಿ ನೋವು.
ಮೀನ: ಮಹಿಳೆಯರಿಗೆ ಅನುಕೂಲ, ವಿಪರೀತ ಹಣ ಖರ್ಚು, ನೀವಾಡುವ ಮಾತಿನಲ್ಲಿ ಹಿಡಿತ ಅಗತ್ಯ, ಉದ್ಯೋಗದಲ್ಲಿ ಪ್ರಗತಿ, ಅಪರಿಚಿತರಿಂದ ಕಲಹ,ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ನಿದ್ರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv