ಪಂಚಾಂಗ
ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,
ಅಷ್ಟಮಿ/ನವಮಿ,
ಶನಿವಾರ, ವಿಶಾಖ ನಕ್ಷತ್ರ
ರಾಹುಕಾಲ: 09:43 ರಿಂದ 11:10
ಗುಳಿಕಕಾಲ: 06:49 ರಿಂದ 08:16
ಯಮಗಂಡಕಾಲ: 02:04 ರಿಂದ 03:31
Advertisement
ಮೇಷ: ಸಾಲದ ಚಿಂತೆ, ಶತ್ರು ಭಾದೆ, ಆರ್ಥಿಕ ಕೊರತೆ, ಸೋಮಾರಿತನ, ಆಲಸ್ಯ, ಭವಿಷ್ಯದ ಚಿಂತೆ.
Advertisement
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಅಧಿಕ ಖರ್ಚು, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಅನುಕೂಲ, ಭೂ ವ್ಯವಹಾರದಲ್ಲಿ ಅನುಕೂಲ.
Advertisement
ಮಿಥುನ: ವಾಹನ ಮತ್ತು ಯಂತ್ರೋಪಕರಣದಿಂದ ಲಾಭ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಆರ್ಥಿಕ ಚೇತರಿಕೆ, ಶುಭ ಕಾರ್ಯ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಪ್ರಯಾಣದಲ್ಲಿ ಯಶಸ್ಸು.
Advertisement
ಕಟಕ: ಉದ್ಯೋಗ ಅನುಕೂಲ, ಅಧಿಕಾರಿಗಳ ಸಹಕಾರ, ವ್ಯವಹಾರದಲ್ಲಿ ಲಾಭ, ಆರ್ಥಿಕ ಚೇತರಿಕೆ.
ಸಿಂಹ: ವ್ಯವಹಾರದಲ್ಲಿ ಅನಾನುಕೂಲ, ಮಕ್ಕಳ ಸಹಕಾರ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ಆಸಕ್ತಿ.
ಕನ್ಯಾ: ವ್ಯವಹಾರದಲ್ಲಿ ಅಧಿಕ ಖರ್ಚು, ಪ್ರಯಾಣದಲ್ಲಿ ವಿಘ್ನ, ಆರ್ಥಿಕ ಕೊರತೆ, ಸಂಗಾತಿಯೊಂದಿಗೆ ಮನಸ್ತಾಪ.
ತುಲಾ: ವ್ಯಾಪಾರ ಉದ್ಯಮದಲ್ಲಿ ಪ್ರಗತಿ, ಯತ್ನ ಕಾರ್ಯ ಜಯ, ನಿದ್ರಾಭಂಗ, ಸ್ನೇಹಿತರ ಸಹಕಾರ, ಪ್ರಯಾಣದಲ್ಲಿ ಅನುಕೂಲ.
ವೃಶ್ಚಿಕ: ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಚೇತರಿಕೆ, ಅನಾರೋಗ್ಯ ಸಮಸ್ಯೆ, ಕೌಟುಂಬಿಕ ಕಲಹ.
ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ, ಸೇವಾ ವೃತ್ತಿ ಉದ್ಯೋಗ ನಷ್ಟ, ಅನಾರೋಗ್ಯ ಸಮಸ್ಯೆಯಿಂದ ಚೇತರಿಕೆ, ಮಕ್ಕಳಿಂದ ಅನುಕೂಲ.
ಮಕರ: ಯತ್ನ ಕಾರ್ಯಗಳಲ್ಲಿ ಸೋಲು, ಸಂಗಾತಿಯಿಂದ ಅನುಕೂಲ, ಶುಭ ಕಾರ್ಯ ಪ್ರಯತ್ನ ಯಶಸ್ಸು, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು.
ಕುಂಭ: ಮಾತಿನಿಂದ ಕಲಹ, ಪ್ರಯಾಣ ವಿಘ್ನ, ಉನ್ನತ ವಿದ್ಯಾಭ್ಯಾಸ ಅನಾನುಕೂಲ, ಪಿತ್ರಾರ್ಜಿತ ಸ್ವತ್ತಿನಿಂದ ನಷ್ಟ.
ಮೀನ: ಉತ್ತಮ ಅವಕಾಶ, ಆರ್ಥಿಕ ಬೆಳವಣಿಗೆ, ಆಪತ್ತಿನಿಂದ ಪಾರು, ಬಂಧು ಬಾಂಧವರಿಂದ ಅಂತರ.