ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಸೋಮವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:16 ರಿಂದ 9:43
ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:31
ಯಮಗಂಡಕಾಲ: ಬೆಳಗ್ಗೆ 11:10 ರಿಂದ 12:37
Advertisement
ಮೇಷ: ಕುಟುಂಬ ಸೌಖ್ಯ, ಹೊಸ ಯೋಜನೆಗಳು ಪ್ರಾರಂಭ, ಮಾನಸಿಕ ನೆಮ್ಮದಿ, ವಿವಾಹ ಯೋಗ,
ವ್ಯಾಪಾರದಲ್ಲಿ ಲಾಭ.
Advertisement
ವೃಷಭ: ಗುರು ಹಿರಿಯರಲ್ಲಿ ಭಕ್ತಿ, ದಾನ-ಧರ್ಮದಲ್ಲಿ ಆಸಕ್ತಿ, ಸ್ಥಳ ಬದಲಾವಣೆ, ವಿದೇಶ ಪ್ರಯಾಣ, ಭೂ ಲಾಭ.
Advertisement
ಮಿಥುನ: ಅನ್ಯ ಜನರಲ್ಲಿ ಪ್ರೀತಿ, ಸುಖ ಭೋಜನ, ಆದಾಯ ಉತ್ತಮ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ.
Advertisement
ಕಟಕ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಹಣಕಾಸು ವಿಚಾರದಲ್ಲಿ ಕಲಹ.
ಸಿಂಹ: ಎಲ್ಲಾ ರೀತಿಯ ಸಹಾಯ ಲಭಿಸುವುದು, ಶತ್ರುಗಳ ಬಾಧೆ, ವೈವಾಹಿಕ ಜೀವನದಲ್ಲಿ ತೊಂದರೆ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.
ಕನ್ಯಾ: ಅನಾವಶ್ಯಕ ಚರ್ಚೆಗಳು ಬೇಡ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಈ ದಿನ ಮಿಶ್ರ ಫಲ ಯೋಗ.
ತುಲಾ: ಇತರರ ಕಷ್ಟಗಳಿಗೆ ಸ್ಪಂದಿಸುವಿರಿ, ಮಾನಸಿಕ ಒತ್ತಡ, ಶತ್ರುಗಳ ಬಾಧೆ, ನೀಚ ಜನರಿಂದ ದೂರವಿರಿ, ಸುಖ ಭೋಜನ ಪ್ರಾಪ್ತಿ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ದಾಯಾದಿಗಳ ಕಲಹ, ಕೋಪ ಜಾಸ್ತಿ, ಮಾನಸಿಕ ಚಿಂತೆ, ಕಾರ್ಯದಲ್ಲಿ ವಿಳಂಬ, ಶೀತ ಸಂಬಂಧಿತ ರೋಗ ಬಾಧೆ.
ಧನಸ್ಸು: ನಿರೀಕ್ಷಿತ ಆದಾಯ, ತಾಳ್ಮೆ ಅತ್ಯಗತ್ಯ, ಮಾತಿನ ಚಕಮಕಿ, ಆಕಸ್ಮಿಕ ಬಂಧುಗಳ ಭೇಟಿ, ಕೆಲಸ ಕಾರ್ಯಗಳಲ್ಲಿ ಜಯ.
ಮಕರ: ಸರ್ಕಾರಿ ಕೆಲಸದಲ್ಲಿ ಪ್ರಗತಿ, ರಾಜ ಸನ್ಮಾನ, ವಾಹನ ಯೋಗ, ರಾಜಕಾರಣಿಗಳಿಗೆ ಉತ್ತಮ, ದ್ರವ್ಯ ಲಾಭ.
ಕುಂಭ: ಸ್ತ್ರೀಯರಿಗೆ ಶುಭ, ಮನೆಯಲ್ಲಿ ಸಂತಸ, ಗುರು ಹಿರಿಯರಿಂದ ಆಶೀರ್ವಾದ, ವಿವಿಧ ಮೂಲಗಳಿಂದ ಧನ ಲಾಭ.
ಮೀನ: ಕ್ರಯ ವಿಕ್ರಯಗಳಿಂದ ಅಲ್ಪ ಲಾಭ, ಮಾನಸಿಕ ಒತ್ತಡ, ಆತ್ಮೀಯರಿಂದ ಸಲಹೆ, ಶ್ರಮಕ್ಕೆ ತಕ್ಕ ಫಲ, ಮಕ್ಕಳಿಂದ ಶುಭ ವಾರ್ತೆ.