ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಶುಕ್ಲ ಪಕ್ಷ
ವಾರ: ಮಂಗಳವಾರ, ತಿಥಿ: ದ್ವಾದಶಿ
ನಕ್ಷತ್ರ: ಅಶ್ವಿನಿ
ರಾಹುಕಾಲ: 3:04 ರಿಂದ 4:30
ಗುಳಿಕಕಾಲ: 12:12 ರಿಂದ 1:38
ಯಮಗಂಡಕಾಲ: 9:20 ರಿಂದ 10:46
ಮೇಷ: ಸಜ್ಜನರ ಸಹವಾಸ, ಮನೆಯಲ್ಲಿ ಶಾಂತಿ, ಕೋಪ ಜಾಸ್ತಿ, ದಾಂಪತ್ಯದಲ್ಲಿ ಕಲಹ.
ವೃಷಭ: ಊಹೆಗಿಂತ ಅಧಿಕ ಧನ ವ್ಯಯ, ಮನಸ್ಸಿನಲ್ಲಿ ಭಯ, ವಾಹನ ಚಾಲನೆಯಲ್ಲಿ ಎಚ್ಚರ.
ಮಿಥುನ: ಸುಖ ಭೋಜನ, ಇಷ್ಟ ವಸ್ತುಗಳ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಜಯ, ಕುಟುಂಬದಲ್ಲಿ ಪ್ರೀತಿಯ ವಾತಾವರಣ.
ಕಟಕ: ಸಹೋದರರಿಂದ ಕಲಹ, ಅತಿಯಾದ ಭಯ, ವ್ಯವಹಾರದಲ್ಲಿ ತೊಂದರೆ, ವಾಹನ ಚಾಲನೆಯಿಂದ ಅಪಘಾತ.
ಸಿಂಹ: ಈ ದಿನ ಮನಸ್ಸಿನಲ್ಲಿ ಗೊಂದಲ, ಮಾತಿನಿಂದ ಕಲಹ, ವ್ಯವಹಾರದಲ್ಲಿ ದೃಷ್ಟಿ ದೋಷ, ಕೀಲು ನೋವು.
ಕನ್ಯಾ: ಬಾಕಿ ವಸೂಲಿ ಮಾಡುವ ಸಾಧ್ಯತೆ, ದೂರ ಪ್ರಯಾಣ, ಇಷ್ಟ ವಸ್ತುಗಳ ಖರೀದಿ, ವಾದ ವಿವಾದಗಳಲ್ಲಿ ಎಚ್ಚರ.
ತುಲಾ: ಸ್ತ್ರೀ ಸಮಾನ ವ್ಯಕ್ತಿಯಿಂದ ತೊಂದರೆ, ಸಾಲ ಮಾಡುವ ಸಂಭವ, ಶೀತಸಂಬಂಧ ರೋಗಗಳು.
ವೃಶ್ಚಿಕ: ಶರೀರದಲ್ಲಿ ಆತಂಕ, ಶಸ್ತ್ರ ಚಿಕಿತ್ಸೆಯಾಗುವ ಸಾಧ್ಯತೆ, ಮಾತಿನಲ್ಲಿ ಹಿಡಿತವಿರಲಿ, ಆತ್ಮೀಯರಲ್ಲಿ ಕಲಹ.
ಧನಸ್ಸು: ಅತಿಯಾದ ಪ್ರಯಾಣ, ವ್ಯವಹಾರದಲ್ಲಿ ಅಲ್ಪ ಲಾಭ, ಪ್ರಯಾಣದಿಂದ ಆಯಾಸ, ಆರೋಗ್ಯದಲ್ಲಿ ಏರುಪೇರು.
ಮಕರ: ಪ್ರೀತಿ ಸಮಾಗಮ, ತಾಯಿಯಿಂದ ಲಾಭ, ನಿವೇಶನ ಪ್ರಾಪ್ತಿ, ದ್ರವ್ಯರೂಪದ ವಸ್ತುಗಳಿಂದ ಧನಪ್ರಾಪ್ತಿ.
ಕುಂಭ: ಈ ದಿನ ದುಷ್ಟ ಚಿಂತನೆ, ವಿದ್ಯಾರ್ಥಿಗಳಿಗೆ ಆತಂಕ, ಅಧಿಕಾರಿಗಳಿಗೆ ತೊಂದರೆ, ದಾಂಪತ್ಯದಲ್ಲಿ ಕಲಹ.
ಮೀನ: ಹಿರಿಯರಿಂದ ಬೋಧನೆ, ಸ್ಥಿರಾಸ್ತಿ ಪ್ರಾಪ್ತಿ, ಋಣ ವಿಮೋಚನೆ, ಶತ್ರು ಭಾದೆ, ಮಾನಸಿಕ ಒತ್ತಡ, ಅಶಾಂತಿ.

