AstrologyDina BhavishyaLatestMain Post

ದಿನ ಭವಿಷ್ಯ 02-10-2022

ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಶುಕ್ಲ
ತಿಥಿ – ಸಪ್ತಮಿ
ನಕ್ಷತ್ರ – ಮೂಲ

ರಾಹುಕಾಲ – ಸಂಜೆ 04 : 39 ರಿಂದ 06 : 09 ವರೆಗೆ
ಗುಳಿಕಕಾಲ – ಮಧ್ಯಾಹ್ನ 03 : 09 ರಿಂದ ಸಂಜೆ 04 : 39 ವರೆಗೆ
ಯಮಗಂಡಕಾಲ – ಮಧ್ಯಾಹ್ನ 12 : 09 ರಿಂದ ಮಧ್ಯಾಹ್ನ 01 : 39 ರವರೆಗೆ

ಮೇಷ : ಕೌಟುಂಬಿಕ ಕಲಹ, ಸಭೆ- ಸಮಾರಂಭದಲ್ಲಿ ಉಪಸ್ಥಿತಿ ಆಪ್ತಸ್ನೇಹಿತರೊಂದಿಗೆ ಸಮಾಲೋಚನೆ

ವೃಷಭ: ವಿದ್ಯಾರ್ಥಿಗಳಿಗೆ ಏಕಾಗ್ರತೆ ಇಲ್ಲದಿರುವುದು, ದೇವತಾದರ್ಶನ , ಆರೋಗ್ಯದಲ್ಲಿ ಸಮಸ್ಯೆ

ಮಿಥುನ: ಕೈಗೊಂಡ ಕಾರ್ಯದಲ್ಲಿ ಪ್ರಗತಿ, ದುಂದು ವೆಚ್ಚ, ಸ್ಥಿರಾಸ್ತಿ ನಷ್ಟ

ಕಟಕ: ಸಹೋದ್ಯೋಗಿಗಳೊಂದಿಗೆ ವಿರೋಧ, ಕೈಗಾರಿಕಾ ರಂಗದವರಿಗೆ ಶುಭ, ಮಾನಸಿಕ ಅಶಾಂತಿ

ಸಿಂಹ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸಾಹಿತಿ ಕವಿಗಳಿಗೆ ಗೌರವ ಪ್ರಾಪ್ತಿ ಆರ್ಥಿಕವಾಗಿ ಹಿನ್ನಡೆ

ಕನ್ಯಾ: ಮನೋ ವೈರಾಗ್ಯ, ವ್ಯಾಪಾರದಲ್ಲಿ ಮೋಸ ಸಾಧ್ಯತೆ, ಬಂಧುಮಿತ್ರರ ಆಗಮನ

ತುಲಾ: ಅತಿಯಾದ ಕೆಲಸ, ಭೂ ವ್ಯವಹಾರಗಳಲ್ಲಿ ಅಭಿವೃದ್ಧಿ ದೇಹಾಲಸ್ಯ

ವೃಶ್ಚಿಕ: ಕೆಲವು ಗೊಂದಲಗಳ ನಿವಾರಣೆ, ಹಣದ ಒಳಹರಿವು ಹೆಚ್ಚು, ಶತ್ರುಗಳಿಂದ ತೊಂದರೆ

ಧನಸ್ಸು: ವಿದ್ಯಾರ್ಜನೆಗಾಗಿ ಪ್ರಯಾಣ, ವೈದ್ಯರಿಗೆ ಶುಭ, ಮಕ್ಕಳಿಂದ ತೊಂದರೆ

ಮಕರ: ಸಾಲ ಮರುಪಾವತಿ, ಶ್ರಮಕ್ಕೆ ತಕ್ಕ ಲಾಭ, ಹಿರಿಯರೊಂದಿಗೆ ಅನವಶ್ಯಕ ಜಗಳ

ಕುಂಭ: ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ, ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಅನುಕೂಲ

ಮೀನ: ಮಕ್ಕಳಿಂದ ಧನಾಗಮನ, ಮಾತಿನಿಂದ ಸಮಸ್ಯೆ, ಆರೋಗ್ಯದಲ್ಲಿ ಜಾಗ್ರತೆ ವಹಿಸಿ

Live Tv

Leave a Reply

Your email address will not be published. Required fields are marked *

Back to top button