Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Astrology

ದಿನ ಭವಿಷ್ಯ 02-10-2021

Public TV
Last updated: October 4, 2021 11:51 pm
Public TV
Share
2 Min Read
Daily Horoscope in Kannada
SHARE

ರಾಹುಕಾಲ – 9:12 ರಿಂದ 10:42
ಗುಳಿಕಕಾಲ – 06:12 ರಿಂದ 07:42
ಯಮಗಂಡಕಾಲ – 01:42 ರಿಂದ 3:12

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ,
ಕೃಷ್ಣಪಕ್ಷ, ಏಕಾದಶಿ, ಶನಿವಾರ, ಆಶ್ಲೇಷ ನಕ್ಷತ್ರ

ಮೇಷ: ಮಾಟ ಮಂತ್ರ ತಂತ್ರದ ಭೀತಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸಾಲ ಮಾಡುವ ಸಂದರ್ಭ,ತಾಯಿಯೊಂದಿಗೆ ಶತ್ರುತ್ವ, ಬುದ್ಧಿ ಚಂಚಲತೆ

ವೃಷಭ: ಧನಾಗಮನ, ಭಾವನೆಗಳಿಗೆ ಪೆಟ್ಟು, ಹಿಂದಿನ ತಪ್ಪು ಕಾಡುತ್ತೆ, ಕುಟುಂಬದೊಂದಿಗೆ ವಾಗ್ವಾದ, ದುರ್ವಾರ್ತೆಗಳು, ಪ್ರಯಾಣದಲ್ಲಿ ಕಿರಿಕಿರಿ.

ಮಿಥುನ: ಆರ್ಥಿಕ ಬೆಳವಣಿಗೆ, ನೆಮ್ಮದಿ ಭಂಗ, ಆಸ್ತಿ ಕಳೆದುಕೊಳ್ಳುವ ಭೀತಿ, ಆರೋಗ್ಯ ಸಮಸ್ಯೆಗಳು, ಸ್ವಯಂಕೃತ ಅಪರಾಧಗಳು.

ಕಟಕ: ಅಧಿಕ ಖರ್ಚು, ಸೋಲು ನಷ್ಟ ನಿರಾಸೆಗಳು, ಗುಪ್ತ ವಿಷಯಗಳಿಂದ ಬೇಸರ, ಬಂಧುಗಳು ದೂರ, ಮಾತಿನಿಂದ ಸಮಸ್ಯೆಗಳು, ದುಸ್ವಪ್ನಗಳು, ಅನಾರೋಗ್ಯ ಸಮಸ್ಯೆ

ಸಿಂಹ: ಪ್ರೀತಿ ಪ್ರೇಮಗಳಿಂದ ಆಘಾತ, ದುಶ್ಚಟದಿಂದ ತೊಂದರೆ, ಗುಪ್ತ ಧನಾಗಮನ, ದೂರದ ವ್ಯಕ್ತಿಯಿಂದ ಅನುಕೂಲ, ಸೋದರ ಮಾವನಿಂದ ಸಹಕಾರ, ಕುಟುಂಬದಲ್ಲಿ ಕಿರಿ-ಕಿರಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕನ್ಯಾ: ಸ್ವಯಂಕೃತಾಪರಾಧದಿಂದ ತೊಂದರೆ, ಮಿತ್ರರಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ದೂರ ಪ್ರದೇಶದಲ್ಲಿ ಅನುಕೂಲ, ಮಾಟ ಮಂತ್ರ ತಂತ್ರದ ಭೀತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಪರಿಹಾರ ಮಕ್ಕಳಿಗೆ ಸಿಹಿ ಹಂಚಿ.

ತುಲಾ: ಬೇಸರ ಮತ್ತು ಭಾದೆ ಅನುಭವಿಸುವಿರಿ, ಆಸ್ತಿ ಸಮಸ್ಯೆ ಬಗೆಹರಿಯುವುದು, ಅಧಿಕ ಖರ್ಚು, ದೈವನಿಂದನೆ, ಉದ್ಯೋಗ ಕಳೆದುಕೊಳ್ಳುವ ಭೀತಿ, ಪ್ರಯಾಣ ರದ್ದು

ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೋರ್ಟ್ ಪೆÇಲೀಸ್ ಸ್ಟೇಷನ್ ಅಲೆದಾಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅನಿರೀಕ್ಷಿತ ಅವಕಾಶಗಳು, ಮಿತ್ರರಿಂದ ಉದ್ಯೋಗದ ಭರವಸೆ, ಆರೋಗ್ಯದಲ್ಲಿ ಏರುಪೇರು.

ಧನಸ್ಸು: ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ನಷ್ಟ, ಉದ್ಯೋಗ ಕಳೆದುಕೊಳ್ಳುವಿರಿ, ಅನಿರೀಕ್ಷಿತವಾಗಿ ನಷ್ಟ ನಿರಾಸೆ, ಅಪವಾದಗಳಿಂದ ವಿಚಲಿತರಾಗುವಿರಿ, ಸ್ತ್ರೀಯರಿಂದ ಭಾದೆ.

ಮಕರ: ತೊಂದರೆ ಮತ್ತು ನಷ್ಟ, ಪ್ರಯಾಣದಲ್ಲಿ ಹಿನ್ನಡೆ, ಸಂಗಾತಿ ಶತ್ರು ಆಗುವರು, ಅನಾರೋಗ್ಯ ಸಮಸ್ಯೆ, ಪೆÇಲೀಸ್ ಸ್ಟೇಷನ್‍ಗೆ ಅಲೆದಾಟ, ಆರ್ಥಿಕ ಸಂಕಷ್ಟ,

ಕುಂಭ: ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಕಸ್ಮಿಕ ಲಾಭ, ದಾಂಪತ್ಯ ಕಿರಿಕಿರಿ, ಅನಾರೋಗ್ಯಕ್ಕೆ ಮದ್ದು, ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ.

ಮೀನ: ಸಂಗಾತಿಯಲ್ಲಿ ಬೇಸರ, ಬೇಜವಾಬ್ದಾರಿತನ, ಪಾಲುದಾರಿಕೆಯಲ್ಲಿ ಹಿನ್ನಡೆ, ಅನಾರೋಗ್ಯ, ಸ್ಥಿರಾಸ್ತಿ ನಷ್ಟ, ಮಕ್ಕಳಿಂದ ಭಾದೆ, ವಾಹನ ಚಾಲನೆಯಲ್ಲಿ ಜಾಗ್ರತೆ.

TAGGED:daily horoscopehoroscopeದಿನ ಭವಿಷ್ಯಪಂಚಾಂಗರಾಶಿ ಫಲ
Share This Article
Facebook Whatsapp Whatsapp Telegram

You Might Also Like

Helmet 3
Latest

ಕಳಪೆ ಹೆಲ್ಮೆಟ್‌ಗೆ ಕೇಂದ್ರ ತಡೆ – BIS ಪ್ರಮಾಣೀಕರಿಸಿದ ISI ಗುರುತಿನ ಹೆಲ್ಮೆಟ್‌ ಕಡ್ಡಾಯ

Public TV
By Public TV
25 minutes ago
R Ashok 1
Bengaluru City

ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಖಚಿತ: ಮತ್ತೆ ಭವಿಷ್ಯ ನುಡಿದ ಆರ್.ಅಶೋಕ್

Public TV
By Public TV
41 minutes ago
Priyank Kharge
Bengaluru City

ಪ್ರಿಯಾಂಕ್-ಬಿಜೆಪಿ ಮಧ್ಯೆ ‌ʻRSS ಬ್ಯಾನ್ʼ ವಾರ್ – ಸಂಘ ಪರಿವಾರ ಮುಟ್ಟಿದ್ರೆ ಭಸ್ಮ ಆಗ್ತೀರಾ; ಕೇಸರಿ ಕಲಿಗಳ ಎಚ್ಚರಿಕೆ

Public TV
By Public TV
45 minutes ago
Yediyurappa
Bengaluru City

ಪ್ರಿಯಾಂಕ್ ಖರ್ಗೆ ಅಧಿಕಾರದ ಮದದಿಂದ ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀವಿ ಅಂತಿದ್ದಾರೆ: ಯಡಿಯೂರಪ್ಪ ಕಿಡಿ

Public TV
By Public TV
1 hour ago
Vaibhav Suryavanshi
Cricket

ತೂಫಾನ್‌ ಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ

Public TV
By Public TV
2 hours ago
Mangaluru Love Sex Dhoka
Crime

ಮಂಗಳೂರು | ಲವ್-ಸೆಕ್ಸ್ ದೋಖಾ ಕೇಸ್‌ – ಬಿಜೆಪಿ ಪ್ರಭಾವಿ ಮುಖಂಡನ ಪುತ್ರ ಅರೆಸ್ಟ್‌

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?