ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:12 ರಿಂದ 1:42
ಗುಳಿಕಕಾಲ: ಬೆಳಗ್ಗೆ 10:42 ರಿಂದ 12:12
ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:12
Advertisement
ಮೇಷ: ಸ್ತ್ರೀಯರಿಗೆ ಲಾಭ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಆದಾಯ ವೃದ್ಧಿ, ತೃಪ್ತಿದಾಯಕ ದಿನ, ಹಿರಿಯರ ಸಲಹೆಯಿಂದ ಒಳಿತು.
Advertisement
ವೃಷಭ: ಯತ್ನ ಕಾರ್ಯದಲ್ಲಿ ತೊಂದರೆ, ಸ್ತ್ರೀಯರಿಗೆ ಹೆಚ್ಚಿದ ಜವಾಬ್ದಾರಿ, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಉತ್ತಮ.
Advertisement
ಮಿಥುನ: ವಿರೋಧಿಗಳ ಕುತಂತ್ರಕ್ಕೆ ಸಿಲುಕುವಿರಿ, ಮನೆಯಲ್ಲಿ ಧಾರ್ಮಿಕ ಸಮಾರಂಭ, ಕುಲದೇವರ ಅನುಗ್ರಹದಿಂದ ಶುಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ.
Advertisement
ಕಟಕ: ಋಣ-ರೋಗ ಬಾಧೆ, ಸ್ನೇಹಿತರಿಗೆ ಸಾಂತ್ವನ ಹೇಳುವಿರಿ, ನೂತನ ಉದ್ಯೋಗ ಪ್ರಾಪ್ತಿ, ಹಣಕಾಸು ಪರಿಸ್ಥಿತಿ ಚೇತರಿಕೆ.
ಸಿಂಹ: ನಾನಾ ರೀತಿಯಲ್ಲಿ ಆದಾಯ ಆಗಮನ, ಇಷ್ಟಾರ್ಥ ಸಿದ್ಧಿಸುವುದು, ವಿದ್ಯಾರ್ಥಿಗಳಲ್ಲಿ ಗೊಂದಲ, ಸ್ಥಳ ಬದಲಾವಣೆ.
ಕನ್ಯಾ: ಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುವುದಿಲ್ಲ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಪ್ರೀತಿ, ಅತೀ ಆತ್ಮ ವಿಶ್ವಾಸದಿಂದ ತೊಂದರೆ.
ತುಲಾ: ಭಯ ಭೀತಿ ನಿವಾರಣೆ, ವಿಪರೀತ ವ್ಯಸನ, ಸ್ತ್ರೀಯರಿಗೆ ಶುಭ, ಅಧಿಕಾರಿಗಳಲ್ಲಿ ಕಲಹ, ಮಾನಸಿಕ ಒತ್ತಡ.
ವೃಶ್ಚಿಕ: ಆದಾಯ ಕಡಿಮೆ ಖರ್ಚು ಜಾಸ್ತಿ, ಚಂಚಲ ಮನಸ್ಸು, ಪರಸ್ಥಳ ವಾಸ, ಅನ್ಯ ಜನರಲ್ಲಿ ದ್ವೇಷ, ಗುರು ಹಿರಿಯರಲ್ಲಿ ಭಕ್ತಿ.
ಧನಸ್ಸು: ಮನಸ್ಸಿಗೆ ಶಾಂತಿ, ಯತ್ನ ಕಾರ್ಯದಲ್ಲಿ ಅನುಕೂಲ, ಧರ್ಮ ಕಾರ್ಯದಲ್ಲಿ ಆಸಕ್ತಿ, ಮಾತಿನ ಚಕಮಕಿ, ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಮಿತ್ರರಿಂದ ಸಹಾಯ, ಸುಖ ಭೋಜನ ಪ್ರಾಪ್ತಿ, ವ್ಯಾಪಾರದಲ್ಲಿ ಧನ ಲಾಭ, ಅನ್ಯರಲ್ಲಿ ದ್ವೇಷ-ನಿಂದನೆ.
ಕುಂಭ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ, ಸ್ನೇಹಿತರೊಂದಿಗೆ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮೀನ: ಪರರಿಗೆ ಸಹಾಯ, ಶೀತ ಸಂಬಂಧಿತ ರೋಗ, ಕಾರ್ಯದಲ್ಲಿ ವಿಳಂಬ, ವಿವಾಹಯಕ್ಕೆ ಅಡಚಣೆ.