ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಕೃಷ್ಣಪಕ್ಷ, ತ್ರಯೋದಶಿ, ಶುಕ್ರವಾರ,
ಆರಿದ್ರ ನಕ್ಷತ್ರ / ಪುನರ್ವಸು ನಕ್ಷತ್ರ.
ರಾಹುಕಾಲ – 10:54 ರಿಂದ 12:29
ಗುಳಿಕಕಾಲ – 07:44 ರಿಂದ 09:19
ಯಮಗಂಡಕಾಲ – 03:39 ರಿಂದ 05:14
Advertisement
ಮೇಷ: ಆರ್ಥಿಕ ಅನುಕೂಲ, ರತ್ನಾಭರಣ ಖರೀದಿ, ನೇರ ಮಾತುಗಳು, ತಾಯಿಯಿಂದ ಸಹಕಾರ
Advertisement
ವೃಷಭ:ಸ್ಥಿರಾಸ್ತಿ ವಾಹನಕ್ಕಾಗಿ ಖರ್ಚು, ದೂರ ಪ್ರಯಾಣ, ಧಾರ್ಮಿಕ ಕಾರ್ಯಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ
Advertisement
ಮಿಥುನ: ಪ್ರಯಾಣದಲ್ಲಿ ಯಶಸ್ಸು, ಸರ್ಕಾರಿ ಕಾರ್ಯಜಯ, ಅನಿರೀಕ್ಷಿತ ಲಾಭ, ಆರ್ಥಿಕ ಅನುಕೂಲ
Advertisement
ಕಟಕ: ಆರ್ಥಿಕ ಅನುಕೂಲ ಮತ್ತು ಲಾಭ, ಉದ್ಯೋಗ ಒತ್ತಡಗಳು, ಗೌರವಕ್ಕೆ ಧಕ್ಕೆ, ಚಿಂತೆ, ಕುಟುಂಬದಿಂದ ಸಹಕಾರ
ಸಿಂಹ: ಅದೃಷ್ಟದ ದಿವಸ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯ ಚೇತರಿಕೆ
ಕನ್ಯಾ: ಅನಿರೀಕ್ಷಿತ ದೂರ ಪ್ರಯಾಣ, ಅವಘಡಗಳು ಮತ್ತು ಅಪಘಾತಗಳು, ಲಾಭದಲ್ಲಿ ಹಿನ್ನಡೆ, ಅಪವಾದ ಮತ್ತು ಅವಮಾನ
ತುಲಾ: ಸಂಶಯಗಳು ಮತ್ತು ಗೊಂದಲ, ಅನಿರೀಕ್ಷಿತ ಅವಕಾಶ, ಆತ್ಮ ಸಂಕಟಗಳು, ಗುಪ್ತ ಕಾರ್ಯ ಯತ್ನ
ವೃಶ್ಚಿಕ: ಉದ್ಯೋಗ ಅನುಕೂಲ, ಅಧಿಕಾರಿಗಳಿಂದ ಪ್ರಶಂಸೆ, ಶತ್ರು ನಾಶ, ಅಪರಾಧದಿಂದ ಮುಕ್ತಿ
ಧನಸ್ಸು: ಪ್ರೀತಿ ಪ್ರೇಮದಲ್ಲಿ ಸಂಶಯ, ಭಾವನೆಗಳ ತೊಳಲಾಟ, ಮಾಟ ಮಂತ್ರ ಪ್ರಯತ್ನ, ತಂದೆಯೊಂದಿಗೆ ಶತ್ರುತ್ವ
ಮಕರ: ಗುಪ್ತ ವಿಷಯಗಳಿಂದ ತೊಂದರೆ, ಅಧರ್ಮದ ಕೆಲಸ, ತಾಯಿಯ ಆರೋಗ್ಯ ವ್ಯತ್ಯಾಸ, ದಾಂಪತ್ಯ ಸೌಖ್ಯದಿಂದ ದೂರ
ಕುಂಭ: ಪ್ರೀತಿ ಪ್ರೇಮದಲ್ಲಿ ಸೋಲು, ಅಧರ್ಮದ ಸಂಪಾದನೆಯಲ್ಲಿ ನಷ್ಟ, ಗುಪ್ತ ಆಸೆಗಳು, ಆರ್ಥಿಕ ಅಲ್ಪ ಚೇತರಿಕೆ
ಮೀನ: ಸಾಲದ ಚಿಂತೆ, ಶತ್ರು ಕಾಟಗಳು, ಆರ್ಥಿಕ ಮೋಸ, ಮಾತಿನಿಂದ ತೊಂದರೆ.