ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯಣ,ವರ್ಷ ಋತು,
ಶ್ರಾವಣ ಮಾಸ,ಶುಕ್ಲ ಪಕ್ಷ,
ವಾರ : ಮಂಗಳವಾರ,
ತಿಥಿ : ನಾಗರ ಪಂಚಮಿ,
ನಕ್ಷತ್ರ : ಉತ್ತರ,
ರಾಹುಕಾಲ : 3.39 ರಿಂದ 5.14
ಗುಳಿಕಕಾಲ : 12.29 ರಿಂದ 2.04
ಯಮಗಂಡಕಾಲ : 9.19 ರಿಂದ 10.54
ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಪುಣ್ಯಕ್ಷೇತ್ರ ದರ್ಶನ, ಸತ್ಕಾರ್ಯಾಸಕ್ತಿ, ಮಿತ್ರರಿಂದ ಕೆಡಕು, ಸಾಧಾರಣ ಲಾಭ.
Advertisement
ವೃಷಭ: ನಾನಾ ವಿಚಾರಗಳಲ್ಲಿ ಆಸಕ್ತಿ, ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ, ಸ್ಥಳ ಬದಲಾವಣೆ, ಗೊಂದಲಮಯ ವಾತಾವರಣ.
Advertisement
ಮಿಥುನ: ಮಾತಿಗೆ ಮರುಳಾಗುವಿರಿ, ದುರಭ್ಯಾಸಕ್ಕೆ ಖರ್ಚು, ಶತ್ರು ಭಾದೆ, ಆರೋಗ್ಯದಲ್ಲಿ ಏರುಪೇರು.
Advertisement
ಕಟಕ: ಪರರಿಂದ ಮೋಸ, ಮಕ್ಕಳಿಂದ ನಿಂದನೆ, ಉದ್ಯೋಗದಲ್ಲಿ ಕಿರಿಕಿರಿ, ಮಾತಾ ಪಿತೃಗಳಿಂದ ಹಿತವಚನ, ಸಾಲ ಮರುಪಾವತಿ.
Advertisement
ಸಿಂಹ: ಮನಸ್ಸಿನಲ್ಲಿ ದುಗುಡ, ಋಣ ವಿಮೋಚನೆ, ದಾಂಪತ್ಯದಲ್ಲಿ ಪ್ರೀತಿ, ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ.
ಕನ್ಯಾ: ಅನಾವಶ್ಯಕ ಖರ್ಚು, ವ್ಯಾಸಂಗದಲ್ಲಿ ತೊಂದರೆ, ಸ್ತ್ರೀಯರಿಗೆ ಉತ್ತಮ ಆರೋಗ್ಯ, ಕಾರ್ಯ ಸಾಧನೆಗಾಗಿ ತಿರುಗಾಟ.
ತುಲಾ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ವಾಣಿಜ್ಯ ವ್ಯವಹಾರಗಳಲ್ಲಿ ಲಾಭ, ಮಾನಸಿಕ ಒತ್ತಡ, ಶ್ರಮಕ್ಕೆ ತಕ್ಕ ಫಲ.
ವೃಶ್ಚಿಕ: ಕೆಟ್ಟ ಆಲೋಚನೆಗಳು, ವಾಹನದಿಂದ ಕಂಟಕ, ಸಾಲಭಾದೆ, ಅಕಾಲ ಭೋಜನ, ಇತರರಿಗೆ ನಿಮ್ಮಿಂದ ಲಾಭ.
ಧನಸ್ಸು: ಗಣ್ಯ ವ್ಯಕ್ತಿಗಳ ಭೇಟಿ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಶತ್ರು ಭಾದೆ, ಕ್ರಯ ವಿಕ್ರೇಗಳಲ್ಲಿ ಲಾಭ, ಮನಸ್ತಾಪ.
ಮಕರ: ಸ್ತ್ರೀಯರಿಗೆ ಲಾಭ, ವಾತಭಾದೆ, ಅನಗತ್ಯ ಖರ್ಚು, ದೂರ ಪ್ರಯಾಣ, ಸುಖ ಭೋಜನ, ಮಕ್ಕಳ ಪ್ರತಿಭೆಗೆ ಮಾನ್ಯತೆ.
ಕುಂಭ: ಕೋರ್ಟ್ ವ್ಯಾಜ್ಯಗಳಲ್ಲಿ ಜಯ, ರೋಗಭಾದೆ, ಆಹಾರದಲ್ಲಿ ವ್ಯತ್ಯಾಸ, ಅಶಾಂತಿ, ದುಷ್ಟ ಜನರಿಂದ ದೂರವಿರಿ, ಉದ್ಯೋಗದಲ್ಲಿ ಪ್ರಗತಿ.
ಮೀನ: ಪಾಪ ಬುದ್ಧಿ, ದುಡುಕು ಸ್ವಭಾವ, ಆಲಸ್ಯ ಮನೋಭಾವ, ಯಾರನ್ನು ಹೆಚ್ಚಾಗಿ ನಂಬಬೇಡಿ, ತೀರ್ಥಯಾತ್ರ ದರ್ಶನ.