ಪಂಚಾಂಗ:
ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ದಕ್ಷಿಣಾಯನ
ಮಾಸ – ಆಷಾಢ
ಪಕ್ಷ- ಶುಕ್ಲ
ತಿಥಿ – ಚತುರ್ದಶಿ
ನಕ್ಷತ್ರ – ಜ್ಯೇಷ್ಠ
ರಾಹುಕಾಲ: 5 : 13 PM – 6 : 49 PM
ಗುಳಿಕಕಾಲ: 3 : 36 PM – 5 : 13 PM
ಯಮಗಂಡಕಾಲ: 12 : 23 PM – 2 : 00 PM
Advertisement
ಮೇಷ: ನಂಬಿಕೆಯಿಂದ ಕೆಲಸದಲ್ಲಿ ಗೆಲುವು, ಲೇವಾದೇವಿಯಲ್ಲಿ ಕಡಿಮೆ ಆದಾಯ, ಸಾಲ ನೀಡುವ ಮುನ್ನ ಯೋಚಿಸಿ.
Advertisement
ವೃಷಭ: ಉನ್ನತ ಅಭ್ಯಾಸಗಳಿಗೆ ಧನಸಹಾಯ, ಲಭ್ಯ ಕೈಮಗ್ಗ ವ್ಯಾಪಾರದಲ್ಲಿ ಆದಾಯ, ಹೆಚ್ಚು ನಿರೀಕ್ಷೆಯಂತೆ ವರ್ಗಾವಣೆ ಸಂಭವ.
Advertisement
ಮಿಥುನ: ಸಮಾಜ ಸೇವೆಯಲ್ಲಿ ಆಸಕ್ತಿ, ಕೆಮ್ಮು ಕಫಗಳಿಂದ ಎಚ್ಚರವಹಿಸಿ, ಉದ್ಯೋಗ ಸ್ಥಳದಲ್ಲಿ ಸಾಲ.
Advertisement
ಕರ್ಕಾಟಕ: ಅಹಂ ಭಾವದಿಂದ ದಾಂಪತ್ಯದಲ್ಲಿ ತೊಂದರೆ, ಹಿರಿಯರಿಂದ ನೆರವು, ಉಳಿತಾಯದ ವಿಚಾರದಲ್ಲಿ ಎಚ್ಚರ.
ಸಿಂಹ: ಕೋರ್ಟ್ ವಿಚಾರಗಳಲ್ಲಿ ಹಿನ್ನಡೆ, ನಿರ್ಧಾರಗಳ ಹಿಂಜರಿಕೆಯಿಂದ ನಷ್ಟ, ಹೊಸ ಸಂಕಷ್ಟಗಳು ಎದುರಾಗಬಹುದು.
ಕನ್ಯಾ: ಪರರ ಟೀಕಿಸುವ ಮುನ್ನ ಯೋಚಿಸಿ, ಸಂಶೋಧಕರಿಗೆ ಶುಭ ಕೃಷಿಯಿಂದ ಆದಾಯ.
ತುಲಾ: ಸಂಸಾರದಲ್ಲಿ ಗುದ್ದಾಟ, ಮಕ್ಕಳ ಸಂತೋಷಕ್ಕಾಗಿ ಹಣವ್ಯಯ, ಸಾಲ ಮಾಡುವ ಸಂದರ್ಭ.
ವೃಶ್ಚಿಕ: ತಾಯಿಯೊಂದಿಗೆ ಶತ್ರುತ್ವ, ಆಸ್ತಿ ಕಳೆದುಕೊಳ್ಳುವ ಭೀತಿ, ದುಶ್ಚಟದಿಂದ ತೊಂದರೆ.
ಧನಸ್ಸು: ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದೂರದ ವ್ಯಕ್ತಿಯಿಂದ ಅನುಕೂಲ, ಸಂಗಾತಿ ನಡವಳಿಕೆಯಿಂದ ಬೇಸರ.
ಮಕರ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಿತ್ರರಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ.
ಕುಂಭ: ಉದ್ಯೋಗ ಕಳೆದುಕೊಳ್ಳುವ ಭೀತಿ, ಪಾಲುದಾರಿಕೆಯಲ್ಲಿ ನಷ್ಟ, ಅನಿರೀಕ್ಷಿತ ನಷ್ಟದಿಂದ ನಿರಾಸೆ.
ಮೀನ: ಆರ್ಥಿಕತೆಯಲ್ಲಿ ಸಂಕಷ್ಟ, ಮಕ್ಕಳಿಂದ ಅನುಕೂಲ, ಅನಾರೋಗ್ಯದಿಂದ ಚೇತರಿಕೆ.
Web Stories