ಪಂಚಾಂಗ
ಸಂವತ್ಸರ – ಕ್ರೋಧಿ
ಋತು – ವಸಂತ
ಅಯನ – ಉತ್ತರಾಯಣ
ಮಾಸ – ವೈಶಾಖ
ಪಕ್ಷ – ಕೃಷ್ಣ
ತಿಥಿ – ಏಕಾದಶಿ
ನಕ್ಷತ್ರ – ರೇವತಿ
ರಾಹುಕಾಲ: 05:06 – 06:42
ಗುಳಿಕಕಾಲ: 03:30 – 05: 06
ಯಮಗಂಡಕಾಲ: 12:17 – 01:53
Advertisement
ಮೇಷ: ಹಣಕಾಸಿನ ಸಮಸ್ಯೆ ಉಂಟಾಗಬಹುದು, ಕೃಷಿಕರಿಗೆ ಶುಭದಿನ, ವಸ್ತ್ರ ವ್ಯಾಪಾರಿಗಳಿಗೆ ಲಾಭ.
Advertisement
ವೃಷಭ: ಸ್ಥಿರಾಸ್ತಿ ಖರೀದಿಯ ಯೋಗ, ವಿವಾಹಕ್ಕೆ ಅನೇಕ ವಿಘ್ನ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
Advertisement
ಮಿಥುನ: ಗಣ್ಯ ವ್ಯಕ್ತಿಗಳಿಂದ ಸಹಕಾರ, ಹಳೆಯ ಗೆಳೆಯರನ್ನು ಭೇಟಿಯಾಗುವಿರಿ, ರಕ್ತದ ಖಾಯಿಲೆ ಇರುವವರು ಎಚ್ಚರ.
Advertisement
ಕರ್ಕಾಟಕ: ಹಿತೈಷಿಗಳಿಂದ ಹೊಗಳಿಕೆ, ಮಾತಿನಿಂದ ಅನರ್ಥ, ಉದ್ಯಮದಲ್ಲಿ ಅಶುಭ, ವ್ಯಾಪಾರದಲ್ಲಿ ಹಿನ್ನಡೆ.
ಸಿಂಹ: ಉನ್ನತ ವಿದ್ಯಾಭ್ಯಾಸದವರಿಗೆ ಶುಭ, ತಾಳ್ಮೆ ಹಾಗೂ ದೃಢ ನಿರ್ಧಾರ ಮುಖ್ಯ, ಸ್ತ್ರೀಯರಿಗೆ ಅಭಿವೃದ್ಧಿಯಲ್ಲಿ ಮಂದಗತಿ.
ಕನ್ಯಾ: ಅನುವಂಶಿಯ ವ್ಯಾಪಾರಿಗಳಿಗೆ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ ಬೇಡ.
ತುಲಾ: ಆರೋಗ್ಯದ ಬಗ್ಗೆ ಎಚ್ಚರವಿರಲಿ, ರಿಯಲ್ ಎಸ್ಟೇಟ್‌ನವರಿಗೆ ಶುಭ, ಔಷಧಿ ತಯಾರಿಕ ಕಂಪನಿಗಳಿಗೆ ಲಾಭ.
ವೃಶ್ಚಿಕ: ಧರ್ಮ ಪ್ರಚಾರಕರಿಗೆ ಬೇಡಿಕೆ ಹೆಚ್ಚು, ಕುಟುಂಬದಲ್ಲಿನ ಸಮಸ್ಯೆ ಬಗ್ಗೆ ಎಚ್ಚರ, ಸ್ನೇಹಿತರೊಂದಿಗಿನ ವ್ಯಾಪಾರದಲ್ಲಿ ಲಾಭ.
ಧನಸ್ಸು: ಋಣ ಭಾರದಿಂದ ಮುಕ್ತವಾಗಲು ಶ್ರಮವಹಿಸಿ, ಚಿನ್ನ-ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಮನೆಯ ನವೀಕರಣದ ಚಿಂತನೆ.
ಮಕರ: ಅನಾರೋಗ್ಯದಿಂದ ತೊಂದರೆ, ಕೃಷಿ ಉತ್ಪನ್ನಕರಿಗೆ ಶುಭ, ನ್ಯಾಯಾಂಗ ಇಲಾಖೆಯವರಿಗೆ ಶುಭ.
ಕುಂಭ: ಅಧಿಕಾರ ದುರುಪಯೋಗ ಮಾಡಬೇಡಿ, ನಂಬಿಕಸ್ತರಿಂದ ದ್ರೋಹ, ಸಾಹಸ ಕಲಾವಿದರಿಗೆ ಅಭಿವೃದ್ಧಿ.
ಮೀನ: ಸಿನಿಮಾ ಕಲಾವಿದರಿಗೆ ಶುಭ, ಕಚೇರಿ ಸಂಬಂಧಿತ ಕಾರ್ಯಗಳಲ್ಲಿ ಜಯ, ವಿನಾಕಾರಣ ಅನ್ಯರಲ್ಲಿ ದ್ವೇಷ.