ಪಂಚಾಂಗ:
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ,
ನವಮಿ, ಗುರುವಾರ,
“ಧನಿಷ್ಠ ನಕ್ಷತ್ರ”
ರಾಹುಕಾಲ: 01:54 ರಿಂದ 03:28
ಗುಳಿಕಕಾಲ: 09:12 ರಿಂದ 10:46
ಯಮಗಂಡಕಾಲ: 06:03 ರಿಂದ 07:28
ಮೇಷ: ವ್ಯವಹಾರದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾಯ, ವ್ಯಾಜ್ಯಗಳಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ವೃಷಭ: ಉದ್ಯೋಗದಲ್ಲಿ ಒತ್ತಡಗಳು, ಅಗೌರವ, ಅಪಕೀರ್ತಿ, ಅನಗತ್ಯ ಪ್ರಯಾಣ, ದಾಂಪತ್ಯದಲ್ಲಿ ಕಲಹ.
Advertisement
ಮಿಥುನ: ಆರ್ಥಿಕ ಅನುಕೂಲ ಮತ್ತು ಲಾಭ, ಶತ್ರು ದಮನ, ಮಲತಾಯಿ ಧೋರಣೆಗಳು, ಸಂಗಾತಿಯಿಂದ ಸಹಾಯ ಮತ್ತು ಸಹಕಾರ, ಉದ್ಯೋಗ ಅನುಕೂಲ, ದಾಂಪತ್ಯದಲ್ಲಿ ಅಂತರ.
Advertisement
ಕಟಕ: ಸಾಲಭಾದೆ, ಶತ್ರು ಕಾಟಗಳು, ಮಕ್ಕಳಿಂದ ಬೇಸರ, ಉದ್ಯೋಗದಲ್ಲಿ ತೊಂದರೆಗಳು, ವಿದ್ಯಾಭ್ಯಾಸದಲ್ಲಿ ಅಡೆತಡೆ.
Advertisement
ಸಿಂಹ: ಸ್ಥಿರಾಸ್ತಿ, ವಾಹನ ಯೋಗ, ಆರ್ಥಿಕ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಂಸಾರಿಕ ಜೀವನ ಸುಧಾರಣೆ.
ಕನ್ಯಾ: ಸ್ಥಿರಾಸ್ತಿ ನಷ್ಟ, ಸಾಲದ ಚಿಂತೆ, ದಾಯಾದಿ ಕಲಹಗಳು, ನೆರೆಹೊರೆಯವರೊಂದಿಗೆ ಮನಸ್ತಾಪ, ಕೋರ್ಟ್ ಕೇಸ್‍ಗಳ ಒತ್ತಡ.
ತುಲಾ: ಸಾಲ ತೀರಿಸುವ ಸಂದರ್ಭ, ನೇರ ನಡೆ ನುಡಿಯಿಂದ ವಿರೋಧ, ಆರೋಗ್ಯ ಚೇತರಿಕೆ, ಪಾಲುದಾರಿಕೆಯಲ್ಲಿ ಲಾಭ.
ವೃಶ್ಚಿಕ: ವ್ಯವಹಾರದಲ್ಲಿ ಆರ್ಥಿಕ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನದ ಹಂಬಲ, ಸಾಲ ದೊರೆಯುವುದು, ಗುಪ್ತ ಆಲೋಚನೆಗಳು.
ಧನಸ್ಸು: ದಾನ ಧರ್ಮಗಳಿಗೆ ಖರ್ಚು, ಸ್ಥಿರಾಸ್ತಿ ಮತ್ತು ವಾಹನ ನಷ್ಟ, ಮಕ್ಕಳಿಂದ ಸಹಾಯ ಸಹಕಾರ, ದೂರದಲ್ಲಿ ಉದ್ಯೋಗ ಹುಡುಕಾಟ.
ಮಕರ: ಆರ್ಥಿಕ ಅನುಕೂಲ ಮತ್ತು ಲಾಭ, ಶುಭಕಾರ್ಯ, ಧಾರ್ಮಿಕ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿಯ ಆಲೋಚನೆ.
ಕುಂಭ: ಆರ್ಥಿಕ ಸಂಕಷ್ಟಗಳು, ಉದ್ಯೋಗ ನಷ್ಟಗಳು, ಉದ್ಯೋಗ ಒತ್ತಡಗಳು, ಗೌರವಕ್ಕೆ ಧಕ್ಕೆ.
ಮೀನ: ದೂರ ಪ್ರದೇಶದಲ್ಲಿ ಅನುಕೂಲ, ಆತುರದ ನಿರ್ಧಾರಗಳು, ತಂದೆಯಿಂದ ಸಹಾಯ, ಪಾಪಕರ್ಮಗಳ ಚಿಂತೆ.