Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ: 02-05-2020

Public TV
Last updated: May 2, 2020 7:20 am
Public TV
Share
2 Min Read
DINA BHAVISHYA 5 5 1 1 2
SHARE

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಮಧ್ಯಾಹ್ನ 1:30 ನಂತರ ನವಮಿ ತಿಥಿ,
ಶನಿವಾರ, ಮಖ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:12 ರಿಂದ 10:46
ಗುಳಿಕಕಾಲ: ಬೆಳಗ್ಗೆ 6:03 ರಿಂದ 7:38
ಯಮಗಂಡಕಾಲ: ಮಧ್ಯಾಹ್ನ 1:54 ರಿಂದ 3:28

ಮೇಷ: ಮಾನಸಿಕ ವೇದನೆ, ಚಿಂತೆಯಿಂದ ನಿದ್ರಾಭಂಗ, ಸ್ಥಿರಾಸ್ತಿ ಖರೀದಿ-ಮಾರಾಟದಲ್ಲಿ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯ ಅಹಂಭಾವದ ನಡವಳಿಕೆಯಿಂದ ಬೇಸರ, ಬೇಜವಾಬ್ದಾರಿ, ಸೋಮಾರಿತನ, ಮಾಟ-ಮಂತ್ರ ತಂತ್ರದ ಭೀತಿ, ಪ್ರಯಾಣಕ್ಕೆ ಅಡೆತಡೆ, ಜೀವನದಲ್ಲಿ ಜಿಗುಪ್ಸೆ.

ವೃಷಭ: ಬಂಧುಗಳ ಭೇಟಿ ನಿರೀಕ್ಷೆ, ಕೆಲಸ ಕಾರ್ಯಗಳಲ್ಲಿ ಜಯ ಮುನ್ಸೂಚನೆ, ಮನಸ್ಸಿನಲ್ಲಿ ಗೊಂದಲ, ಅಪಘಾತವಾಗುವ ಸಾಧ್ಯತೆ, ಆಕಸ್ಮಿಕ ನೋವು, ದುಸ್ವಪ್ನಗಳು, ಲಾಭ ಪ್ರಮಾಣ ಕುಂಠಿತ, ಆದಾಯಕ್ಕಿಂತ ಖರ್ಚು ಹೆಚ್ಚು, ಹಿರಿಯರಿಂದ ಶುಭ ವಾರ್ತೆ, ಸೋಲು, ನಷ್ಟ, ನಿರಾಸೆ ಹೆಚ್ಚು.

ಮಿಥುನ: ಸ್ನೇಹಿತರಿಂದ ಧನ ಸಹಾಯ, ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ಉದ್ಯಮ ವ್ಯಾಪಾರದಲ್ಲಿ ಅಪಯಶಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ಸಂಗಾತಿಯೊಂದಿಗೆ ವೈಮನಸ್ಸು.

ಕಟಕ: ಕಫ ಬಾಧೆ, ಮೈಕೈ ನೋವು, ಅಜೀರ್ಣ ಸಮಸ್ಯೆ, ಕುಲಗುರುಗಳ ದರ್ಶನ ಭಾಗ್ಯ, ತಂದೆ ಮಾಡಿದ ಸಾಲ ಬಾಧೆ, ಹಣಕಾಸು ಸಮಸ್ಯೆ, ಗುಪ್ತ ಶತ್ರುಗಳ ಕಾಟ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಸಿಂಹ: ಮಕ್ಕಳಿಂದ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಮನಸ್ಸಿನಲ್ಲಿ ಆತಂಕ, ಭವಿಷ್ಯದ ಬಗ್ಗೆ ಚಿಂತೆ, ನಿದ್ರಾಭಂಗ, ಮನೆ ಸ್ಥಿರಾಸ್ತಿ ಮೇಲೆ ಕೆಟ್ಟ ದೃಷ್ಟಿ, ಮಕ್ಕಳಿಂದ ನೋವು, ಪ್ರೀತಿ ಪ್ರೇಮ ವಿಚಾರದಲ್ಲಿ ಜಿಗುಪ್ಸೆ.

ಕನ್ಯಾ: ದಾಂಪತ್ಯ ವಿರಸ, ಮಾನಸಿಕ ವ್ಯಥೆ, ತಾಯಿಯಿಂದ ಸ್ಥಿರಾಸ್ತಿ ಯೊಗ, ನಂಬಿಕಸ್ಥರಿಂದ ಸೋಲು ನಷ್ಟ ನಿರಾಸೆ, ಆದಾಯಕ್ಕಿಂತ ಖರ್ಚು ಹೆಚ್ಚು, ಹಿರಿಯ ಸಹೋದರದಿಂದ ಮನಸ್ಥೈರ್ಯ, ಲಾಭ ಪ್ರಮಾಣ ಕುಂಠಿತ-ನಿರಾಸೆ, ನಂಬಿಕಸ್ಥರಿಂದ ಮೋಸ, ಹಣಕಾಸು ವಿಚಾರದಲ್ಲಿ ಆತಂಕ.

ತುಲಾ: ಸ್ವಂತ ಉದ್ಯಮ ಆರಂಭಕ್ಕೆ ತೊಂದರೆ, ಬಂಧು-ಮಿತ್ರರಿಂದ ಕಿರಿಕಿರಿ, ಗೊಂದಲಮಯ ವಾತಾವರಣ, ಶತ್ರುಗಳಿಂದ ಅಪಜಯ, ಗೃಹ, ಸ್ಥಳ ಬದಲಾಯಿಸುವ ಚಿಂತೆ, ಉದ್ಯೋಗ ಬದಲಾವಣೆಗೆ ಮನಸ್ಸು, ಪ್ರಯಾಣಕ್ಕೆ ಅಡೆತಡೆ.

ವೃಶ್ಚಿಕ: ತಂದೆಯಿಂದ ಧನಾಗಮನ, ಭಾವನೆ, ಪ್ರೀತಿ ವಿಶ್ವಾಸಕ್ಕೆ ಧಕ್ಕೆ, ಕುಟುಂಬಸ್ಥರಲ್ಲಿ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ನೀವಾಡುವ ಮಾತಿನಿಂದ ಸಮಸ್ಯೆ, ಆರ್ಥಿಕ ಸಂಕಷ್ಟ, ಹಣಕಾಸು ವಿಚಾರದಲ್ಲಿ ತಪ್ಪು ನಿರ್ಧಾರ.

ಧನಸ್ಸು: ತಾಯಿಯೊಂದಿಗೆ ವಾಗ್ವಾದ, ಮಾನಸಿಕ ಒತ್ತಡ, ಒಂಟಿಯಾಗಿರಲು ಬಯಸುವಿರಿ, ಸ್ವಂತ ಉದ್ಯಮಕ್ಕೆ ಹಣಕಾಸು ತೊಂದರೆ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ಆರ್ಥಿಕ ಮುಗ್ಗಟ್ಟು, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.

ಮಕರ: ಸ್ನೇಹಿತರಿಂದ ನಷ್ಟ, ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ನಷ್ಟದ ಭೀತಿ ಹೆಚ್ಚು, ದುಸ್ವಪ್ನಗಳು, ಅನಗತ್ಯ ಖರ್ಚು, ಮನಸ್ಸಿನಲ್ಲಿ ಗಾಬರಿ, ಆತಂಕ, ದಾನ ಮಾಡುವ ಮನಸ್ಥಿತಿ,

ಕುಂಭ: ಕೂಲಿ ಕಾರ್ಮಿಕರಿಂದ ಉತ್ತಮ ಭರವಸೆ, ಕೌಟುಂಬಿಕ ಸಮಸ್ಯೆ, ಮಿತ್ರರಿಂದ ಅನುಕೂಲ, ಅಧಿಕ ಆದಾಯವಿದ್ದರೂ ಹಣ ಉಳಿಯುವುದಿಲ್ಲ, ಮಾಟ-ಮಂತ್ರ ತಂತ್ರದ ಮೊರೆ, ಅಕ್ರಮ ಸಂಪಾದನೆಗೆ ಮನಸ್ಸು, ನೀಚ ಜನರ ಸಹವಾಸದಿಂದ ದೂರವಿರಿ,

ಮೀನ: ಮಕ್ಕಳಿಗೆ ಉದ್ಯೋಗ ಪ್ರಾಪ್ತಿ ಸಾಧ್ಯತೆ, ಕುಟುಂಬದಿಂದ ದೂರವಾಗುವ ಮನಸ್ಥಿತಿ, ಮಕ್ಕಳಿಂದ ನೆಮ್ಮದಿಗೆ ಭಂಗ, ಉದ್ಯೋಗದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮನಸ್ಸಿಗೆ ಬೇಸರ, ಜಿಗುಪ್ಸೆ ಭಾವ.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Rajath Dharmasthala
ಯೂಟ್ಯೂಬರ್ಸ್ ಮೇಲೆ 50-60 ಜನ ಅಟ್ಯಾಕ್ ಮಾಡಿದ್ರು, ನನ್ನ ಬಳಿ ಸಾಕ್ಷಿ ಇದೆ: ರಜತ್
Cinema Dakshina Kannada Latest Main Post South cinema
Dhanush Mrunal Thakur
ಧನುಷ್-ಮೃಣಾಲ್ ವಯಸ್ಸಿನ ಅಂತರವೆಷ್ಟು ಗೊತ್ತಾ?
Cinema Latest Top Stories
Allu Arjun Sneha Reddy
ಶೂಟಿಂಗ್‌ಗಾಗಿ ಮುಂಬೈಗೆ ಹಾರಿದ ಐಕಾನ್ ಸ್ಟಾರ್
Cinema Latest Top Stories
chiranjeevi 6
ಟ್ರೋಲರ್ಸ್‌ ವಿರುದ್ಧ ರೊಚ್ಚಿಗೆದ್ದ ಚಿರಂಜೀವಿ
Cinema Latest South cinema
Santosh balaraj 2
ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿದ ನಟ ಸಂತೋಷ್ ಬಾಲರಾಜ್ ಅಂತ್ಯಕ್ರಿಯೆ
Bengaluru Rural Cinema Latest Sandalwood

You Might Also Like

Madhuri Elephant
Latest

ಮಾಧುರಿ ಆನೆಯನ್ನು ಮಠಕ್ಕೆ, ಸರ್ಕಾರಿ ಮೃಗಾಲಯಕ್ಕೆ ಸ್ಥಳಾಂತರಿಸಿ – ಜೈನ ಸಮುದಾಯ ಒತ್ತಾಯ

Public TV
By Public TV
2 hours ago
AshwiniVaishnaw
Latest

ರಾಜ್ಯ ಸರ್ಕಾರದಿಂದ ಭೂಮಿ, 50% ಮೊತ್ತ ಭರಿಸಲು ನಿರಾಕರಣೆ; ಶಿವಮೊಗ್ಗ-ಹರಿಹರ ನಡುವಿನ ರೈಲ್ವೆ ಯೋಜನೆ ಸ್ಥಗಿತ

Public TV
By Public TV
2 hours ago
big bulletin 06 August 2025 part 1
Big Bulletin

ಬಿಗ್‌ ಬುಲೆಟಿನ್‌ 06 August 2025 ಭಾಗ-1

Public TV
By Public TV
2 hours ago
big bulletin 06 August 2025 part 2
Big Bulletin

ಬಿಗ್‌ ಬುಲೆಟಿನ್‌ 06 August 2025 ಭಾಗ-2

Public TV
By Public TV
2 hours ago
big bulletin 06 August 2025 part 3
Big Bulletin

ಬಿಗ್‌ ಬುಲೆಟಿನ್‌ 06 August 2025 ಭಾಗ-3

Public TV
By Public TV
2 hours ago
Mangaluru Blast Case The Shariq cooker bomb capable of blowing up the bus FSL Investigation report 1
Bengaluru City

ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ – ಪ್ರಮುಖ ಆರೋಪಿಯ ಬ್ಯಾಂಕ್ ಖಾತೆ ಸೀಜ್

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?