ಪಂಚಾಂಗ
ವಾರ: ಬುಧವಾರ, ತಿಥಿ: ಪಂಚಮಿ
ನಕ್ಷತ್ರ: ಕೃತಿಕ
ಶ್ರೀ ವಿಶ್ವಾವಸು ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ,
ರಾಹುಕಾಲ: 12:27 ರಿಂದ 1:59
ಗುಳಿಕಕಾಲ: 10:55 ರಿಂದ 12:27
ಯಮಗಂಡಕಾಲ: 7:51 ರಿಂದ 9:23
ಮೇಷ: ಈ ದಿನ ಮಾನಸಿಕ ಒತ್ತಡ, ದುಃಖಕ್ಕೆ ಗುರಿ ಮಾಡುವುದು, ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ಅನಾರೋಗ್ಯ.
ವೃಷಭ: ನೀಚ ಜನರ ಸಹವಾಸದಿಂದ ನಿಂದನೆ, ಆರ್ಥಿಕ ಪರಿಸ್ಥಿತಿ ಏರುಪೇರು, ಮನಸ್ಸಿಗೆ ಅಶಾಂತಿ, ಮಿತ್ರರ ಬೆಂಬಲ.
ಮಿಥುನ: ಈ ದಿನ ಋಣಭಾದೆ ಹೆಚ್ಚಾಗುತ್ತದೆ, ಅಧಿಕ ಖರ್ಚು, ಮನಸ್ಸಿನಲ್ಲಿ ಭಯಭೀತಿ, ವಾಹನ ಅಪಘಾತ, ತಾಳ್ಮೆ ಅಗತ್ಯ.
ಕಟಕ: ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ, ಕುಟುಂಬದಲ್ಲಿ ಅಸಂತೃಪ್ತಿ, ಕೆಟ್ಟ ಆಲೋಚನೆಯಿಂದ ಮೈಗಳತನ.
ಸಿಂಹ: ಈ ದಿನ ನಿರೀಕ್ಷಿತ ಆದಾಯ, ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಗಳಿಂದ ಲಾಭ, ವಿನಾಕಾರಣ ನಿಷ್ಠುರ, ಮಿಶ್ರಫಲ.
ಕನ್ಯಾ: ಈ ದಿನ ಬಂಧುಗಳಿಂದ ಸಹಾಯ, ಗುರು ಹಿರಿಯರ ಭೇಟಿ, ಸುಖ ಭೋಜನ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ.
ತುಲಾ: ಈ ದಿನ ಉದ್ಯೋಗದಲ್ಲಿ ಬಡ್ತಿ, ಕೀಲು ನೋವು, ಅತಿಯಾದ ಕೋಪ, ಶತ್ರು ಭಾದೆ, ವಿನಾಕಾರಣ ದ್ವೇಷ, ಅಲ್ಪ ಆದಾಯ ಖರ್ಚು ಜಾಸ್ತಿ.
ವೃಶ್ಚಿಕ: ಹಣ ಬಂದರೂ ಉಳಿಯುವದಿಲ್ಲ, ಶತ್ರು ಭಯ, ವಿವಾಹಕ್ಕೆ ಅಡೆತಡೆ, ಪಾಪ ಕಾರ್ಯಸಕ್ತಿ, ಅನ್ಯ ಜನರಲ್ಲಿ ವೈಮನಸು.
ಧನಸ್ಸು: ಈ ದಿನ ಪಾಪಕಾರ್ಯಾಸಕ್ತಿ, ದುಷ್ಟಬುದ್ಧಿ, ಅಕಾಲ ಭೋಜನ, ವಿಪರೀತ ದುಃಖ, ಸಾಧಾರಣ ಲಾಭ, ಮನಸ್ಸಿಗೆ ಚಿಂತೆ.
ಮಕರ: ನಂಬಿದ ಜನರಿಂದ ಮೋಸ, ಯತ್ನ ಕಾರ್ಯಗಳಲ್ಲಿ ವಿಳಂಬ, ಅನಿರೀಕ್ಷಿತ ಧನ ಲಾಭ, ಚೋರ ಭಯ.
ಕುಂಭ: ಈ ದಿನ ಕುಟುಂಬ ಸೌಖ್ಯ, ಪರಸ್ಥಳವಾಸ, ಕೃಷಿಕರಿಗೆ ಲಾಭ, ದ್ರವ್ಯ ಲಾಭ, ಸ್ತ್ರೀಯರಿಗೆ ಶುಭ, ಸುಖ ಭೋಜನ.
ಮೀನ: ವಿವಿಧ ಮೂಲಗಳಿಂದ ಲಾಭ, ದಾಂಪತ್ಯದಲ್ಲಿ ಕಿರಿಕಿರಿ, ನಿಂದನೆ, ರಿಯಲ್ ಎಸ್ಟೇಟ್‌ನವರಿಗೆ ನಷ್ಟ, ಸಾಲಬಾಧೆ.