ಪಂಚಾಂಗ
ರಾಹುಕಾಲ: 04:59 – 06:28
ಗುಳಿಕಕಾಲ: 03:30 – 04:49
ಯಮಗಂಡಕಾಲ: 12:31 – 02:00
ಸಂವತ್ಸರ: ಕ್ರೋಧಿನಾಮ, ಋತು: ಶಿಶಿರ
ಅಯನ: ಉತ್ತರಾಯಣ, ಮಾಸ: ಫಾಲ್ಗುಣ
ಪಕ್ಷ: ಶುಕ್ಲ, ತಿಥಿ: ತದಿಗೆ
ನಕ್ಷತ್ರ: ಉತ್ತರಾಭಾದ್ರಾ
Advertisement
ಮೇಷ: ವೇತನ ಹೆಚ್ಚಳವಾಗುವ ಸಾಧ್ಯತೆ, ಮನೋವ್ಯಥೆ ದೂರವಾಗುತ್ತದೆ, ಆಪ್ತರೊಂದಿಗೆ ಮಾತುಕತೆ.
Advertisement
ವೃಷಭ: ಭಾವನಾತ್ಮಕ ವಿಷಯಗಳಿಂದ ಮಾನಸಿಕ ಕಿರಿಕಿರಿ, ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಹೆಚ್ಚುತ್ತದೆ, ಪಾಲುದಾರಿಕೆ ವ್ಯವಹಾರಗಳಿಂದ ನಷ್ಟ ಸಾಧ್ಯ.
Advertisement
ಮಿಥುನ: ಸಂಬಂಧದಲ್ಲಿ ಬಿರುಕು ಉಂಟಾಗಬಹುದು, ಜಾಗ್ರತೆ, ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ, ಕಾನೂನು ವಿಷಯಗಳಲ್ಲಿ ಜಯ.
Advertisement
ಕಟಕ: ಹಾಲಿನ ಮಾರಾಟಗಾರರಿಗೆ ಲಾಭ, ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿದೆ, ನೂತನ ವಾಹನ ಖರೀದಿ ಸಾಧ್ಯತೆ.
ಸಿಂಹ: ಅನಿರೀಕ್ಷೀತ ಧನಾಗಮನ, ಗುರುಹಿರಿಯರ ಮಾರ್ಗದರ್ಶನದಿಂದ ಕೆಲಸದಲ್ಲಿ ಯಶಸ್ವಿ, ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಫಲ.
ಕನ್ಯಾ: ಮಾತಿನ ಮೇಲೆ ಹಿಡಿತವಿರಲಿ, ಕೆಲಸದ ನಿಮಿತ್ತ ಕೊಂಚ ಅಲೆದಾಟ, ದೀರ್ಘಾವಧಿ ಷೇರು ಹೂಡಿಕೆಯಲ್ಲಿ ಲಾಭ.
ತುಲಾ: ಪಿತ್ರಾರ್ಜಿತ ಆಸ್ತಿಯಿಂದ ಆರ್ಥಿಕ ಲಾಭ, ಕುಟುಂಬದಲ್ಲಿ ಸಂತೋಷ, ಆಲಸ್ಯವನ್ನು ತ್ಯಜಿಸಬೇಕು.
ವೃಶ್ಚಿಕ: ಕೆಲಸದಲ್ಲಿ ಸತತ ಪರಿಶ್ರಮದಿಂದ ಯಶಸ್ಸು, ಆದಾಯ ಮೂಲಗಳು ಹೆಚ್ಚಾಗುತ್ತದೆ, ಕಾರ್ಯದಕ್ಷತೆ ಹೆಚ್ಚಾಗುತ್ತದೆ.
ಧನಸ್ಸು: ಅಹಂಕಾರದಿಂದ ಅವಕಾಶ ವಂಚಿತರಾಗುವಿರಿ, ಸಂಬಂಧಿಕರಿಂದ ಸಂಪೂರ್ಣ ಬೆಂಬಲ ದೊರೆಯುತ್ತದೆ, ಈ ವಾರ ಆದಷ್ಟು ಸಹನೆ ವಹಿಸಿ.
ಮಕರ: ಆಸ್ತಿ ವಿಚಾರದಲ್ಲಿ ಸಂಕಷ್ಟ, ಉತ್ತಮವಾದ ಆರೋಗ್ಯ, ಸಾಲ ಮರುಪಾವತಿ ಮಾಡುವಿರಿ.
ಕುಂಭ: ದೂರ ಪ್ರಯಾಣ ಒಳ್ಳೆಯದಲ್ಲ, ಅನವಶ್ಯಕ ಖರ್ಚು, ಆತ್ಮವಿಶ್ವಾಸದಿಂದ ಮುಂದುವರೆಯಿರಿ.
ಮೀನ: ಶತ್ರುಗಳಿಂದ ತೊಂದರೆ ಸಾಧ್ಯತೆ, ಬೆಂಕಿ ಅವಘಡಗಳಿಂದ ಎಚ್ಚರವಿರಲಿ, ಚತುರತೆಯಿಂದ ವ್ಯವಹಾರಗಳಲ್ಲಿ ಲಾಭ.