ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ,ಶಿಶಿರ ಋತು,
ಮಾಘ ಮಾಸ,ಕೃಷ್ಣ ಪಕ್ಷ,
ವಾರ: ಬುಧವಾರ,
ತಿಥಿ: ಅಮವಾಸ್ಯೆ,
ನಕ್ಷತ್ರ: ಶತಭಿಷ,
ರಾಹುಕಾಲ: 12.35 ರಿಂದ 2.05
ಗುಳಿಕಕಾಲ: 11.06 ರಿಂದ 12.35
ಯಮಗಂಡಕಾಲ: 8.08 ರಿಂದ 9.37
ಮೇಷ: ಕಾರ್ಯ ವಿಘ್ನ, ದಾಯಾದಿಗಳಿಂದ ತೊಂದರೆ, ಕುಟುಂಬದಲ್ಲಿ ಅಸೌಖ್ಯ, ವಾಹನ ಅಪಘಾತ.
Advertisement
ವೃಷಭ: ವಿಪರೀತ ಖರ್ಚು, ಪಾಪಕಾರ್ಯಾಸಕ್ತಿ, ಅನಾರೋಗ್ಯ, ಉದ್ಯೋಗದಲ್ಲಿ ತೊಂದರೆ, ತಾಯಿ ಕಡೆ ಬಂಧುಗಳಿಂದ ಕಿರಿಕಿರಿ.
Advertisement
ಮಿಥುನ: ಸಲ್ಲದ ಅಪವಾದ ಎಚ್ಚರದಿಂದಿರಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಕ್ಲೇಷ, ಮಹಿಳೆಯರಿಗೆ ಅನುಕೂಲಕರ.
Advertisement
ಕಟಕ: ಆಕಸ್ಮಿಕ ಧನಲಾಭ, ಪರಿಶ್ರಮಕ್ಕೆ ತಕ್ಕ ಫಲ, ದೃಷ್ಟಿ ದೋಷದಿಂದ ತೊಂದರೆ, ಕೃಷಿಕರಿಗೆ ಲಾಭ, ಗೆಳೆಯರಿಂದ ಅನರ್ಥ.
Advertisement
ಸಿಂಹ: ಗಣ್ಯ ವ್ಯಕ್ತಿಯೊಬ್ಬರ ಭೇಟಿ, ಯತ್ನ ಕಾರ್ಯಗಳಲ್ಲಿ ವಿಳಂಬ, ವಿದ್ಯಾಭ್ಯಾಸದಲ್ಲಿ ನಷ್ಟ, ಚಂಚಲ ಮನಸ್ಸು.
ಕನ್ಯಾ: ಸುಗಂಧದ್ರವ್ಯ ವ್ಯಾಪಾರಿಗಳಿಗೆ ಲಾಭ, ವಿವಾಹ ಯೋಗ, ಅತಿಯಾದ ಭಯ, ಮನಕ್ಲೇಷ.
ತುಲಾ: ಸುತ್ತಾಟದಿಂದ ಹಣವ್ಯಯ, ಮಾನಸಿಕ ಒತ್ತಡ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.
ವೃಶ್ಚಿಕ: ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಸುಖ ಭೋಜನ, ಅಧಿಕಾರಿಗಳಿಂದ ಪ್ರಶಂಸೆ.
ಧನಸ್ಸು: ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ, ದೂರ ಪ್ರಯಾಣ,ದೇವತಾ ಕಾರ್ಯಗಳು, ಸಂಗಾತಿ ಸಲಹೆ ಸ್ವೀಕರಿಸುವುದು ಉತ್ತಮ.
ಮಕರ: ಸ್ವಗೃಹ ವಾಸ, ಕೀರ್ತಿ ಲಾಭ, ಪ್ರಿಯಾ ಜನರ ಭೇಟಿ, ಉತ್ತಮ ಬುದ್ಧಿಶಕ್ತಿ, ಅನ್ಯ ಜನರಲ್ಲಿ ದ್ವೇಷ.
ಕುಂಭ: ದಾಂಪತ್ಯದಲ್ಲಿ ಅನ್ಯೋನ್ಯತೆ, ದ್ರವ್ಯಲಾಭ, ಸ್ಥಳ ಬದಲಾವಣೆ, ಕೆಟ್ಟ ಆಲೋಚನೆ, ಶೀತ ಸಂಬಂಧ ರೋಗಗಳು.
ಮೀನ: ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ಅಧಿಕ ಖರ್ಚು, ಪುಣ್ಯಕ್ಷೇತ್ರ ದರ್ಶನ, ದುಷ್ಟರಿಂದ ದೂರವಿರಿ, ಚೋರಾಗ್ನಿ ಭೀತಿ.