ವಾರ: ಭಾನುವಾರ
ಸಂವತ್ಸರ: ಕ್ರೋಧಿ
ಋತು: ಶರದ್
ಅಯನ: ದಕ್ಷಿಣಾಯನ
ಮಾಸ: ಕಾರ್ತಿಕ
ಪಕ್ಷ: ಕೃಷ್ಣ
ತಿಥಿ: ಅಮಾವಾಸ್ಯೆ
ನಕ್ಷತ್ರ: ಅನುರಾಧಾ
ರಾಹುಕಾಲ: 04:25 PM – 05:51 PM
ಗುಳಿಕಕಾಲ: 03:00 PM – 04:25 PM
ಯಮಗಂಡಕಾಲ: 12:08 PM 01:34 PM
ಮೇಷ: ಆತುರದ ನಿರ್ಧಾರಗಳು ಬೇಡ, ಕೌಟುಂಬಿಕ ವಿಚಾರಗಳಲ್ಲಿ ಪ್ರಗತಿ, ಲೇವಾದೇವಿ ವ್ಯವಹಾರದಲ್ಲಿ ಲಾಭ.
Advertisement
ವೃಷಭ: ಮನಸ್ಥಿತಿ ಹದಗೆಡಬಹುದು. ಕೆಲಸಗಳಲ್ಲಿ ಯೋಜನೆಗಳು ಉತ್ತವಾಗಿರುತ್ತವೆ. ಆರೋಗ್ಯದಲ್ಲಿ ಶಿಸ್ತುಬದ್ಧತೆ ಅವಶ್ಯ.
Advertisement
ಮಿಥುನ: ಸಾಲಬಾಧೆ ಕಾಡುವುದು. ಸಹೋದರರಿಂದ ಆಸ್ತಿ ವಿಚಾರ ಪ್ರಸ್ತಾಪ. ಉಪನ್ಯಾಸಕರಿಗೆ ಶುಭ.
Advertisement
ಕರ್ಕಾಟಕ: ನಂಬಿದವರಿಂದ ಮೋಸ ಸಾಧ್ಯತೆ. ಮನೆಯವರ ಒಳಿತಿಗಾಗಿ ಶ್ರಮಿಸಬೇಕು. ಅತಿಯಾದ ಖರ್ಚು.
Advertisement
ಸಿಂಹ: ಮನಸ್ಸಿಗೆ ಕಿರಿಕಿರಿ. ಕೋರ್ಟ್ ಪ್ರಕರಣದಲ್ಲಿ ಜಯ. ದಿನಸಿ ವರ್ತಕರಿಗೆ ಉತ್ತಮ ಲಾಭ.
ಕನ್ಯಾ: ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಸ್ವಾರ್ಥಿಗಳಿಂದ ದೂರವಿರಿ.
ತುಲಾ: ಸಂಘರ್ಷಗಳಿಂದ ದೂರವಿರಿ. ತಾಂತ್ರಿಕ ಕ್ಷೇತ್ರದ ಪರಿಣಿತರಿಗೆ ಶುಭ. ಶತ್ರುಗಳ ಕಾಟದಿಂದ ಮುಕ್ತಿ
ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಅತಿಯಾದ ಕೋಪದಿಂದ ಅನಾಹುತ. ಕಾರ್ಯದಕ್ಷತೆ ಹೆಚ್ಚಾಗುತ್ತದೆ.
ಧನು: ಕೆಲಸದಲ್ಲಿ ಹೆಚ್ಚಿನ ಒತ್ತಡ ಎದುರಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಜಾಗ್ರತೆ. ಮನೆಗೆ ಹೊಸ ಆತಿಥಿಯ ಆಗಮನ.
ಮಕರ: ಕೆಲಸ ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಮಾತಿನಲ್ಲಿ ಎಚ್ಚರವಿರಲಿ. ದೀರ್ಘಾವಧಿ ಷೇರು ಹೂಡಿಕೆಯಲ್ಲಿ ಲಾಭ.
ಕುಂಭ: ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಚಲನಚಿತ್ರ ನಿರ್ಮಾಪಕರಿಗೆ ಲಾಭ. ಆಪ್ತರೊಡನೆ ಕಲಹ.
ಮೀನ: ಮಿತ್ರರಿಂದ ಅನುಕೂಲ. ಕಾನೂನು ತೊಂದರೆಗಳಿಂದಾಗಿ ಸಮಸ್ಯೆ. ನಕಾರಾತ್ಮಕ ವಿಷಯಗಳಿಂದ ದೂರವಿರುವುದು ಉತ್ತಮ.