ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಶುಕ್ಲ
ತಿಥಿ – ಅಷ್ಟಮಿ
ನಕ್ಷತ್ರ – ಪೂರ್ವಭಾದ್ರಾ
ರಾಹುಕಾಲ – 01 : 34 PM – 02 : 59 PM
ಗುಳಿಕಕಾಲ – 09 : 17 AM – 10 : 42 AM
ಯಮಗಂಡಕಾಲ – 06 : 25 AM – 07 : 51 AM
Advertisement
ಮೇಷ: ಸಂಗಾತಿಯೊಂದಿಗೆ ವಿರಸ, ತಂದೆಯ ಆರೋಗ್ಯದಲ್ಲಿ ಎಚ್ಚರಿಕೆ, ಕೋರ್ಟ್ ಕೇಸ್‌ನಲ್ಲಿ ಜಯ.
Advertisement
ವೃಷಭ: ಮಾತಿನಲ್ಲಿ ನಿಷ್ಠುರತೆ, ವಾಹನ ಖರೀದಿಯ ಯೋಚನೆ, ಉದ್ಯೋಗಾಕಾಂಕ್ಷಿಗಳಿಗೆ ಶುಭ.
Advertisement
ಮಿಥುನ: ಆಸ್ತಿ ಮಾರಾಟದಲ್ಲಿ ಲಾಭ, ವಿದ್ಯಾರ್ಥಿಗಳಿಗೆ ಯಶಸ್ಸು, ದಾಂಪತ್ಯದಲ್ಲಿ ಸೌಖ್ಯ.
Advertisement
ಕರ್ಕಾಟಕ: ಸಾಲವನ್ನು ನೀಡದಿರಿ, ಗರ್ಭಿಣಿಯರು ಎಚ್ಚರಿಕೆಯಿಂದಿರಿ, ಸ್ಟೇಷನರಿ ವ್ಯಾಪಾರಸ್ಥರಿಗೆ ಶುಭ.
ಸಿಂಹ: ಸ್ನೇಹಿತರಲ್ಲಿ ಬಿನ್ನಾಭಿಪ್ರಾಯ, ಕುಟುಂಬದಲ್ಲಿ ಅನವಶ್ಯಕ ಜಗಳ, ಸಕಾಲದಲ್ಲಿ ಹಣ ಒದಗಿಬರುವುದು.
ಕನ್ಯಾ: ಅನವಶ್ಯಕ ಕಲಹ, ಮಕ್ಕಳ ವಿಷಯವಾಗಿ ಸಂತೋಷ, ದೇವತಾ ದರ್ಶನದಿಂದ ಮನೋಬಲವೃದ್ಧಿ.
ತುಲಾ: ಮಕ್ಕಳಿಗೆ ಚರ್ಮದ ಸಮಸ್ಯೆ, ಬೇಕರಿ ವ್ಯಾಪಾರಸ್ಥರಿಗೆ ಶುಭ, ವ್ಯವಹಾರದಲ್ಲಿ ಲಾಭ.
ವೃಶ್ಚಿಕ: ಮಧುಮೇಹ ತಜ್ಞರಿಗೆ ಉತ್ತಮ ಸಮಯ, ವೈವಾಹಿಕ ಜೀವನದಲ್ಲಿ ತೊಂದರೆ, ಸಂತಸದ ಸುದ್ದಿ ಕೇಳುವಿರಿ.
ಧನುಸ್ಸು: ಸದಾ ಕ್ರಿಯಾಶೀಲರಾಗಿರುವಿರಿ, ಮಾನಸಿಕ ನೆಮ್ಮದಿ, ವಿವಾಹಯೋಗ.
ಮಕರ: ಪತ್ನಿಯೊಂದಿಗೆ ವಿರಸ, ಸಾಲಭಾದೆ, ವ್ಯಾಪಾರದಲ್ಲಿ ಅಪಾರ ಹಾನಿ ಅಧಿಕವಾಗುವುದು.
ಕುಂಭ: ಪ್ರಿಂಟಿಂಗ್ ವ್ಯಾಪಾರಿಗಳಿಗೆ ಶುಭ, ಆಭರಣ ವ್ಯಾಪಾರದಲ್ಲಿ ಚೇತರಿಕೆ, ರಾಜಕೀಯ ವ್ಯಕ್ತಿಗಳಿಗೆ ಶುಭ.
ಮೀನ: ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಮಯ, ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ, ತಂದೆಯಿಂದ ಧನಸಹಾಯ.