AstrologyDina BhavishyaLatestMain Post

ದಿನ ಭವಿಷ್ಯ: 01-12-2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ,
ವಾರ: ಬುಧವಾರ,
ತಿಥಿ: ದ್ವಾದಶಿ,
ನಕ್ಷತ್ರ: ಚಿತ್ತ,
ರಾಹುಕಾಲ: 12.12 ರಿಂದ 1.38
ಗುಳಿಕಕಾಲ: 10.46 ರಿಂದ 12.12
ಯಮಗಂಡಕಾಲ: 7.54 ರಿಂದ 9.20

ಮೇಷ: ಪ್ರಯತ್ನದಿಂದ ಫಲ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಬಂಧುಗಳಿಂದ ವಿರೋಧ, ಋಣ ವಿಮೋಚನೆ.

ವೃಷಭ: ಅಧಿಕ ವರಮಾನ, ಮನೆಯಲ್ಲಿ ಶುಭ ಕಾರ್ಯ, ಮಕ್ಕಳಿಂದ ಶುಭ ಸುದ್ದಿ.

ಮಿಥುನ: ಪ್ರತಿಭೆಗೆ ಸೂಕ್ತ ಮನ್ನಣೆ, ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ.

ಕಟಕ: ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ತಾಳ್ಮೆಯಿಂದ ಇರಿ.

ಸಿಂಹ: ಅನಗತ್ಯ ವಿಷಯಗಳಿಂದ ದೂರವಿರಿ, ಸಕಾಲದಲ್ಲಿ ಭೋಜನ ಇಲ್ಲದಿರುವಿಕೆ, ಮೌನವಾಗಿರುವುದೇ ಉತ್ತಮ.

ಕನ್ಯಾ: ಆಸ್ತಿ ಪ್ರಾಪ್ತಿ, ಮನಃಶಾಂತಿ, ಆದಾಯ ಮತ್ತು ವೆಚ್ಚ ಸಮ ಸಮ.

ತುಲಾ: ಬಂಧು ಮಿತ್ರರ ಸಹಾಯ, ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ಆದಾಯಕ್ಕಿಂತ ಖರ್ಚು ಜಾಸ್ತಿ.

ವೃಶ್ಚಿಕ: ಪಾಪ ಕಾರ್ಯಾಸಕ್ತಿ, ರಿಯಲ್ ಎಸ್ಟೇಟ್‍ನವರಿಗೆ ಪ್ರಗತಿ, ಅಕಾಲ ಭೋಜನ, ಶತ್ರುಭಯ, ಅಪನಿಂದನೆ.

ಧನಸು: ಯತ್ನ ಕಾರ್ಯನುಕೂಲ, ವ್ಯಾಪಾರದಲ್ಲಿ ಅಧಿಕ ಲಾಭ, ಆಲಸ್ಯ ಮನೋಭಾವ, ದ್ರವ್ಯಲಾಭ.

ಮಕರ: ಮನೋವ್ಯಥೆ, ಸಾಲದಿಂದ ಮುಕ್ತಿ, ದಾಂಪತ್ಯದಲ್ಲಿ ಅನರ್ಥ.

ಕುಂಭ: ವಿದ್ಯಾರ್ಥಿಗಳಲ್ಲಿ ಗೊಂದಲ, ಚೋರಾಗ್ನಿ ಭೀತಿ, ವಿಪರೀತ ವ್ಯಸನ, ಅತಿಯಾದ ನಿದ್ರೆ, ದುಷ್ಟ ಜನರಿಂದ ಕಿರುಕುಳ.

ಮೀನ: ಗುರು ಹಿರಿಯರಲ್ಲಿ ಭಕ್ತಿ, ಕೋಪ ಜಾಸ್ತಿ, ನೌಕರಿಯಲ್ಲಿ ಬಡ್ತಿ, ಶೀತ ಸಂಬಂಧ ರೋಗ, ಆಕಸ್ಮಿಕ ಧನಲಾಭ.

 

 

Leave a Reply

Your email address will not be published. Required fields are marked *

Back to top button