ದಿನ ಭವಿಷ್ಯ: 01-11-2021

Public TV
1 Min Read
Daily Horoscope in Kannada

ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ,
ಶರದ್ ಋತು,
ಆಶ್ವಯುಜ ಮಾಸ,
ಕೃಷ್ಣ ಪಕ್ಷ,
ರಾಹುಕಾಲ: 7.43 ರಿಂದ 9.11
ಗುಳಿಕಕಾಲ: 1.34 ರಿಂದ 3.02
ಯಮಗಂಡಕಾಲ: 10.39 ರಿಂದ 12.07
ವಾರ: ಸೋಮವಾರ
ತಿಥಿ: ಏಕಾದಶಿ
ನಕ್ಷತ್ರ: ಪುಬ್ಬ

ದಿನ ಭವಿಷ್ಯ:

ಮೇಷ: ಧನ ನಷ್ಟ, ಮನಕ್ಲೇಷ, ಅಮೂಲ್ಯ ವಸ್ತುಗಳ ಕಳವು, ಮಾತಿನ ಚಕಮಖಿ, ಚೋರ ಭೀತಿ.

ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸ, ದೇವಾಲಯಕ್ಕೆ ಭೇಟಿ, ಆರೋಗ್ಯದಲ್ಲಿ ಏರುಪೇರು.

ಮಿಥುನ: ಧನಲಾಭ, ವಾಹನ ಖರೀದಿ ಯೋಗ, ಹಿರಿಯರಿಂದ ಉಪದೇಶ.

ಕಟಕ: ಗಣಕ ಯಂತ್ರದಿಂದ ಲಾಭ, ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು, ಧನ ನಷ್ಟ.

ಸಿಂಹ: ಮೇಲಾಧಿಕಾರಿಗಳಿಂದ ತೊಂದರೆ, ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು, ಸಾಲ ಮರುಪಾವತಿ.

ಕನ್ಯಾ: ಭೂಮಿ ಖರೀದಿಸುವ ಯೋಗ, ಸಹೋದರರ ಜೊತೆಯಲ್ಲಿ ಕಲಹ, ಅಧಿಕಾರಿಗಳಿಂದ ಪ್ರಶಂಸೆ.

ತುಲಾ: ಮಾನಸಿಕ ವೇದನೆ, ಅಗ್ನಿಭಯ, ಅಶಾಂತಿಯ ವಾತಾವರಣ.

ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ಮಾತಿನ ಚಕಮಖಿ, ಧನ ನಷ್ಟ, ಆರಕ್ಷಕ ವೃತ್ತಿಯವರಿಗೆ ಅಡಚಣೆ.

ಧನಸು: ಹೊಸ ಯೋಜನೆಗಳು ಪ್ರಾರಂಭ, ವ್ಯವಸಾಯದಲ್ಲಿ ಲಾಭ, ವ್ಯಾಪಾರದಲ್ಲಿ ಲಾಭ.

ಮಕರ: ಬಂಗಾರ ಪ್ರಾಪ್ತಿ, ಗುರುಹಿರಿಯರ ದರ್ಶನ, ಬಂಧುಗಳಿಂದ ಮಾನ್ಯತೆ, ಟ್ರಾವೆಲ್ಸ್‍ನವರಿಗೆ ಅಧಿಕ ಲಾಭ.

ಕುಂಭ: ಅನಗತ್ಯ ಅಲೆದಾಟ, ಅಕಾಲ ಭೋಜನ, ಧನ ನಷ್ಟ.

ಮೀನ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಅತಿಯಾದ ನೋವು, ಶತ್ರುವಿನಿಂದ ತೊಂದರೆ.

Share This Article
Leave a Comment

Leave a Reply

Your email address will not be published. Required fields are marked *