ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಶುಕ್ರವಾರ, ಮೂಲ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:39 ರಿಂದ 12:07
ಗುಳಿಕಕಾಲ: ಬೆಳಗ್ಗೆ 7:43 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:02 ರಿಂದ 4:30
Advertisement
ಮೇಷ: ಪಾಲುದಾರಿಕೆ ವ್ಯವಹಾರದಲ್ಲಿ ಧನಲಾಭ, ಆರೋಗ್ಯ ಸಮಸ್ಯೆಯಿಂದ ಕೆಲಸಕ್ಕೆ ರಜೆ, ನೀವಾಡುವ ಮಾತಿನಿಂದ ಅನರ್ಥ, ಬಂಧು ಮಿತ್ರರು ಶತ್ರುಗಳಾಗುವರು.
Advertisement
ವೃಷಭ: ಸ್ವಯಂಕೃತ ಅಪರಾಧ ಮಾಡುವಿರಿ, ದಾಂಪತ್ಯದಲ್ಲಿ ವಿರಸ, ವ್ಯಾಪಾರ ವ್ಯವಹಾರ ಅನುಕೂಲ, ಗಂಡು ಮಕ್ಕಳಿಂದ ಸಂಕಷ್ಟಕ್ಕೆ ಸಿಲುಕುವಿರಿ.
Advertisement
ಮಿಥುನ: ವ್ಯವಹಾರಕ್ಕಾಗಿ ಸಾಲ ಪಡೆಯುವಿರಿ, ಪ್ರೇಮದ ವಿಚಾರದಲ್ಲಿ ತೊಂದರೆ, ಸ್ನೇಹಿತರಿಂದ ಕಿರಿಕಿರಿ, ದುಶ್ಚಟ ಕಲಿಯುವಿರಿ.
Advertisement
ಕಟಕ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಶೀತ ಸಂಬಂಧಿತ ರೋಗ, ಮಿತ್ರರಿಂದ ಸಹಕಾರ, ಉದ್ಯೋಗ ಪ್ರಾಪ್ತಿ.
ಸಿಂಹ: ಮಾಧ್ಯಮ ಸಿನಿಮಾ ಕ್ಷೇತ್ರದಲ್ಲಿ ಅನುಕೂಲ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಸಹೋದರಿಯಿಂದ ನೆಮ್ಮದಿ ಭಂಗ, ಉದ್ಯೋಗದಲ್ಲಿ ನಿರಾಸಕ್ತಿ, ಕೌಟುಂಬಿಕ ಜೀವನದಲ್ಲಿ ಬೇಸರ.
ಕನ್ಯಾ: ಸ್ಥಿರಾಸ್ತಿಯಿಂದ ಅನುಕೂಲ, ವಾಹನದಿಂದ ಲಾಭ, ಉದ್ಯೋಗ ಸಮಸ್ಯೆ ನಿವಾರಣೆ, ಕಾರ್ಯ ನಿಮಿತ್ತ ದೂರ ಪ್ರಯಾಣ.
ತುಲಾ: ಉದ್ಯಮ-ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲ, ಉದ್ಯೋಗ ಬದಲಾವಣೆಗೆ ಚಿಂತೆ, ಸ್ಥಳ ಬದಲಾವಣೆಗೆ ಆಸಕ್ತಿ, ಉನ್ನತ ಉದ್ಯೋಗ ಪ್ರಾಪ್ತಿ, ತಪ್ಪು ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ.
ವೃಶ್ಚಿಕ: ತಂದೆಯಿಂದ ಧನಾಗಮನ, ಬಾಯಿ ಹುಣ್ಣು, ಅಜೀರ್ಣ ಸಮಸ್ಯೆ, ಆರೋಗ್ಯ ಹದಗೆಡುವುದು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ಧನಸ್ಸು: ವಿಪರೀತ ರಾಜಯೋಗ, ಸ್ವಂತ ಉದ್ಯಮದಲ್ಲಿ ನಷ್ಟ, ವ್ಯಾಪಾರದಲ್ಲಿ ಅತಂತ್ರ, ಆಹಾರ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು.
ಮಕರ: ಪಾಲುದಾರಿಕೆ ವ್ಯವಹಾರಗಳಲ್ಲಿ ಅಧಿಕ ನಷ್ಟ, ಪ್ರೇಮಿಗಳು ಕೆಟ್ಟ ನಿರ್ಧಾರ ತೆಗೆದುಕೊಳ್ಳುವರು, ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ, ಆಕಸ್ಮಿಕ ಸಮಸ್ಯೆ, ಆಲೋಚನೆಗಳಿಂದ ನಿದ್ರಾಭಂಗ.
ಕುಂಭ: ಗೃಹ ನಿರ್ಮಾಣಕ್ಕೆ ಸಾಲ ಪ್ರಾಪ್ತಿ, ಆದಾಯ ಮೂಲದ ಆಲೋಚನೆ, ಬುದ್ಧಿವಂತಿಕೆಯಿಂದ ಆದಾಯ ಮಾಡುವಿರಿ, ಉದ್ಯೋಗದಲ್ಲಿ ಉತ್ತಮ ಹೆಸರು, ಮಿತ್ರರಿಂದ ಕಿರಿಕಿರಿ, ಸಹೋದರನಿಂದ ತೊಂದರೆ.
ಮೀನ: ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಸ್ಥಿತಿ ಉತ್ತಮ, ಆರೋಗ್ಯ ಸಮಸ್ಯೆ, ವಸ್ತ್ರಾಭರಣ ವ್ಯಾಪಾರಸ್ಥರಿಗೆ ಲಾಭ, ಈ ದಿನ ಶುಭ ಫಲ.