ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಬುಧವಾರ, ಪೂರ್ವಭಾದ್ರ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:07 ರಿಂದ 1:34
ಗುಳಿಕಕಾಲ: ಬೆಳಗ್ಗೆ 10:32 ರಿಂದ 12:07
ಯಮಗಂಡಕಾಲ: ಬೆಳಗ್ಗೆ 7:43 ರಿಂದ 9:11
ದಿನ ವಿಶೇಷ: ಉತ್ಥಾನ ದ್ವಾದಶಿ
Advertisement
ಮೇಷ: ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಜಯ, ಶತ್ರುಗಳ ಬಾಧೆ, ದಾಂಪತ್ಯದಲ್ಲಿ ಪ್ರೀತಿ, ಧನ ಲಾಭ.
Advertisement
ವೃಷಭ: ಬಂಧುಗಳ ಆಗಮನ, ಗೆಳೆಯರ ಭೇಟಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಶೀತ ಸಂಬಂಧಿತ ರೋಗ, ಮನೆಯಲ್ಲಿ ಸಂತಸ.
Advertisement
ಮಿಥುನ: ಶುಭ ಕಾರ್ಯಗಳಲ್ಲಿ ಭಾಗಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಸ್ತ್ರೀಯರಿಗೆ ಲಾಭ.
Advertisement
ಕಟಕ: ದುಷ್ಟರಿಂದ ತೊಂದರೆ, ತಾಳ್ಮೆ ಅತ್ಯಗತ್ಯ, ಕುಟುಂಬ ಸೌಖ್ಯ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ.
ಸಿಂಹ: ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಕೃಷಿಯಲ್ಲಿ ಸಾಧಾರಣ ಲಾಭ, ದೂರ ಪ್ರಯಾಣ.
ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ಗುರು ಹಿರಿಯರಲ್ಲಿ ಭಕ್ತಿ, ಶತ್ರುತ್ವ ಹೆಚ್ಚಾಗುವುದು, ಸುಳ್ಳು ಮಾತನಾಡುವಿರಿ, ಪುಣ್ಯಕ್ಷೇತ್ರ ದರ್ಶನ.
ತುಲಾ: ನಾನಾ ವಿಚಾರಗಳಲ್ಲಿ ಆಸಕ್ತಿ, ಅತಿಯಾದ ಮುಂಗೋಪ, ದ್ವೇಷ ಹೆಚ್ಚಾಗುವುದು, ತೀರ್ಥಯಾತ್ರೆ ದರ್ಶನ, ವಾಹನ ಯೋಗ.
ವೃಶ್ಚಿಕ: ಮಾನಸಿಕ ಚಿಂತೆ, ನಗದು ವ್ಯವಹಾರಗಳಲ್ಲಿ ಎಚ್ಚರ, ಶತ್ರುಗಳ ಬಾಧೆ, ಆತ್ಮೀಯರಿಂದ ಹೊಗಳಿಕೆ, ದ್ರವ್ಯ ನಾಶ, ಅನಗತ್ಯ ನಿಷ್ಠೂರ.
ಧನಸ್ಸು: ಕುಟುಂಬ ಸೌಖ್ಯ, ಹೂಡಿಕೆಗಳಿಂದ ಲಾಭ, ಯತ್ನ ಕಾರ್ಯದಲ್ಲಿ ಜಯ, ಪ್ರಿಯ ಜನರ ಭೇಟಿ, ಸುಖ ಭೋಜನ ಪ್ರಾಪ್ತಿ.
ಮಕರ: ಅನಗತ್ಯ ವಿಚಾರಗಳಿಂದ ದೂರವಿರಿ, ನಿರೀಕ್ಷಿತ ಆದಾಯ ಪ್ರಾಪ್ತಿ, ಮಾನಸಿಕ ನೆಮ್ಮದಿ, ಸ್ವಂತ ಪರಿಶ್ರಮದಿಂದ ಯಶಸ್ಸು.
ಕುಂಭ: ಸೇವಕರಿಂದ ಸಹಾಯ, ಐಶ್ವರ್ಯ ವೃದ್ಧಿ, ಕೀರ್ತಿ ಲಾಭ, ಮಾನಸಿಕ ನೆಮ್ಮದಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ಸ್ತ್ರೀಯರಿಗೆ ಶುಭ.
ಮೀನ: ದೇವತಾ ಕಾರ್ಯಗಳಲ್ಲಿ ಭಾಗಿ, ಮಕ್ಕಳಿಗಾಗಿ ಹಣವ್ಯಯ, ಶತ್ರು ಬಾಧೆ, ಪರರ ಮಾತಿಗೆ ಮರುಳಾಗಬೇಡಿ, ವಿಪರೀತ ಕೋಪ.