ರಾಹುಕಾಲ – 3:13 ರಿಂದ 4:43
ಗುಳಿಕಕಾಲ – 12:13 ರಿಂದ 1:43
ಯಮಗಂಡಕಾಲ – 9:13 ರಿಂದ 10:43
ಮಂಗಳವಾರ, ಚತುರ್ದಶಿ, ಪುಬ್ಬ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ,
Advertisement
ಮೇಷ: ಪರರ ಧನ ಪ್ರಾಪ್ತಿ, ಭೂ ಲಾಭ, ಅನ್ಯರಲ್ಲಿ ಪ್ರೀತಿ, ಮನಶಾಂತಿ, ಸರ್ಕಾರಿ ಕೆಲಸದವರಿಗೆ ಬಡ್ತಿ
Advertisement
ವೃಷಭ: ಸ್ವಯಂಕೃತ ಅಪರಾಧ, ದುಷ್ಟ ಜನರಿಂದ ದೂರವಿರಿ, ಕಾರ್ಯ ವಿಕಲ್ಪ, ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಿರಿ.
Advertisement
ಮಿಥುನ: ಹಣ ಬಂದರೂ ಉಳಿಯುವುದಿಲ್ಲ, ಆರೋಗ್ಯದ ಸಮಸ್ಯೆ, ಶೀತಸಂಬಂಧ ರೋಗ, ವಿವಾಹ ಯೋಗ.
Advertisement
ಕಟಕ: ಯೋಚಿಸಿ ನಿರ್ಧಾರ ಕೈಗೊಳ್ಳಿ, ಗುರುಗಳಿಂದ ಬೋಧನೆ, ಸ್ತ್ರೀಯರಿಗೆ ಲಾಭ, ಸಾಲ ಭಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಸಿಂಹ: ಕುಟುಂಬದಲ್ಲಿ ನೆಮ್ಮದಿ, ಶ್ರಮಕ್ಕೆ ತಕ್ಕ ಫಲ, ಉತ್ತಮ ಬುದ್ಧಿಶಕ್ತಿ, ಇಲ್ಲಸಲ್ಲದ ತಕರಾರು, ಅಧಿಕ ತಿರುಗಾಟ.
ಕನ್ಯಾ: ಪ್ರಯತ್ನದಿಂದ ಕಾರ್ಯ ಸಫಲ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ಬಂಧುಗಳಿಂದ ಪ್ರಶಂಸೆ.
ತುಲಾ: ಕೋಪ ಜಾಸ್ತಿ, ಪಾಪ ಬುದ್ಧಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ನಾನಾ ರೀತಿಯ ಸಮಸ್ಯೆ, ಅಶಾಂತಿ.
ವೃಶ್ಚಿಕ: ಯತ್ನ ಕಾರ್ಯಭಂಗ, ಮಾತಿನ ಚಕಮಕಿ, ದಾಂಪತ್ಯದಲ್ಲಿ ಅನ್ಯೂನ್ಯತೆ,ಷೇರು ವ್ಯವಹಾರಗಳಲ್ಲಿ ಲಾಭ.
ಧನಸ್ಸು: ಯತ್ನ ಕಾರ್ಯ ವಿಳಂಬ, ವ್ಯಾಪಾರದಲ್ಲಿ ಅಭಿವೃದ್ಧಿ, ತಿರುಗಾಟ, ವಿರೋಧಿಗಳಿಂದ ಕುತಂತ್ರ, ಮೂಗಿನ ಮೇಲೆ ಕೋಪ.
ಮಕರ: ಅನ್ಯರಲ್ಲಿ ಪ್ರೀತಿ, ಪರಿಶ್ರಮದಿಂದ ಅಭಿವೃದ್ಧಿ, ಸುಖ ಭೋಜನ, ಹಿರಿಯರಲ್ಲಿ ಭಕ್ತಿ
ಕುಂಭ: ಶರೀರದಲ್ಲಿ ತಳಮಳ, ದುಷ್ಟ ಆಲೋಚನೆ, ಕಾರ್ಯ ಸಾಧನೆ, ಮನಶಾಂತಿ, ಮಿತ್ರರಿಂದ ಸಹಾಯ, ಆರೋಗ್ಯದಲ್ಲಿ ಏರುಪೇರು.
ಮೀನ: ಸಮಾಜದಲ್ಲಿ ಗೌರವ, ಧನ ಲಾಭ, ದಾಂಪತ್ಯದಲ್ಲಿ ಪ್ರೀತಿ, ಹಿತ ಶತ್ರುಭಾದೆ, ಕೋರ್ಟ್ ಕಚೇರಿ ಕೆಲಸಗಳಲ್ಲಿ ವಿಳಂಬ.